ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಾಥ್ ಭಲ್ಲೆ
ಶ

ಶ್ರೀನಾಥ್ ಭಲ್ಲೆ

bhalle

೨೪೪ ಲೇಖನಗಳು ೨,೩೯,೮೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಡ್ಡಾದಿಡ್ಡಿ ಓಡಾಡೋ ಗಾಡಿ !

ಏಪ್ರಿಲ್ ೦೨ ಲೇಖನ ೬೧ ವೀಕ್ಷಣೆ

ಗಾಡಿಯಲ್ಲಿ ಹೋಗುವಾಗ ಮತ್ತೊಂದು ಗಾಡಿಯೊಂದರ ಬಾಡಿ ಅಡ್ಡಾದಿಡ್ಡಿ ಓಡುತ್ತಿದ್ದರೆ, ಕುಡಿದೋಡುತಿದೆ ಅಂತಲ್ಲ ಆ ಗಾಡಿ ಆ ಗಾಡಿಯ ಲೇಡಿ ತನ್ನ ಲಿಪ್’ಗೆ ಲಿಪ್ ಸ್ಟಿಕ್ ಬಳಿದುಕೊಳ್ಳುತ್ತಿರಬಹುದು ಬಳಿದುಕೊಂಡ್ ಮೇಲೆ (ತನ್ನ) ತುಟಿಗಳನ್ನು ಬೆಸೆದುಕೊಳ್ಳ...

ಸಿರಿವಂತಿಕೆ ಎಂದರೇನು?

ಮಾರ್ಚ್ ೩೦ ಲೇಖನ ೮೩ ವೀಕ್ಷಣೆ

ಸಿರಿವಂತಿಕೆ ಎಂದರೇನು? ತಿಳಿದುಕೊಳ್ಳೋಣ ಅಂತ ಸಂಚಾರ ಹೊರಟೆ ! ಬಡವ ಹೇಳ್ತಾನೆ ’ಎಳ್ಡೊತ್ತು ಊಟ, ಸಂಜೆಗೆ ಒಂದು ಸಣ್ ಬಾಟ್ಲಿ ಸಾರಾಯಿ ಹಾಕ್ಕೊಂಡು ಹಗ್ಗದ್ ಮಂಚದ್ ಮ್ಯಾಗೆ ನೆಮ್ಮದಿಯಾಗಿ ಸೂರ್ಯ ಉಟ್ಟೋ ದಿಕ್ಕಿನಾಗೆ ತಲೆ ಇಟ್ಟು ಚಂದ್ರನ್ ನೋಡ್ಕೊಂ...

ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?

ಮಾರ್ಚ್ ೨೪ ಲೇಖನ ೧೨೫ ವೀಕ್ಷಣೆ

ಯಾರನ್ನು ನಂಬಲಿ? ಯಾರಿಂದ ನಮ್ ಬಲಿ? ನಗರದ ಹೃದಯ ಭಾಗದಲ್ಲಿನ ಮಧ್ಯಮ ವರ್ಗದವರ ಪ್ರಸಿದ್ದ ಬಡಾವಣೆಯಲ್ಲೊಂದು ಮನೆಯಲ್ಲಿ, ಯಾರಿಗೆ ಕೆಲಸವಿರಲಿ, ಇಲ್ಲದಿರಲಿ ತಾನು ಮಾತ್ರ ದಿನಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಬಿಜಿ ಎಂಬಂತೆ ಉರಿಯುತ್ತಿತ್ತೊಂದು ಟಿವಿ...

ಹೀಗೊಂದು ಟಿವಿ ಸಂದರ್ಶನ .... ಸತ್ಯ ದರ್ಶನ !

ಮಾರ್ಚ್ ೧೬ ಲೇಖನ ೯೫ ವೀಕ್ಷಣೆ

"ನಮಸ್ಕಾರ ಪರಮೇಶಿ’ಯವರೇ. ನೀವು ನಮ್ಮೊಂದಿಗೆ ಇರುವುದು ಬಹಳಾ ಸಂತೋಷಕರವಾದ ವಿಚಾರ." "ನಮಸ್ಕಾರ, ನಿಮ್ ಜೊತೆ ಇರೋದು ನಮ್ಗೂ ಎಮ್ಮೆಯ ಇಚಾರ" "ಸಂತೋಷ ! ಈಗ ನಿಮ್ಮನ್ನು ಕೆಲವು ಪ್ರಶ್ನೆಗಳನ್ನ ಕೇಳ್ತೀನಿ. ನೇರವಾದ ಉತ್ತರ ಕೊಡಿ ಸಾಕು." "ಆಗ್ಬೋದು....

ಈ ಸಂಭಾಷಣೆ ... ಮಾಲ್’ನಲ್ಲಿ ಸಂಭಾಷಣೆ !

ಮಾರ್ಚ್ ೧೧ ಲೇಖನ ೧೨೮ ವೀಕ್ಷಣೆ

"ಏ!, why are you rushing me? ನೀ ಬಟ್ಟೆ ನೋಡ್ತಿರು. ಕೆಳಗಿನ ಫ್ಲೋರ್’ನಲ್ಲಿರೋ ಜ್ಯುವಲರಿ ಅಂಗಡೀಗೆ ರಶ್ಮಿ ಬಂದಾಳಂತೆ ನೋಡಿ ಬರ್ತೀನಿ." "ರಶ್ಮಿ ಬಂದಾಳೆ ಅಂತಾನೆ ನಾ ರಷ್ ಮಾಡ್ತಿರೋದು. ಹೋಗೋಣ" "ಓ! ನಿನಗೂ ಅವಳನ್ನ ನೋಡೋದ್ ಇದೆಯಾ?" "ಇಲ್...

ಒಂದು ಕೊಬ್ಬಿನ ಕಥೆ !

ಮಾರ್ಚ್ ೦೩ ಲೇಖನ ೮೯ ವೀಕ್ಷಣೆ

ನಿಮಗೆ ಬಲೇ ಕೊಬ್ಬು ಅಂತ ಎರಡು ತಿಂಗಳ ಹಿಂದೆ ಡಾಕ್ಟರ್ ಉವಾಚ ! ಮೊದ ಮೊದಲು ತುಂಬಾ ಯೋಚನೆ ಮಾಡಿದೆ. ಹೇಗೆ ಕರಗಿಸಲಿ ಅಂತ. ಬಜ್ಜಿ, ಬೋಂಡ ತಿನ್ನೋವಾಗ, ಮೊಸರನ್ನಕ್ಕೆ ಉಪ್ಪಿನಕಾಯಿ ಸುರಿದುಕೊಂಡಾಗ, ಉಪ್ಪಿಟ್ಟಿಗೆ ಕೊಬ್ಬರಿ ತುಂಬಿಕೊಂಡು ತಿನ್ನುವಾ...

Laptop - ಒಂದು ಹಿನ್ನೋಟ !

ಫೆಬ್ರ ೨೬ ಲೇಖನ ೫೮ ವೀಕ್ಷಣೆ

ಈಗ ನಾನು ಹೇಳ ಹೊರಟಿರುವುದು ನನ್ನೀ ಲೇಖನ ಬರೆಯಲು ಸಹಾಯ ಮಾಡಿದ ಸಾಧನವಾದ ಲ್ಯಾಪ್-ಟಾಪ್ ಬಗ್ಗೆ ಅಲ್ಲ. ಬದಲಿಗೆ ತಲತಲಾಂತರಗಳಿಂದ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಲ್ಯಾಪ್-ಟಾಪ್ ಕಥಾನಕಗಳ ಬಗೆಗಿನ ಒಂ...

ಎಂದೋ ಮಾಡೋ ಕೆಲಸ ಇಂದೇ ಮಾಡೋಣ !

ಫೆಬ್ರ ೨೦ ಲೇಖನ ೭೨ ವೀಕ್ಷಣೆ

ನಾಳೆ ಮಾಡೊ ಅಡುಗೆಗೆ ಅಂತ ಇಂದೇ ತರಕಾರಿ ಹೆಚ್ಚಿಟ್ಟ ಹಾಗೆ ನಾಳೆ ತೊಡೋ ಉಡುಗೆಯನ್ನು ಇಂದೇ ಇಸ್ತ್ರಿ ಮಾಡಿಟ್ಟುಕೊಂಡ ಹಾಗೆ ನಾಳೆ ಹೋಗೋ ಸಿನಿಮಾಕ್ಕಂತ ಇಂದೇ ಟಿಕೆಟ್ ಕೊಂಡಿಟ್ಟ ಹಾಗೆ ನಾಳೆ ಹುಟ್ಟೋ ಕೂಸಿಗಂತ ಇಂದೇ ಕುಲಾವಿ ಹೊಲೆದಿಟ್ಟ ಹಾಗೆ ನಾಳೆ...

ದೇವತೆಗಳ ವ್ಯಾಲಂಟೈನ್ಸ್ ದಿನ !

ಫೆಬ್ರ ೧೩ ಲೇಖನ ೯೭ ವೀಕ್ಷಣೆ

ಜನವರಿ ಒಂದು, ಹೊಸ ವರ್ಷ ಬಂತೆಂದರೆ, ಇದು ನಮ್ಮ ಹಬ್ಬವಲ್ಲ ನನಗ್ಯಾರೂ ಶುಭಾಶಯ ಹೇಳದಿರಿ ಎಂಬ ಸೊಲ್ಲು. ವ್ಯಾಲಂಟೈನ್ ಬಂತೆಂದರೆ ಇದು ಪಾಶ್ಚಾತ್ಯ, ನಮಗೆ ಬೇಡ ಎಂದು ನೈಕಿ ಶೂ ಹಾಕಿಕೊಂಡೇ ಗುಲ್ಲೋಗುಲ್ಲು. ನಮ್ಮದೇ ಹಬ್ಬ ಹೋಳಿ’ಗೂ ಇದೇ ಗತಿ. ಇದನ್ನ...

Snow-Sochi--ಸುಯೋಧನ

ಫೆಬ್ರ ೦೫ ಲೇಖನ ೪೧ ವೀಕ್ಷಣೆ

ನೀ ಹುಟ್ಟಿ ಬರುವ ಮುನ್ನ ಸೂಚನೆಯಾಗಿ ಮೂಡಿಸುವೆ ಚಳಿ ನೋಡಲು ಚೆಂದ ನೀ ಮೇಲಿಂದ ಉದುರಿಸುವ ತಂಪನೆಯ ಬಿಳಿ ನಿನ್ನ ಹುಟ್ಟೇ ಹಾಗೆ, ಅದಕ್ಕೇ ನೀ ಶೋಭಾಯಮಾನ ಕಣ್ಣು ಕೋರೈಸುವಂತೆ ಕಂಗೊಳಿಸುವುದೇ ನಿನ್ನ ಜಾಯಮಾನ ನೀನುದುರಿ ನೆಲಕ್ಕೆ, ಹರಡಿ ಬಿಳಿಯ ಪಲ್ಲ...

ಕ್ಯಾನ್ಸರ್ - ಮುಕುತಿ ಎಂದೋ ತಂದೇ?

ಫೆಬ್ರ ೦೩ ಲೇಖನ ೭೧ ವೀಕ್ಷಣೆ

ನೀ ಕರಿಯರ ನಾಡಲ್ಲಿ ಕರಿಯನಲ್ಲ ನೀ ಬಿಳಿಯರ ನಾಡಲ್ಲಿ ಬಿಳಿಯನಲ್ಲ ಕಂದು ಇರಬಹುದೋ ಎನಗರಿವಿಲ್ಲ ನೀ ಬಂಧುವಲ್ಲ, ನೀ ಬಳಗವಲ್ಲ ನಿನ್ನ ಬಂಧು-ಬಳಗಕ್ಕೆ ಲೆಕ್ಕವೇ ಇಲ್ಲ ನಿನ್ನ ಜಾತಿ ಮತವೋ ಭಗವಂತನೇ ಬಲ್ಲ ನಿನಗಿಲ್ಲ ಕಂಗಳು, ಹೃದಯವಂತೂ ದೂರ ನಿನಗಿರುವ...

ಸುಬ್ಬನ ಮನೆ ಗಣೇಶನ ಹಬ್ಬ !

ಜನ ೨೧ ಲೇಖನ ೧೨೭ ವೀಕ್ಷಣೆ

ಭಾದ್ರಪದ ಮಾಸದ ತದಿಗೆ, ಭಾನುವಾರದ ಶುಭದಿನ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಬಚ್ಚಲಿಗೆ ದಾಳಿಯಿಟ್ಟು ಶ್ಯಾಂಪೂ ಸ್ನಾನ ಮಾಡಿ, ತೆಳು ವಸ್ತ್ರದಲ್ಲಿ ತಲೆ ಒರೆಸಿಕೊಳ್ಳುತ್ತ ಹೊರಬಂದಿದ್ದು ... ನಮ್ ಸುಬ್ಬ! ಬಿಳೀ ಹೊಗೆಯ ಮಧ್ಯೆ ಯಕ್ಷನಂತೆ ಹೊರಬಿದ್ದ...