ಕಾರಣ ಇಂದು ಭಾರತ್ ಬಂದ್.....
ಬಂದರೆ ಸಾಕು ವಾರದ ರಜೆನನ್ನವಳು ಹೊರಟು ನಿಲ್ಲುತ್ತಾಳೆಊರಿಗೆಂದು, ಕೇಳಿದರೆ, ಯಾಕೆ ಹೋಗಬೇಕೆಂದುಸಬೂಬುಗಳು ವಾರಕ್ಕೊಂದರಂತೆ ರಡಿಯಾಗಿರುತ್ತವೆ ಕೊಡಲೆಂದು.. ನೀ ಹೋಗಬೇಡ ಇರೆ ಎಂದರೆ ಇಲ್ಲೇ,ಇಲ್ಲೇನಿದೆ ಕಾಂಕ್ರೀಟ್ ನಾಡಿನಲ್ಲಿಬರಿ ವಾಹನಗಳು, ಬಿಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Mahesh babu
ಬಂದರೆ ಸಾಕು ವಾರದ ರಜೆನನ್ನವಳು ಹೊರಟು ನಿಲ್ಲುತ್ತಾಳೆಊರಿಗೆಂದು, ಕೇಳಿದರೆ, ಯಾಕೆ ಹೋಗಬೇಕೆಂದುಸಬೂಬುಗಳು ವಾರಕ್ಕೊಂದರಂತೆ ರಡಿಯಾಗಿರುತ್ತವೆ ಕೊಡಲೆಂದು.. ನೀ ಹೋಗಬೇಡ ಇರೆ ಎಂದರೆ ಇಲ್ಲೇ,ಇಲ್ಲೇನಿದೆ ಕಾಂಕ್ರೀಟ್ ನಾಡಿನಲ್ಲಿಬರಿ ವಾಹನಗಳು, ಬಿಲ್...
ಓ ಕಾಲವೇಹೀಗೇಕೆ ತಡಮಾಡಿ ನನ್ನ ನೋಯಿಸುತ್ತಿರುವೆ ಇನ್ನೆಷ್ಟು ದಿನ ಉಳಿದಿದೆ ನಿನ್ನ ಕಾಲ ಚಕ್ರದಲ್ಲಿ ಆಷಾಡ ಮಾಸ ಬರಲು?ಆಕಾಶದಲ್ಲಾಗಲೇ ಚಲಿಸುತ್ತಿವೆ ಕರಿ ಮೋಡಗಳು ಬರುತ್ತದೆಂದರೂ ಬರುತ್ತಿಲ್ಲ ಮಳೆ ಈ ಕಡೆ ಮಳೆಯೂ ಇಲ್ಲದೆ, ಬಿಸಿಲು ಇಲ್ಲದೆ ತಂಗಾಳ...