ಅಂತ್ಯ ಕ್ರಿಯೆ !
ಮನೋಜ ಹೆಸರಾಂತ ವೈದ್ಯ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡವನಿಗೆ ತಂದೆಯೇ ಜಗತ್ತು. ಶಾಮರಾಯರು, ತಮ್ಮ ಮಗನಿಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವರೇನೋ ಎಂಬಷ್ಟು ಶ್ರದ್ದೆಯಿಂದ ಮಗನನ್ನು ಬೆಳೆಸಿದ್ದರು. ತಮ್ಮಾಸೆಗಳನ್ನು ಬದಿಗಿಟ್ಟು, ತಮ್ಮ,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bhalle
ಮನೋಜ ಹೆಸರಾಂತ ವೈದ್ಯ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡವನಿಗೆ ತಂದೆಯೇ ಜಗತ್ತು. ಶಾಮರಾಯರು, ತಮ್ಮ ಮಗನಿಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವರೇನೋ ಎಂಬಷ್ಟು ಶ್ರದ್ದೆಯಿಂದ ಮಗನನ್ನು ಬೆಳೆಸಿದ್ದರು. ತಮ್ಮಾಸೆಗಳನ್ನು ಬದಿಗಿಟ್ಟು, ತಮ್ಮ,...
ನಾ ನೋಡಲು ಇದ್ದರೂ ವಾಲಿಯಂತೆ ನೀ ನುಡಿದಂತೆ ನೆಡೆವೆ ಆ WALL-E’ಯಂತೆ ಜಾತಿ ಸಿರಿತನಗಳು ಅಡ್ಡಬಂದರೂ ವಾಲ್’ನಂತೆ ಎಲ್ಲ ವಾಲ್’ಗಳ ಜಿಗಿದೇರಿ ನಿನ್ನತ್ತಲೇ ವಾಲುವೆನೆಂದು ಫೇಸ್-ಬುಕ್ ವಾಲ್ ಮೇಲೆ ಪ್ರಮಾಣ ಮಾಡಿ ನುಡಿವೆ ’ವ್ಯಾಲೆಂಟೈನ್ ದಿನ’ವೆಂಬ ಈ...
ಹೂವಿನ ಎಸಳ ಸುವಾಸನೆಯಲ್ಲಿ ನಿನ್ನ ಅಧರದ ಸುವಾಸನೆ ಆಘ್ರಾಣಿಸುತ್ತ ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು ದುಂಬಿಯಿಂದ ಕಡಿಸಿಕೊಂಡವ ನಾನೇ ಕಣೆ ಚೆಲುವೆ ನಾನೇ ಕಣೆ ನೀಲಾಕಾಶ ಬಣ್ಣದ ಸೀರೆಯುಟ್ಟ ನಿನ್ನ ನೋಡ್ಕೊಂಡೇ ಇಹವ ಮರೆತು ಸಾಗುತ್ತ ಬೈಕನ್ನು ಕಸ...
ಅಜ್ಜಿ ಅಂದ್ರೆ ಅಜ್ಜಿ ... ಅದರಲ್ಲೂ ಸುಬ್ಬನ ಅಜ್ಜಿ ... ಅಲಿಯಾಸ್ ಸುಬ್ಬಜ್ಜಿ ... ಅಜ್ಜಿಯ ಕುರುಕಲು ತಿಂಡಿ ಎಷ್ಟು ಫೇಮಸ್ಸು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಸುಬ್ಬ ಆ ಎಣ್ಣೆ ಪದಾರ್ಥ ತಿಂದೂ ತಿಂದೂ ಎಣ್ಣೆ ಕುಡಿಯದೆ ಎಣ್ಣೆ ತಿಂಬ ’ಎಣ್ಣೆ ಪ...
ಫೋನು ಟ್ರಿನ್ ಗುಟ್ಟಿತು .. ನಿಶಬ್ದವಾದ ಮನೆಯಲ್ಲಿ ಇದ್ದಕ್ಕಿದಂತೆ ಆದ ಸದ್ದಿಗೆ ಒಮ್ಮೆ ನವಿರಾಗಿ ಬೆಚ್ಚಿ ನಂತರ ಫೋನು ಕೈಗೆತ್ತಿಕೊಂಡ ರಂಗ "ಹಲೋ" "ಹಲೋ, ಯಾರು ಶಾಮರಾಯರಾ?" "ಅಲ್ಲ ಕಣ್ರೀ ... ನಾನು ರಂಗ" "ಇರಲಿ ... ನಾನು ಶಾಮರಾಯರ ಬಾಲ್ಯ ಸ್...
ಒಂದು ಕಂಪನಿ ಅಂದ ಮೇಲೆ ಹಲವಾರು ರೀತಿ ಜನ ಇರುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ಅಷ್ಟೇ, ಆದರೆ ಇಲ್ಲಿನ ಕಥೆ ಸ್ವಲ್ಪ ಬೇರೆ. ಹೀಗೆ ಒಮ್ಮೆ, ಒಬ್ಬ ವ್ಯಕ್ತಿಯಿಂದ ಮೀಟಿಂಗ್ ರಿಕ್ವೆಸ್ಟ್ ಬಂತು. ಯಾವುದೋ ಒಂದ...
ಕೆಲವೊಮ್ಮೆ ದೂರವಾಣಿ ಕರೆಗಳು "ಏನಿಲ್ಲ ಸುಮ್ನೆ ಕಾಲ್ ಮಾಡಿದೆ" ಎಂದೇ ಶುರುವಾಗಿ, ಹೇಗೆ ಭೂಮಂಡಲವೆಲ್ಲ ಸುತ್ತಿ ಬಂದು ಕರೆ ಮಾಡಿದ ಮೂಲ ವಿಷಯವನ್ನೇ ಮರೆಮಾಚಿ ಕೊನೆಗೊಳ್ಳುತ್ತದೆ ಎಂಬುದಕ್ಕೆ ಸುಮ್ಮನೆ ಹಾಗೆ ಒಂದು ಉದಾಹರಣೆ ಇಲ್ಲಿ. ಇರ್ಲಿ ಬಿಡಿ ಜ...
ಕಾರಿನಲ್ಲಿ ಸಾಗುತ್ತಿದ್ದೆ. ಭಾನುವಾರ ಮಧ್ಯಾನ್ನವಾದ್ದರಿಂದ ಸ್ವಲ್ಪ ಕಡಿಮೆ ಟ್ರಾಫಿಕ್ ಇತ್ತು. ಸಿಗ್ನಲ್ ದೀಪ ಕೆಂಪು ನಿಶಾನೆ ತೋರಿದ್ದರಿಂದ ನಿಂತೆ. ಬದಿಯ ರೋಡ್ ಡಿವೈಡರ್ ಮೇಲೆ ಮುದುಕನೊಬ್ಬ ಕುಳಿತ್ತಿದ್ದ ... ಆತನೊಬ್ಬ ಭಿಕ್ಷುಕ. ಸಾಮಾನ್ಯವಾಗ...
ಹೇಗಿದ್ರೂ ಸುಬ್ಬನ ಅಜ್ಜೀನೂ ಬಂದಿದ್ದಾರೆ ಅಂತ ಸುಬ್ಬನ ಮನಗೆ ಹೋದೆ ... ಸಾಮಾನ್ಯವಾಗಿ ನನಗೆ ಈ ಅಜ್ಜಿಯರು ಅಂದರೆ ಬಹಳ ಗೌರವ, ಒಂದೇ ಕಂಡೀಶನ್ನೂ ಅಂದರೆ ಅವರು ಕುರುಕಲು ತಿಂಡಿ ಮಾಡುವ ಅಜ್ಜಿ ಆಗಿರಬೇಕು ... ಅದು ಏನಾಯ್ತು ಅಂದ್ರೆ, ನೆನ್ನೆ ಯಾರೋ...
ರವಿತೇಜ ನಿಸ್ತೇಜನಾಗಿ ಶೂನ್ಯ ದೃಷ್ಟಿ ಬೀರುತ್ತ ಗೋಡೆಯತ್ತ ನೋಡುತ್ತಿದ್ದ ... ಗೋಡೆಯ ಮೇಲೆ ನೇತುಹಾಕಿದ್ದ ಅ ಬಣ್ಣದ ಕಾಗದದ ಚಿತ್ರವನ್ನೇ ನೋಡುತ್ತಿದ್ದ ... ಆ ಚಿತ್ರದ ಫ್ರೇಮ್ ಕಿತ್ತು ಹೋಗಿತ್ತು, ಗಾಜು ಒಡೆದಿತ್ತು .... ಮನೆಯ ಎಲ್ಲೆಡೆ ಸಾಮಾನ...
ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ, ಭವ ಬಂಧನವಿರುವವರೆಗೂ ಬಾಡಿ ಬಾಗಿಸಿ ದುಡಿವ ಜೊತೆಗೆ ಭಕ್ತಿ ಭಾವವೆಂಬ ಬಾಡಿಗೆ ಭರಿಸುವ ಬದಲಿಗೆ ಬಾಡಿಯು ಬಾಡುವವರೆಗೂ ಭವದ ಬಯಕೆಗಳನ್ನು ಭರಿಸಲೆಂದೇ ಬೇಡುತ್ತಲೋ. ಬಡಿಯುತ್ತಲೋ ಭಂಡ ಬಾಳು ಬಾಳುವವನ ಬಗ...
ಎಲ್ಲೆಲ್ಲು ನಗುವೆ ನಗು ಈ ಲೋಕದಲ್ಲಿ ಎಲ್ಲೆಲ್ಲೂ ನಗುವೇ ನಗು ಕುಡಿಯುವವನಿಗೆ ಕುಡಿಯದವನ ಕಂಡು ನಗು ಕುಡಿಯದವನಿಗೆ ಕುಡಿಸುವಾಸೆ ಕುಡಿಯುವವನಿಗೆ ಮಾಂಸಹಾರಿಗೆ ಶಾಖಾಹಾರಿಯ ಕಂಡು ನಗು ಒಮ್ಮೆ ರುಚಿ ತೋರಿಸುವ ಹೆಬ್ಬಯಕೆ ಮಾಂಸಹಾರಿಗೆ ಧೂಮಪಾನಿಗೆ ಧೂಮ...