ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಾಥ್ ಭಲ್ಲೆ
ಶ

ಶ್ರೀನಾಥ್ ಭಲ್ಲೆ

bhalle

೨೪೪ ಲೇಖನಗಳು ೨,೩೯,೮೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆಮೇಲೆ ಏನಾಯ್ತೂ ಅಂದ್ರೇ !

ಜುಲೈ ೨೫ ಲೇಖನ ೧,೭೯೬ ವೀಕ್ಷಣೆ

ಬೆಳಿಗ್ಗೆ ಬೆಳಿಗ್ಗೆ ಫೋನ್ ಕಾಲ್ ಬಂತು ಕಣ್ರೀ! ಅದೇನು ದೊಡ್ಡ ವಿಷಯ?ಕಾಲನ ಕರೆಯೂಫೋನಿನ ಕರೆಯೂಹೊತ್ತು ಗೊತ್ತಿಲ್ಲದೆಬರುವುದು ನಿರ್ವಿಘ್ನಅಲ್ಲವೇ?ಹೋಗ್ಲಿ ಬಿಡಿ, ಸುಮ್ಸುಮ್ನೆ ಯಾಕೆ ತಲೆಕೆಡಿಸಿಕೊಳ್ತೀರ ...ನನ್ನಾಕೆ ಫೋನಿನ ಕರೆ ತೆಗೆದುಕೊಂಡಳು....

ಒಂದು ಅಂಗಡಿಯ ಸುತ್ತ ...

ಜುಲೈ ೧೮ ಲೇಖನ ೧,೨೦೫ ವೀಕ್ಷಣೆ

ನಗರದ ಮಧ್ಯ ಭಾಗದ ಮಾರುಕಟ್ಟೆಯ ಬಳಿ ಇರುವವ ನೂರಾರು ಅಂಗಡಿಗಳ ನಡುವೆ ಇತ್ತೀಚೆಗೆ ಖಾಲಿಯಾದ ಜಾಗದಿ ಒಂದು ಅಂಗಡಿ ತಲೆ ಎತ್ತಿತ್ತು. ರಾಮರಾಯರ ’ಮಾರುತಿ ಜನರಲ್ ಸ್ಟೋರ್ಸ್’ ದಿನಸಿ ಅಂಗಡಿಯ ಪಕ್ಕದಲ್ಲೇ ಆದ ಈ ಅಂಗಡಿಯ ಹೆಸರೇ ವಿನೋದಪ್ರಾಯವಾಗಿತ್ತು !...

ಮಹಾಭಾರತದಲ್ಲಿ ಭಾಗೀರಥಿ !

ಜುಲೈ ೧೦ ಲೇಖನ ೩,೦೧೧ ವೀಕ್ಷಣೆ

ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು ಅನೇಕಾನೇಕ.ಆದರೆ ಈ ಲೇಖನದ ಮೂಲ ಉದ್ದೇಶ ನೀರಿನ ಬಗ್ಗೆ ತಿಳಿಸುವುದಲ...

ಚುಟುಕು ಕಥೆಗಳು - ೦೨

ಜುಲೈ ೦೫ ಲೇಖನ ೨,೦೪೨ ವೀಕ್ಷಣೆ

ಕಾಯಕ:ಬೆಳಿಗ್ಗೆ, ಗಂಡನಾದವನು ಮಕ್ಕಳನ್ನು ಶಾಲೆಗೆ ಕಳಿಸಿ ತಾನೂ ಹೊರಟ ಮೇಲೆ, ತಾನು ತಡವಾಗಿ ಕಛೇರಿ ತಲುಪಿ, ಬೆಳಗಿನಿಂದ ಸಂಜೆವರೆಗೂ ಈ-ಮೈಲ್ಸ್ ನೋಡುವುದು, ಪಕ್ಕದವಳೊಂದಿಗೆ ಹರಟೆ, ಒಂದೂವರೆ ತಾಸು ಊಟ, ನಾಲ್ಕು ಬಾರಿ ಕಾಫಿ, ಮಧ್ಯೆ ಮಧ್ಯೆ ಸೋಷಿಯ...

ವೇಸ್ಟ್ ಬಾಡಿ ಕಥಾನಕ !

ಜೂನ್ ೦೭ ಲೇಖನ ೨,೧೦೮ ವೀಕ್ಷಣೆ

ಈ ವೇಸ್ಟ್ ಬಾಡಿ ಕಥಾನಕ ’ಕೋದಂಡ ರಾಮ’ನಿಗೆ ಸಂಬಂಧಪಟ್ಟಿದ್ದು ... ಅಂದ ಮೇಲೆ, ’ಹೂ ಈಸ್ ಕೋದಂಡ ರಾಮ?’ ಅಂತ ತಿಳಿದುಕೊಳ್ಳಲೇಬೇಕು !!! ಹುಟ್ಟಿದಾಗ ಹೇಳಹೆಸರಿಲ್ಲದೆ ಹುಟ್ಟಿದರೂ, ಮೂರನೇ ತಿಂಗಳಿಗೆ ’ಕೋದಂಡರಾಮ’ ಎಂದು ಹೆಸರಿಗೆ ಅಂಟಿಕೊಂಡವನು, ಬಲ...

ನಮ್ಮ ನಮ್ಮಲ್ಲೇ ಹೋರಾಟ?

ಮೇ ೨೩ ಲೇಖನ ೧,೮೯೭ ವೀಕ್ಷಣೆ

ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸದ ಪ್ರತೀಕನಾದ ಅವನು, ಆಯುಧವನ್ನು ಹೊತ್ತು ಕಣ್ಮುಚ್ಚಿ ಧ್ಯಾನಿಸಿ ಕಣ್ ತೆರೆದ ... ತನ್ನನ್ನು ಅಡ್ಡಗಟ್ಟಲು ನಿಂತಿರುವ ವ್ಯೂಹವನ್ನು ನೋಡಿ ಹೆಮ್ಮೆಯೆನಿಸಿದ್ದು ಒಂದು ಘಳಿಗೆ ಮಾತ್ರ ... ಸುತ್ತುವರೆದವರಾದರೂ ಯಾ...

ಸಾಲದ ಪ್ರಸಂಗವೂ ಗಾನ ಮಾಲೆಯೂ !

ಮೇ ೧೮ ಲೇಖನ ೩,೪೪೮ ವೀಕ್ಷಣೆ

ಬೆಳಿಗ್ಗೆ ಎದ್ದೆ. ಬೇಸಿಗೆ ರಜೆಗೆ ಹೋಗಿದ್ದ ಸಂಸಾರ ಇಂದು ಸಂಜೆಗೆ ಬರುವವರಿದ್ದರು. ಹಾಗಾಗಿ ಅಲ್ಲಿಯವರೆಗೆ ಮನೆಯಲ್ಲಿ ನನ್ನ ಬಿಟ್ಟರೆ, ಕೆಲವು ಜಿರಳೆಗಳನ್ನುಳಿದು ಇನ್ಯಾರೂ ಇಲ್ಲ. ಹಿಂದಿನ ಸಂಜೆ ಸಂಗೀತ ಕಛೇರಿಗೆ ಹೋಗಿದ್ದರ ಫಲವೋ ಏನೋ, ದಾಸ ಸಾಹಿ...

ಮದುವೆಗೆ, ಏನ್ ಅಡಿಗೆ ಮಾಡಿಸೋಣ?

ಮೇ ೧೦ ಲೇಖನ ೩,೯೮೫ ವೀಕ್ಷಣೆ

{ಕಳೆದ ಏಪ್ರಿಲ್ ೩೦ರಂದು, ನಮ್ಮ ರಿಚ್ಮಂಡ್ ಕನ್ನಡ ಸಂಘದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನಾಟಕವನ್ನು ಆಡಲಾಯಿತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ} {ಅಡಿಗೆಯವರನ್ನು ಹುಡುಕಿಕೊಂಡು ಒಬ್ಬಾತ ಬರುತ್ತಾರೆ} ಆತ: ಸ್ವಾಮಿ ... ಸ್ವಾಮೀ...

ಚೆಲುವಿ - ಚೆಲುವ

ಮೇ ೦೧ ಲೇಖನ ೧,೩೦೧ ವೀಕ್ಷಣೆ

ಚೆಲುವಿ ಮತು ಚೆಲುವ ನಡುವಿನ ಪ್ರೇಮ ಸಂಭಾಷಣೆಯೊಂದು ಕವನವಾಗಿ ಹೊಮ್ಮಿದೆ. ಯೌವ್ವನದಲ್ಲಿ ಆರಂಭವಾದ ಭಾವನೆ ಮಧ್ಯ ಬದುಕಿನಲ್ಲೂ ಹರಿದು ಅರವತ್ತರ ಶಾಂತಿಗೆ ಮಗದೊಮ್ಮೆ ಹಸೆಮಣೆ ಏರುವವರೆಗೂ ಸಾಗುತ್ತದೆ. ಅವರ ನಡುವಿನ ಪ್ರೀತಿ-ಪ್ರೇಮ ಯಾವ ಮಟ್ಟದ್ದು ಎ...

ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !

ಏಪ್ರಿಲ್ ೨೪ ಲೇಖನ ೨,೩೮೭ ವೀಕ್ಷಣೆ

ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು ತಲೆಗೆ ಬಂದಿರಲಿಲ್ಲ. ಹಾಡುಗಳನ್ನು ಹಾಡಿಕೊಂಡು ಪದರಂಗ ಮಾಡಿದ್ದಾಯಿತು ... ಸಾಮಾಜಿಕ ಮತ್ತು ಪೌರಾಣಿಕ ಚಿತ್ರಗಳ...

ಸವಿ ಸವಿ ನೆನಪು ಸಾವಿರ ನೆನಪು !

ಏಪ್ರಿಲ್ ೦೭ ಲೇಖನ ೨,೬೦೭ ವೀಕ್ಷಣೆ

ಹೀಗೇ ಇತ್ತೀಚೆಗೆ ಟಿ.ವಿ.ಯಲ್ಲಿ ಹಾಡು ನೋಡುತ್ತಿದ್ದೆ ... ಸುದೀಪ್ ಅಭಿನಯದ "ಮೈ ಆಟೋಗ್ರಾಫ್" ಚಿತ್ರದ ಈ ಹಾಡು ನನ್ನ ಜೀವನದ ನೆನಪುಗಳನ್ನು ಬಡಿದೂ ಬಡಿದು ಎಬ್ಬಿಸಿತು ... ಅದೇನದು "ಬಡಿದೂ ಬಡಿದು" ಅಂದಿರಾ? ನನ್ನದು ಒಂದು ರೀತಿ ಎಮ್ಮೆ ಚರ್ಮ .....

ಮೂರು ಮತ್ತೊಂದು ಚುಟುಕು ಕಥೆಗಳು

ಮಾರ್ಚ್ ೨೭ ಲೇಖನ ೨,೦೬೯ ವೀಕ್ಷಣೆ

ಮೂರು ಮತ್ತೊಂದು ಚುಟುಕು ಕಥೆಗಳು: ತಪ್ಪು: ಮುಂದಾನೊಂದು ಕಾಲದಲ್ಲಿ, ತಪ್ಪು ಮಾಡಿದ್ದವರೆಲ್ಲ ಸತ್ತಿರಲು, ಯಾವ ತಪ್ಪೂ ಮಾಡದ ಒಬ್ಬ ಮಾತ್ರ ಉಳಿದುಕೊಂಡ ... ಜೋರಾಗಿ ಸೀನಿದವನಿಗೆ ’ಚಿರಂಜೀವಿ ಶತಾಯುಷಿ’ ಅನ್ನುವವರೇ ಗತಿ ಇರಲಿಲ್ಲ. ಹೊಟ್ಟೆಚುರುಗುಟ...