ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಾಥ್ ಭಲ್ಲೆ
ಶ

ಶ್ರೀನಾಥ್ ಭಲ್ಲೆ

bhalle

೨೪೪ ಲೇಖನಗಳು ೨,೩೯,೮೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೇಡುವೆನು ವರವನ್ನು ... ಕೊಡು ತಾಯಿ !!

ಮೇ ೧೦ ಲೇಖನ ೧೨೨ ವೀಕ್ಷಣೆ

ಬೇಡುವೆನು ವರವನ್ನು ... ಕೊಡು ತಾಯಿ "ಇನ್ನೊಂದ್ ವಾರ ಪರೀಕ್ಷೆಗಳಿವೆ ... ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡೋದು ಮರೀಬೇಡ ..." ಸ್ನಾನಾದಿಗಳಾಗಿ ಶಂಕ್ರಿ ದೇವನ ಮುಂದೆ ನಿಂತ "ದೇವ್ರೇ, ಇವತ್ತಿನ ಪರೀಕ್ಷೇಲಿ ನನಗೆ ಗೊತ್ತಿರೋ ಉತ್ತರ...

ನಾನೂ ಮತ್ತು ನನ್ನ ಇಷ್ಟಾನಿಷ್ಟಗಳು !!!

ಏಪ್ರಿಲ್ ೨೮ ಲೇಖನ ೬೯ ವೀಕ್ಷಣೆ

ಭಾರತಕ್ಕೆ ಹೋಗಿದ್ದಾಗ ಹೀಗೇ ಯಾವುದೋ ಮಾತಿಗೆ ಯಾರೋ ಕೇಳಿದರು "ಮಗನಿಗೆ ಚಿತ್ರಾನ್ನ ಅಂದ್ರೆ ಬಹಳ ಇಷ್ಟ ಅಲ್ವೇ?" ... ನಾನೆಂದೆ "ಹಾಗೇನಿಲ್ಲ, ಚಿಕ್ಕವನಾಗಿದ್ದಾಗ ಇಷ್ಟವಾಗ್ತಿತ್ತು. ಈಗ ಅದೇನೂ ಮೊದಲಿಷ್ಟ ಅನ್ನೋ ಹಾಗಿಲ್ಲ" ... ಆಗ ಬಂದಿದ್ದು ನನ...

ಮದುವೆ ಮಾಡಿ ನೋಡು ... ಕಾಂಟ್ರ್ಯಾಕ್ಟ್ ಕೊಟ್ಟು ನೋಡು !

ಏಪ್ರಿಲ್ ೧೯ ಲೇಖನ ೯೭ ವೀಕ್ಷಣೆ

"ಸಂತೋಷ, ಬಹಳಾ ಸಂತೋಷ. ಏನು ನೀವೇ ನಿಂತು ಮದುವೆ ಮಾಡ್ತಿದ್ದೀರೋ? ಇಲ್ಲಾ ಕಾಂಟ್ರ್ಯಾಕ್ಟೊ?" ನನಗೆ ಇದೇ ಅರ್ಥವಾಗೋಲ್ಲ ! ಅಂತರ್ಪಟ ಹಿಡಿದಾಗ, ಹಾರ ಬದಲಿಸಿಕೊಂಡಾಗ, ರೆಸೆಪ್ಷನ್’ನಲ್ಲಿ ಹೀಗೆ ಎಲ್ಲೆಡೆ ನಿಲ್ಲೋದು ಗಂಡು-ಹೆಣ್ಣು, ನಾನಲ್ಲ. ನಾನು ಹ...

ವಾಟ್ ಯಾಹ್? ಹೆಣ್ಣು ಮತ್ತು ಮದುವೆ 'ಯ'

ಏಪ್ರಿಲ್ ೦೩ ಲೇಖನ ೭೫ ವೀಕ್ಷಣೆ

ಕೈ ಹಿಡಿಯಲಿರುವಾತ ಇನ್ನು ಮುಂದೆ ಪತಿರಾಯ ಬಂದು ಸೇರಿ ತಿಂದು ಹೋದವರು ಸಮುದಾಯ ಉಂಡವರಾರೂ ಆಗುವವರಲ್ಲ ತರುವಾಯ ವರದಕ್ಷಿಣೆ ಪಡೆದ ಗಂಡಿನವರಿಗೆ ಆದಾಯ ತವರಿಗೆ ಮುಖದೋರಿ ಹೆಣ್ಣು ಹೇಳಿದ್ದು ವಿದಾಯ ಅರಿಯದ ಜನರ ಮಧ್ಯೆ ಮದುಮಗಳು ಪರಕೀಯ ಕೆಲವೊಮ್ಮೆ ಅ...

ಇಂದಿಗಿಂತ ಅಂದೇನೇ ಚೆಂದವೂ !!

ಮಾರ್ಚ್ ೨೯ ಲೇಖನ ೭೭ ವೀಕ್ಷಣೆ

ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲಿ ಓಡುವುದಿಲ್ಲ ಹರಿವ ನೀ...

ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...

ಮಾರ್ಚ್ ೦೩ ಲೇಖನ ೭೯ ವೀಕ್ಷಣೆ

ಎಂಟನೇ ಕ್ರಾಸ್ ರಾಯರ ಮಠದ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಹಿರಿಯರೊಬ್ಬರು ಗೇಟಿನತ್ತಲೇ ನೋಡುತ್ತಿದ್ದರು. ಹಿಂದಿನಿಂದ ಒಬ್ಬಾಕೆ (ಅವರ ಮನೆಯವರು ಅಂತ ನಂತರ ತಿಳೀತು) ಬಂದಾಗ ... "ಎಲ್ಲಿ ಹೊರಟು ಹೋಗಿದ್ಯಮ್ಮಾ? ಆಗ್ಲಿಂದ ನಾನು ಕಾಯ್ತಿದ...

Life is short'ನ ಸುತ್ತಮುತ್ತ

ಜನ ೦೮ ಲೇಖನ ೪೨ ವೀಕ್ಷಣೆ

Life is shortನ ಸುತ್ತಮುತ್ತ Life is short ...ಕುಣೀರಿ, ಕುಡೀರಿ, ಗುದ್ದಾಡಿ, ಒದ್ದಾಡಿ, ಒದೀರಿ, ಒದೆಸಿಕೊಳ್ಳಿ ಅಂತೆಲ್ಲ ಈ ಫೇಸ್ಬುಕ್ಕು, ವ್ಯಾಟಾಪ್, ಟ್ವಿಟ್ಟರ್’ನಲ್ಲಿ ಓದುತ್ತಾ ಇರ್ತೀನಿ ... ನೀವೂ ಓದಿರ್ತೀರ, ಹಂಚಿಕೊಂಡಿರ್ತೀರಾ ......

ಕಪ್ಪು ಹಣ !!!

ಅಕ್ಟೋ ೨೮ ಲೇಖನ ೬೩ ವೀಕ್ಷಣೆ

ದನ ಕಪ್ಪಾದರೇನು ಹಾಲು ಕಪ್ಪೇ? ಹಣ ಕಪ್ಪದರೇನು ಮೌಲ್ಯ ಕಪ್ಪೇ? ------------------ ಮುಗ್ದರಿಂದ ದೋಚಿದ ಹಣವು ತನ್ನಲ್ಲಿ ತುಂಬ್ಕೊಂಡಿತ್ತು ಸ್ವಿಸ್ ಬ್ಯಾಂಕಿಗೆ ತುಂಬಿದೋರು ಕೊಡುವರೇನೀಗ ಕಬ್ಬಿಣದ್ ಕಂಬಿಗೆ ಕಿಸ್? ------------------ ಹಸಿರಾ...

ಇಡ್ಲಿ ಅಮ್ಮ!

ಸೆಪ್ಟೆಂ ೨೮ ಲೇಖನ ೫೭ ವೀಕ್ಷಣೆ

ಎಲ್ಲರ ಮನೆಯಾಗೂ ಕೋಡುಬಳೆ ಅಮ್ಮನ ಕೈಗೆ ಮಾತ್ರ ಕೈಬಳೆ ! ---- ಆಯ್ತಂತೆ ಜೈಲುವಾಸ ಇಡ್ಲಿ ಅಮ್ಮನಿಗೆ ಆಗುವುದೆಂದೋ ಜೈಲುವಾಸ ಇಟಲಿ ಅಮ್ಮನಿಗೆ ------ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ! ಕದ್ದು ನೀರು ಕುಡಿದಮೇಲೆ ಮುದ್ದೆ ಉಣ್ಣಲೇಬೇಕು !!...

ಮುತ್ತುಗಳು ... ನುಡಿ ಮುತ್ತುಗಳು !

ಸೆಪ್ಟೆಂ ೧೫ ಲೇಖನ ೧೩೭ ವೀಕ್ಷಣೆ

ಮುತ್ತುಗಳು ... ನುಡಿ ಮುತ್ತುಗಳು ! ಕೇಳ್ರಪ್ಪೋ ಕೇಳ್ರೀ ... ಹೆಡ್ ಫೋನ್ ನುಡಿ ಮುತ್ತುಗಳನ್ನ ಕೇಳ್ರೀ ... ’ಕಿವಿ ಮಾತು’ ಹೇಳಬೇಕೂ ಅಂತಾನೇ ಇದ್ದೆ ... ಏನ್ ಮಾಡೋದು ಕಿವಿ ಫ್ರೀ ಇದ್ರೆ ತಾನೇ? ಐ-ಫೋನೋ, ಐ-ಪಾಡೋ, ಮತ್ತಿನ್ಯಾವುದೋ ಸಾಧನದ ಬುಡದ...

ಸುಬ್ಬ - ವಿಘ್ನ ನಿವಾರಕ ಗಣಪ

ಸೆಪ್ಟೆಂ ೦೨ ಲೇಖನ ೧೦೧ ವೀಕ್ಷಣೆ

ಹಿಡಿ ಮಕ್ಕಳಿಂದ ಹಿಡಿದು ಹಿರಿ ಮುದುಕರವರೆಗಿನ ಎಲ್ಲರ ಕೈ ಬಿಜಿ ಇಡುವ ಇಂದಿನ ಸಾಧನವೆಂದರೆ ಸ್ಮಾರ್ಟ್ ಫೋನು. ಮಕ್ಕಳು ಗೇಮ್ಸ್’ನಲ್ಲಿ ಬಿಜಿಯಾದರೆ, ಹಿರಿಯರು ಸಾಮಾಜಿಕ ತಾಣದಲ್ಲಿ ಬಿಜಿ. ಹರೆಯದವರಂತೂ ಬಿಡಿ ಅನಾದಿ ಕಾಲದ ಸನ್ನೆಯ ಭಾಷೆಯನ್ನು ಜೀವಂ...

ನಿನ್ನದೇ ನೆನಪಲ್ಲಿ ನಾನೆಂದೆ !

ಆಗಸ್ಟ್ ೨೧ ಲೇಖನ ೬೦ ವೀಕ್ಷಣೆ

ನಿನ್ನದೇ ನೆನಪಲ್ಲಿ ನಾನೆಂದೆ, ಎಡಬಿಡದೆ ಸುರಿವ ಈ ಮಳೆಯಲ್ಲಿ ಅಂದು ಮಳೆ ನೀರಿನ ಕಾಲುವೆಯ ಬಳಿ ಕಣ್ಣೀರ ಕಾಲುವೆ ಹರಿಸಿ ನೀನೆಂದೆ ತಂಪನೆರೆವ ಈ ಮಳೆ, ಜಾತಿಯ ಸುಡು ಬಿಸಿ ತಣಿಸದು ದೇಹದ ಬಿಸಿ ಆರಿ, ದೇಹಕೆ ಬಿಸಿ ತಾಕಿದ ಮೇಲೂ ನೀಗದು ನಾ ಪರಿಸ್ಥಿತಿ...