ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಾಥ್ ಭಲ್ಲೆ
ಶ

ಶ್ರೀನಾಥ್ ಭಲ್ಲೆ

bhalle

೨೪೪ ಲೇಖನಗಳು ೨,೩೯,೮೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮದುವೆಗೆ ಒಂದು ಹುಡುಗಿ ಹುಡುಕಿ ಕೊಡಿ !

ಡಿಸೆಂ ೦೫ ಕವನ ೨,೩೭೦ ವೀಕ್ಷಣೆ

ಇಂದು ಡಿಸೆಂಬರ್ ಆರು ... ನನ್ನ ವೈದ್ಯ ಮಿತ್ರರಾದ ಮೀನಾ ಸುಬ್ಬರಾವ್ ಅವರ ಸಲಹೆಯ ಮೇರೆಗೆ ಸಂಪದಕ್ಕೆ ಕಾಲಿಟ್ಟು ಎರಡು ವರ್ಷವಾಯಿತು ... ಎರಡು ವರ್ಷವಾಯಿತೇ!! ಅನ್ನಲೇ? ಅಥವಾ ಎರಡೇ ವರ್ಷವಾಯಿತೇ? ಅನ್ನಲೇ? ಏನೂ ಗೊತ್ತಾಗುತ್ತಿಲ್ಲ. ಏಕೆಂದರೆ ವೈಯ...

ಹೀಗೊಂದು ಕಳ್ಳತನದ ಪ್ರಸಂಗ !

ನವೆಂ ೨೮ ಲೇಖನ ೧,೦೮೫ ವೀಕ್ಷಣೆ

ಆಗ ನಾನಿನ್ನೂ ಪ್ರೈಮರಿ ಸ್ಕೂಲ್’ನಲ್ಲಿ ಇದ್ದೆ. ಚಾಮರಾಜಪೇಟೆಯ ಒಂದಾನೊಂದು ಗಲ್ಲಿಯಲ್ಲಿ ನೆಡೆದ ಘಟನೆ ಇದು. ಮನೆಯ ವರಾಂಡದಲ್ಲಿ ಏನೋ ಮಾಡುತ್ತ ಕುಳಿತಿದ್ದೆ... ಓದುತ್ತಿರಲಿಲ್ಲ ಅನ್ನೋದು ಖರೆ ! ಧಡ ಧಡ ಅಂತ ಯಾರೋ ಓಡಿದರು.... ಅದರ ಹಿಂದೆಯೇ ಮತ್...

ಹಿರಿಯನಾಗಿ ನಾ ಗಳಿಸಿದ್ದೇನು?

ನವೆಂ ೨೧ ಲೇಖನ ೮೭೬ ವೀಕ್ಷಣೆ

(ವಯಸ್ಸಿನಲ್ಲಿ) ಹಿರಿಯನಾಗಿ ನಾ ಗಳಿಸಿದ್ದೇನು? ಅಲಾರಂ ಗಡಿಯಾರ ಹೊಡ್ಕೊಂಡಾಗ ಅಮ್ಮ ಎಬ್ಬಿಸಲಿ ಎಂದು ಮಲಗಿರಲಾರೆ ಸೋಂಬೇರಿತನದಿ ಸಿಂಕ್ ಬಳಿ ನಿಂತು ಅಪ್ಪ ಹಲ್ಲುಜ್ಜಲಿ ಎಂದು ಕಾಯಲಾರೆ ಲೇಟಾಗಿದ್ದರೂ ಮೈ-ಕೈಗೆ ನೀರು ಸೋಕಿಸದೆ ಹೊರಗೆದ್ದು ಹೋಗಲಾರೆ...

ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...

ನವೆಂ ೧೪ ಕವನ ೧,೦೧೦ ವೀಕ್ಷಣೆ

ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ಮನದಲ್ಲೇನೋ ಹೊಸ ಉಲ್ಲಾಸ ಹಾಡಿ ಕುಣಿವ ಹೊಸ ಸಂತೋಷ ಗೆಳೆಯರೊಟ್ಟಿಗೆ ತಿರುಗಾಡೋ ಸಮಯ ಎಷ್ಟು ಹರಟಿದರೂ ಮುಗಿಯದ ವಿಷಯ ಏನು ತಿಂದೆವೋ ಕುಡಿದೆವೋ ಅರಿಯದ ಕಾಲ ಕೂತ ಕಡೆ ಕಣ್ಮುಚ್ಚಿ ಬಿದ್ವಿ ನೆಲದ ಮ್ಯಾಲ ಹೊತ್ತೇರ...

ವರ - Worry

ನವೆಂ ೦೮ ಲೇಖನ ೧,೩೨೪ ವೀಕ್ಷಣೆ

ವೆಂಕಜ್ಜಿ ಗಟ್ಟಿಯಾದ ನಿರ್ಧಾರದ ದನಿಯಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಯೇ ಬಿಟ್ಟರು ’ನೋಡೋ ರಾಮೂ. ನಿನ್ನ ಮಗಳು ಆ ಡಬ್ಬದ ಎಂಜಿಲ್ನ್ನೀರೇ ಆಗಿರಬಹುದು. ಕೈ ತುಂಬಾ ಸಂಪಾದನೇನೇ ಮಾಡಬಹುದು. ಆದರೆ ಹೊಟ್ಟೇಪಾಡೇ ಬೇರೆ, ಶಾಸ್ತ್ರ ಸಂಪ್ರದಾಯಾನೇ...

ಶುಭಾಶಯಗಳು ...

ಅಕ್ಟೋ ೩೦ ಪುಟ ೫೯ ವೀಕ್ಷಣೆ

ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು. ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.

ಒಂದೇ ವಾಕ್ಯದ ನಾಲ್ಕು ಕಥೆಗಳು:

ಅಕ್ಟೋ ೨೭ ಪುಟ ೫೦ ವೀಕ್ಷಣೆ

ಒಂದೇ ವಾಕ್ಯದ ಈ ನಾಲ್ಕು ಕಥೆಗಳನ್ನು ಓದಿ ನಿಮ್ಮ ಅನಿಸಿಕೆಯ ನಾಲ್ಕು ಸಾಲುಗಳನ್ನು ಬರೆಯುತ್ತೀರಲ್ಲ? ವಿದಿ: ಯುದ್ದ ಭೂಮಿಯಲ್ಲಿ ಹೋರ್‍ಆಡುವಾಗ, ವೈರಿಗಳ ಕೈಗೆ ಸಿಕ್ಕು, ನರಕ ಯಾತನೆ ಅನುಭವಿಸಿ, ಅಲ್ಲಿಂದ ಹೇಗೋ ತಪ್ಪಿಸಿಕೊಂಡು, ಕಾಡು-ಮೇಡು-ಮರುಭೂ...

ಹಗಲು ಸರಿದು ಇರುಳು ಮೂಡಿದ ಹೊತ್ತು

ಅಕ್ಟೋ ೨೧ ಪುಟ ೩೨ ವೀಕ್ಷಣೆ

ಕಳೆದ ತಿಂಗಳು ಕಾರ್ಯ ನಿಮಿತ್ತ ನ್ಯೂ ಆರ್ಲಿಯನ್ಸ್’ಗೆ ಹೋಗಿದ್ದೆ. ಹೊಸ ಜಾಗ. ಹೊಸ ವಾತಾವರಣ. ಹಲವು ಬೀದಿಗಳಲ್ಲಿ ಅಡ್ಡಾಡುವಾಗ, ಕಂಡ ದೃಶ್ಯಗಳು ಕವನ ರೂಪದಿ ನಿಮ್ಮ ಮುಂದೆ: ಸುಂದರ ಮಡದಿಯ ಕೈ ಪಿಡಿದೂ ಎದುರಿಗೆ ಬಂದ ಹುಡುಗಿಯ ನೋಡುವಾತ ಯಾರು ಕೇಳಿ...

ದಕ್ಷ ನಾಯಕ ಬರಲಿದ್ದಾನೆ !

ಅಕ್ಟೋ ೧೧ ಪುಟ ೩೮ ವೀಕ್ಷಣೆ

ದಿನ ನಿತ್ಯ ನೆಡೆವ ರಾಜಕೀಯ ಆಟಗಳಿಗೆ ಬೇಸತ್ತು, ಹೊಲಸು ರಾಜಕೀಯದಿಂದ ತಲೆಕೆಟ್ಟು, ಕರ್ನಾಟಕದ ಬಡ ಜನತೆಗೆ ಒಂದು ಶಾಶ್ವತ ಪರಿಹಾರ ಕೊಡಿಸುವ ಸದುದ್ದೇಶದಿಂದ, ಒಬ್ಬ ಸರಕಾರೀ ನೌಕರ ದೇವರನ್ನು ಕುರಿತು ತಪಸ್ಸು ಮಾಡಲು ಯೋಚಿಸಿದ. ಆಯ್ತು, ಏನು ಮಾಡಬೇಕ...

ಕಾಲಿಂಗ್ ಕಾರ್ಡ್

ಸೆಪ್ಟೆಂ ೨೮ ಪುಟ ೧೧೨ ವೀಕ್ಷಣೆ

ವಾರಾಂತ್ಯದಲ್ಲಿ ಒಂದು ದಿನ ... ಅರಾಮವಾಗಿ ಎದ್ದು ಕಾಫೀ ಮಾಡಿಕೊಳ್ಳುತ್ತ ಮನದ ತುಂಬ ’ಸುಮ’ಳನ್ನು ತುಂಬಿಕೊಂಡು ಹಾಗೇ ಹಾಡಿಕೊಳ್ಳುತ್ತಿದ್ದೆ... "ಚೈತ್ರದ ಪ್ರೇಮಾಂಜಲಿಯಾ ಸುಮಾ ಸುಮ ಸುಮಾ" ... ಈ ಸುಮ ಯಾರು ಅಂದಿರಾ ? ಇನ್ನೇನು ಕೆಲವೇ ತಿಂಗಳಲ್...

ದಂಗೆ ಎದ್ದವರು !

ಸೆಪ್ಟೆಂ ೨೨ ಪುಟ ೪೨ ವೀಕ್ಷಣೆ

ದಂಗೆ ಎದ್ದವರು ! { ಇಲ್ಲಿ ಬಂದಿರುವ ಪಾತ್ರಗಳೆಲ್ಲ ಕೇವಲ ಕಲ್ಪನೆ ಮಾತ್ರ .. ಅಸಂಭವ ಎನ್ನಬಹುದಾದ ಸನ್ನಿವೇಶಗಳು. ನಿಜವಾಗದಿರಲಿ ಎಂಬ ಆಶಯ ಮಾತ್ರ. ನಿಜವೇ ಆಗಿಬಿಟ್ಟರೆ? } ಹಲವು ದಿನಗಳ ಹಿಂದೆ ನೆಡೆದ ಘಟನೆಯಿದು. ಕೊನೆಗೂ ತನ್ನ ವಶೀಲಿಯಿಂದಾಗಿ,...

ಹೀಗಿದ್ದರು ನನ್ನಮ್ಮ ಎಂದಳಾ ತಾಯಿ ...

ಸೆಪ್ಟೆಂ ೧೭ ಪುಟ ೩೫ ವೀಕ್ಷಣೆ

(ಎರಡು ದಿನಗಳ ಹಿಂದೆ ನಮ್ಮನ್ನು ಅಗಲಿದ ನನ್ನತ್ತೆಗೆ ಈ ಕವನದ ಮೂಲಕ ಅಶ್ರು ತರ್ಪಣ ಅರ್ಪಿಸುತ್ತಿದ್ದೇನೆ. ಕಳೆದ ಹಲವು ವರ್ಷಗಳಿಂದ ಅವರ ಬಗ್ಗೆ ನನ್ನಾಕೆ ಹೇಳುತ್ತಿದ್ದ ಮಾತುಗಳಿಗೆ ಕವನ ರೂಪ ಕೊಟ್ಟು ನಿಮ್ಮ ಮುಂದಿಟ್ಟಿದ್ದೇನೆ) ಹೀಗಿದ್ದರು ನನ್ನಮ...