ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಾಥ್ ಭಲ್ಲೆ
ಶ

ಶ್ರೀನಾಥ್ ಭಲ್ಲೆ

bhalle

೨೪೪ ಲೇಖನಗಳು ೨,೩೯,೮೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾನವ ಸಹಾಯ ನೆನೆಯೋದೇ ಇಲ್ಲ!

ಜನ ೦೧ ಲೇಖನ ೫೬ ವೀಕ್ಷಣೆ

"ನಮ್ಮ ಹುಟ್ಟಿನಿಂದ ಪಾಲಿಸಿ, ಪೋಷಿಸಿ, ಬೆಳೆಸಿ, ಮುದ್ದಾಡಿ, ಕಾಯಿಲೆ ಬಂದಾಗ ಔಷದಿ ನೀಡಿ, ನಾವು ಬೆಳೆದು ನಿಂತು ವಯಸ್ಸಿಗೆ ಬಂದಾಗ, ಆನಂದದ ಕಣ್ಣೀರು ಹಾಕಿ ಯಾರ ಮನೆಗೋ ತಲುಪಿಸುತ್ತಾರೆ. ಅಲ್ಲಿಗೆ ನಮ್ಮ ಸ್ವಾತಂತ್ರ್ಯದ ಕೊನೆ. ಸ್ವಚ್ಚ ಗಾಳಿ, ನೀ...

ಒಂದೂ ಇಂದೂ ಹೆಚ್ಚು ಕಮ್ಮಿ ಒಂದೇ ಕಣ್ರೀ !

ಡಿಸೆಂ ೩೦ ಲೇಖನ ೫೬ ವೀಕ್ಷಣೆ

ಅಂದು ವಿದ್ಯುತ್ ದೀಪ ಇಲ್ಲ ಅಂತ ಬುಡ್ಡೀ ದೀಪ ಇಟ್ಕೊಂಡಿದ್ರು ಇಂದು ವಿದ್ಯುತ್ ದೀಪ ಇದ್ದು ಕರೆಂಟಿಲ್ಲ ಅಂತ ಕ್ಯಾಂಡಲ್ ಇಟ್ಕೊಳ್ತಾರೆ ಅಂದು ತಿಂಗಳಿಗೊಮ್ಮೆ ಶೆಟ್ಟಿ ಅಂಗಡಿಯಿಂದ ದಿನಸಿ ತರ್ತಿದ್ರು ಇಂದು ವಾರಕ್ಕೊಮ್ಮೆ ಸೂಪರ್ ಮಾರ್ಕೆಟ್ ಗ್ರಾಸರಿ...

ಮದುವೆ ಜೋಕುಗಳೆರಡು!

ಡಿಸೆಂ ೧೯ ಲೇಖನ ೫೪ ವೀಕ್ಷಣೆ

ಮದುವೆ ಮನೆಯಲ್ಲಿ ಯಾರೋ ಹಿರಿಯರೊಬ್ಬರು ಲಗುಬುಗೆಯಿಂದ ಬಂದು ಮತ್ತೊಬ್ಬರನ್ನ ಕೇಳಿದರು "ಮಗೂಗೆ ಹೆಸರಿಟ್ಟಾಯ್ತೇ?" ಆ ಮತ್ತೊಬ್ಬರು "ಸ್ವಾಮೀ, ಸ್ವಲ್ಪ ಮೆಲ್ಲಗೆ ಕೇಳಿ ... ನೀವು ಏನೂ ಅಂತ ನನಗೆ ಅರ್ಥವಾಯಿತು. ಇದು ಮದುವೆ ಮನೆ. ನಾಮಕರಣ ಅಲ್ಲ. ಸು...

ಪ್ರೀತಿಗ್ಯಾವ ವೃತ್ತಿಯಮ್ಮ ಜಗದೀಶ್ವರಿ !!

ಡಿಸೆಂ ೧೨ ಲೇಖನ ೪೮ ವೀಕ್ಷಣೆ

ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರಿ ಎನ್ನೋ ಹಾಡನ್ನು ಕೇಳಿದ್ದೇವೆ ... ನನ್ನೀ ಕವನ "ಪ್ರೀತಿಗ್ಯಾವ ವೃತ್ತಿಯಮ್ಮ ಜಗದೀಶ್ವರಿ" ಅಂತ. ಯಾಕೆ ಅಂದರೆ ನಾನೊಂದು ನಾಲ್ಕು ವಿವಿಧ ವೃತ್ತಿಯವರನ್ನು ಹಿಡಿದು ಒಬ್ಬ ಅತ್ಯಂತ ಗುಣವಂತೆ, ಸುಗುಣಶೀಲ ಸುಂದರಿಯನ...

ಶ್ರೀ ! ಶ್ರೀ !! ಶ್ರೀ !!!

ಡಿಸೆಂ ೧೧ ಲೇಖನ ೬೫ ವೀಕ್ಷಣೆ

ನಮ್ಮನ್ನು ಶ್ರೀ ಶ್ರೀ ಶ್ರೀ ಎಂದೇ ಕರೆಯಿರಿ ಆದರೆ ನಾವು ಯಾವ ಮಠದ ಶ್ರೀಗಳು ಅಲ್ಲ ... ಈಗಿರುವವರು ಅವರವರ ಮಠ ಸುಧಾರಿಸಿಸಲಿ ಸಾಕು ... ನನ್ನನ್ನು ’ನಾವು’ ಎಂದು ಸಂಭೋದಿಸಿಕೊಳ್ಳುತ್ತಿಲ್ಲ. ಶ್ರೀ ಶ್ರೀ ಶ್ರೀ ಎಂಬೋದು ನನ್ನ ಹೆಸರ ಮುಂದೇನೂ ಹಾಕಿ...

ಸುಬ್ಬನೂ ... ಮೂಢನಂಬಿಕೆಯೂ !

ನವೆಂ ೧೮ ಲೇಖನ ೫೩ ವೀಕ್ಷಣೆ

ಬೆಳಗಿನ ಕಾಫಿಗೆ ಸಾಥಿಯಾದ ಪೇಪರ್ ಅನ್ನು ಹೆಕ್ಕಿಕೊಂಡು ಬರಲು ಬಾಗಿಲು ತೆರೆದು ಹೊರಗಡಿ ಇಡಬೇಕೆನ್ನೋಷ್ಟರಲ್ಲಿ, ನಮ್ಮ ಮನೆ ಮುಂದೆ ಬೆಚ್ಚಗೆ ಬಿದ್ಗೊಂಡಿದ್ದ ಪಕ್ಕದ್ ಮನೆ ಕರೀಬೆಕ್ಕು ’ನೆಮ್ಮದಿಯಾಗಿ ಮಲಗೋಕ್ಕೂ ಬಿಡೋಲ್ಲ’ ಅಂತ ಸಿಡಿಸಿಡಿ ಮಾಡ್ಕೊಂ...

ಬೇಡಯ್ಯ ತಂದೆ ಆಶ್ರಯದ ಬಾಳು !

ನವೆಂ ೧೧ ಲೇಖನ ೫೫ ವೀಕ್ಷಣೆ

ದಿನವೂ ಕಾಣುವೆ ನಾ ಈಕೆಯ ಕುಂಟುತ ಓಡಾಡುವ ಹಿರಿಯಾಕೆಯ ಕಛೇರಿಗೆ ಹೋಗುವಾಗ ನಾ ಕಾರಲಿ ಕಾಣುವರು ಈ ತಾಯಿ ಆ ತಿರುವಿನಲಿ ಮೊದಲಿಗೆ ನಮ್ಮ ನಡುವೆ ಶೂನ್ಯ ನೋಟವಿತ್ತಷ್ಟೇ ಈ ನಡುವೆ ಮುಗುಳ್ನಗೆಯೊಂದಿಗೆ ನಮಸ್ತೆಯ ನಿಷ್ಟೆ ಹಾದು ಹೋಗಲಿ ಅವರು ಎಂದು ನಾನೊ...

ಬ್ಯಾಸರ ಮಾಡ್ಕಳಕ್ಕಿಲ್ಲ !

ಅಕ್ಟೋ ೩೧ ಲೇಖನ ೪೯ ವೀಕ್ಷಣೆ

ನನ್ ಜೋಡಿ ಕನ್ನಡ ಮಾತಾಡಕ್ ಬರ್ತದಾ? ಮಾತಾಡಕ್ ಬಂದ್ರೆ ಬರ್ತದೆ ಅನ್ನಿ ಇಲ್ಲ ಅಂದ್ರೆ ಇಲ್ಲ ಅನ್ನಿ ಕನ್ನಡದ ಕಂದ ನಾನು ಬ್ಯಾಸರ ಮಾಡ್ಕಳಕ್ಕಿಲ್ಲ ನಾನಿಲ್ಲಿ ಬರ್ದಿರೋದು ಓದೋಕ್ ಬರ್ತದಾ ಓದೋಕ್ ಬಂದ್ರೆ ಬರ್ತದೆ ಅನ್ನಿ ಇಲ್ಲ ಅಂದ್ರೆ ಇಲ್ಲ ಅನ್ನಿ...

ವೇಲು ಮೇಲ್ ಅಲುಮೇಲು ಕೋಲು !

ಅಕ್ಟೋ ೨೩ ಲೇಖನ ೪೬ ವೀಕ್ಷಣೆ

ಮೊನ್ನೆ ಹೀಗೆ ಒಂದು ಹಾಡು ಕೇಳುತ್ತಿದ್ದೆ "ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ" ಅಂತ. ಅದರ ಹಿಂದೆಯೇ ನೆನಪಾಗಿದ್ದು "ಕನ್ನಡ ನಾಡಿನ ವೀರ ರಮಣಿಯ", "ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ" ಎಂಬೆಲ್ಲ ಹಾಡುಗಳು. ದೊಡ್ಡ ಕಥೆಯ ಬದಲಿಗೆ ಒಂದು...

ಚಿಕ್ ಚಿಕ್ ವಿಷ್ಯ!

ಅಕ್ಟೋ ೦೭ ಲೇಖನ ೮೬ ವೀಕ್ಷಣೆ

ಚಿಕ್ ಚಿಕ್ ವಿಷ್ಯ ಅಂತ ತಳ್ ಹಾಕ್ ಬೇಡಿ ಒಂದ್ ನಿಮಿಷ ನನ್ ಮಾತ್ ಕೇಳಿ ಹುಡುಗಿ ಜೊತೆ ನೆಡ್ಕೊಂಡ್ ಹೋಗ್ತಿದ್ದೆ ಕಣ್ರೀ ಎದುರಿಗೆ ಇನ್ನೊಂದ್ ಹುಡುಗಿ ಹಾದು ಬರ್ತಿದ್ಲು ಆಗ್ಲೇ ಧೂಳು ಕಣ್ಣಿಗೆ ಬಿತ್ತು ಕಣ್ರೀ ಥಟ್ಟನೆ ಕಣ್ ಮಿಟಿಕಿಸಿದೆ ಅಷ್ಟೇ! ಚಿ...

ಮಹಾಭಾರತ ಸೀರಿಯಲ್ಲು - ಕನ್ನಡ ಹಾಡುಗಳು!

ಸೆಪ್ಟೆಂ ೨೯ ಲೇಖನ ೪೩೩ ವೀಕ್ಷಣೆ

ಟಿ.ವಿ. ಸೀರಿಯಲ್ ಸ್ಟಾರ್ ನಿರ್ಮಾಪಕ ಚಿಟ್ಟೇಸ್ವಾಮಿಗೆ ಕನ್ನಡದಲ್ಲಿ ಮಹಾಭಾರತ ಸೀರಿಯಲ್ ಮಾಡಬೇಕು, ಅತ್ಯಂತ ಡಿಫೆರೆಂಟಾಗಿ ಮಾಡಬೇಕು ಅನ್ನೋ ಆಸೆ ಒದ್ಗೊಂಡ್ ಬಂದಿತ್ತು ... ತಪ್ಪೇನಿಲ್ಲ, ಆದರೆ ಈಗ ತಾನೇ ಸ್ಟಾರ್ ಟಿ.ವಿಯವರು ’ಮಹಾಭಾರತ’ದ ಮಹಾ ಎಪ...

ಆಸೆಗಳು ನೂರಾರು ...

ಸೆಪ್ಟೆಂ ೧೭ ಲೇಖನ ೭೬ ವೀಕ್ಷಣೆ

ಗಾನ ಲೋಕದಲ್ಲಿ ವಿಹರಿಸುತ್ತಿರಲು ಸಂಗೀತಲೋಕದೆಲ್ಲ ಜ್ಞ್ನಾನ ಪಡೆಯುವಾಸೆ ವಾದ್ಯಗಳ ಮಾಧುರ್ಯ ಆಲಿಸುತ್ತಿರಲು ಸಕಲ ವಾದ್ಯಗಳನ್ನೂ ನುಡಿಸುವಾಸೆ ನೃತ್ಯ ಕಾರ್ಯಕ್ರಮ ನೋಡುತ್ತಿರಲು ನಾಟ್ಯ ಪ್ರೌಢಿಮೆ ಪಡೆಯುವಾಸೆ ಸಿನಿಮಾ, ನಾಟಕ ವೀಕ್ಷಿಸುತ್ತಿರಲು ರಂ...