ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Roopa Bangre
R

Roopa Bangre

godavari123

೧೯ ಲೇಖನಗಳು ೪,೧೭೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕರೋನ ನೀ ಮಾಡಿದ್ದು ಸರಿನಾ?

ನವೆಂ ೧೦ ಕವನ ೬೨ ವೀಕ್ಷಣೆ

ಕರೋನನೀಮಾಡಿದ್ದುಸರಿನಾ? ಅಲ್ಲಲ್ಲಿಅಲೆದುನಿಶೆಯಲಿನೇತಾಡುವಬಾವಲಿಯಬಳಿಸಾರಿ ಮುಳ್ಳಿನಚಂಡಿನಮಳ್ಳಿನೀನುಕಳ್ಳಿಯಂತೆ ಗಾಳಿಯಲ್ಲಿ ಬಂದುಗೂಳಿಯಂತೆನುಗ್ಗಿ ಎಗ್ಗಿಲ್ಲದೆಜಗ್ಗಾಡಿಭಾವಜೀವಗಳಬಿಗಡಾಯಿಸಿ ಅಡಿಗಡಿಗೆಆವರಿಸಿಬೆದರಿಸಿಬದುಕಿದವಳು ಜೀವಇಲ್ಲದವಳುನ...

ಕನ್ನಡದ ವರ್ಣ ಮಾಲೆ

ನವೆಂ ೦೧ ಕವನ ೫೨ ವೀಕ್ಷಣೆ

ಕನ್ನಡದವರ್ಣಮಾಲೆ ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು. ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. ಟಕರಾಯಿಸಿಠಸ್ಸೆಯನ್ನು...

ಕನ್ನಡದ ವರ್ಣ ಮಾಲೆ

ನವೆಂ ೦೧ ಕವನ ೪೮ ವೀಕ್ಷಣೆ

ಕನ್ನಡದವರ್ಣಮಾಲೆ ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು. ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. ಟಕರಾಯಿಸಿಠಸ್ಸೆಯನ್ನು...

ಗರಬಡಿಸಿದ ದಾರುಣ ಘಟನೆ 9/11....

ಸೆಪ್ಟೆಂ ೧೨ ಕವನ ೫೮ ವೀಕ್ಷಣೆ

ಗರಬಡಿಸಿದ ದಾರುಣ ಘಟನೆ 9/11.... ಲೋಹದ ಹಕ್ಕಿಗಳಿಗೇನು ಗೊತ್ತಿತ್ತು ತಾವಾಗುವೆವು ಮಾರಣ ಹೋಮಕ್ಕೆ ಕಾರಣ ಮುಗ್ಧತೆಯ ಪ್ರಾಣಹರಣ ಕ್ರೂರತೆಯ ಸೋದಾಹರಣ ಭಯದ ಉತ್ಪಾದಕರು ಮಾಡಿದ ಕಿಡಿಗೇಡಿ ಕಾರ್ಯ ನಾಚಿಕೆಯಿಲ್ಲದ ಹೇಡಿತನದ ಹೊಂಚು ಸದ್ದಿಲ್ಲದೆ ಮಾಡಿದ...

ಗುರಿಯ ದಾರಿ ಗುರು.....

ಸೆಪ್ಟೆಂ ೦೫ ಕವನ ೬೧ ವೀಕ್ಷಣೆ

ಗುರಿಯ ದಾರಿ ಗುರು..... ಗುರಿಯ ಸರಿದಾರಿಯನ್ನು ನಿರತವಾಗಿ ತಿರು ತಿರುಗಿ ತೋರಿ ಅಜ್ಞಾನದ ತಿಮಿರವನು ಕರಗಿಸಿ ಜ್ಞಾನದ ಬೆಳಕನ್ನು ಧಾರೆಯಾಗಿ ಹರಿಸುವ ಗುರು ಶಿಷ್ಟತೆಯನು ಶಿಷ್ಯರಿಗೆ ರೂಢಿಸಿ ಜ್ಞಾನದ ಕ್ಷಕಿರಣಗಳ ಜೀವನದುದ್ದಕ್ಕೂ ತೂರಿಸುವ ಕಲೆಗಾರ...

ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ

ಆಗಸ್ಟ್ ೨೬ ಕವನ ೫೬ ವೀಕ್ಷಣೆ

ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ ಮನುಜನ ಹಸ್ತಕ್ಷೇಪ ಪ್ರಕೃತಿಗೆ ತಂದಿತು ಕೋಪ ಜಗದುದ್ದಲಕ್ಕು ಸರಿಸಿ ಉರಿ ತಾಪ ಏರಿ ಪ್ರಕೋಪ ತಂದಿದೆ ಈ ವಿಕೋಪ ಬಿರುಬಿಸಿಲ ಉರಿಗೆ ನದಿ ಸಾಗರದೊಡಲು ಕುದಿ ಆವಿಯಾಗಿ ಇಳೆಯ ಹವೆ ಬಿಸಿಯಾಗಿ ಕಾರ್ಮೋಡಗಳ ದಂಡು ಹಿ...

ಸ್ವತಂತ್ರ ಭಾರತ....

ಆಗಸ್ಟ್ ೧೫ ಕವನ ೪೩ ವೀಕ್ಷಣೆ

ಸ್ವತಂತ್ರ ಭಾರತ.... ಸಾಗರದಾಚೆಯ ಭಾರತದ ಅಪಾರ ಐಸಿರಿಗೆ ಬೆರಗಾದರು ವ್ಯಾಪಾರಕ್ಕಾಗಿ ಬಂದ ಪರಕೀಯರು ಹಿಂದೂಸ್ತಾನದ ರಾಜರನ್ನು ಕುಹಕದಿಂದ ಗೆದ್ದರು ಸಿರಿ ಸಂಪತ್ತು ಸಂಸ್ಕೃತಿಯನ್ನು ದೋಚಿದರು ಎಲ್ಲೆಡೆ ವ್ಯಾಪಿಸಿ ಒಡೆಯರಾದರು ಪರಂಗಿ ಪಡೆಯ ಅಡಿಯಾಳಗ...

ಗೆಳತಿ....ಆದರ್ಶ ಸ್ನೇಹಿತೆ.

ಆಗಸ್ಟ್ ೦೪ ಕವನ ೧೦೫ ವೀಕ್ಷಣೆ

ಆದರ್ಶ ಸ್ನೇಹಿತೆ——- ಸ್ನೇಹದ ಹೂದೋಟದಿ ಅರಳುವ ಹೂ ಸ್ನೇಹಿತೆ ಬದುಕಿನ ಹಾಳೆಯ ಮೇಲೆ ಬರೆವಳು ಸ್ನೇಹ ಕವಿತೆ ಧೀರೆಯ ಸಂಗದಲಿ ದುಮ್ಮಾನ ಮರೆತೆ .... ಜೀವನ ಯಾನವ ಜತನದಿ ಕಾಯುವ ಜೊತೆಗಾತಿ ಬಾಳ ಗೋಳನು ಅಳಿಸಿ ನಲಿಸುವ ನಲ್ಮೆಯ ಗೆಳತಿ ... ಬಂಧು ಬಂಧನ...

“ರವಿ”ರಾಜನಿಗೆ ಯಾರು ಸರಿ..

ಜುಲೈ ೨೮ ಕವನ ೪೮ ವೀಕ್ಷಣೆ

“ರವಿ”ರಾಜನಿಗೆ ಯಾರು ಸರಿ.. ಚುಮು ಚುಮು ಬೆಳಗಿನ ಹೊಂಗಿರಣಗಳ ಚಿಮ್ಮಿಸಿ ಜಗದ ಜೀವರಾಶಿಗೆ ಹರಸಿ ಜೀವಿತದ ತಾಜಾತನದ ಜೀವಸ್ಪರ್ಶ ಬೇಸಿಗೆಯ ದಿನದ ಹಗಲನು ಅಂಜಿಕೆ ಇಲ್ಲದೆ ಹಿಂಜಿ ಸಕಲ ಸಂಕುಲಕೆ ಸಿಂಪಡಿಸಿ ಹರ್ಷ ಸರಿದೂಗಿಸುವ ‘ಸೂರ್ಯ’... ಧಗಧಗ ಉರಿಯ...

ಸೂರ್ಯ-ಸಾಗರ ಜೀವನ-ಸಾರ....

ಜುಲೈ ೦೨ ಕವನ ೧೩೭ ವೀಕ್ಷಣೆ

ಸೂರ್ಯ-ಸಾಗರ ಜೀವನ-ಸಾರ.... ನಿಶೆಯ ನೀರವ ಗರ್ಭದಿಂದ ಮೂಡಣ ರವಿಯ ಚುಮು ಚುಮು ಬೆಳಗಿನ ಬೆಚ್ಚಗಿನ ಹೊಂಗಿರಣ ಸೋಕಿ ನಿಸರ್ಗ ಕೂಸು ತುಸು ತಡ ಮಾಡದೆ ಸಾಗರದಲಿ ಸೆರೆಯಾಗಿ ಕಣ್ಸೂರೆ ಗೊಳಿಸಿತು. ಮಟ ಮಟ ಮಧ್ಯಾಹ್ನ ಹರೆಯದ ಹುರುಪಿನ ಸುಡು ಬಿಸಿಲ ನೀಲ ಗಗ...

ಅಪ್ಪ.....

ಜೂನ್ ೧೬ ಕವನ ೧೪೧ ವೀಕ್ಷಣೆ

ಅಪ್ಪ..... ಅಂದದ ಕೂಸಿನ ಕನಸಿನ ಕಂಗಳಿಗೆ ರಂಗನ್ನು ತುಂಬಿಸಿ ತ ಪ್ಪನ್ನು ಒಪ್ಪವಾಗಿಸಿ ಬದುಕಿನ ಚಿತ್ರವನ್ನು ಚಂದಗೊಳಿಸುವ ಅಪ್ಪ ಪಿಸುಮಾತಿನ ನಲ್ನುಡಿ ನಲಿವು ಗೆಲುವಿನ ಪ್ರೀತಿಯ ತವರಿನ ತೇರನು ತಡೆಯಿಲ್ಲದೆ ನಡೆಸಿ ಒಲಿಸುವನು ಪಿತ ಜತನದಲಿ ತನುಜ...

ಅಮ್ಮ....

ಮೇ ೧೧ ಕವನ ೩೦೩ ವೀಕ್ಷಣೆ

ಅಮ್ಮ.... ಅಪರಿಮಿತ ವಾತ್ಸಲ್ಯವನು ಪ್ರತಿಫಲಾಪೇಕ್ಷೆಯಿಲ್ಲದೆ ಸು— ಮ್ಮನೆ ಉಪೇಕ್ಷಿಸದೆ ಕರುಳ ಕುಡಿಗೆ ಅನುಕ್ಷಣವು ನೀಡುವಳು ಅಮ್ಮ ತಾಳ್ಮೆ ಯಲಿ ನೋವನ್ನು ನಗುತಲಿ ತಳ್ಳಿ ಹಾ—- ಯಿಸುವಳು ನಲಿವನು ಕೂಸಿಗೆ ತುಸು ಕಾಯಿಸದೆ ತಾಯಿ... ಜನನದಿಂದಲು ಜತನ...