ಕಲಿಕೆಗೆಲ್ಲಿದೆ ಕೊನೆ...
ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ? ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ? ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು ಕಲಿಯಬೇಕೆಂಬ ಹಂಬಲ ಕಾಡುತಿರಲು ಕಲಿಕೆಗೆಲ್ಲಿದೆ ಕೊನೆ? ನಿನ್ನೆ ಕಲಿತಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sudhimail
ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ? ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ? ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು ಕಲಿಯಬೇಕೆಂಬ ಹಂಬಲ ಕಾಡುತಿರಲು ಕಲಿಕೆಗೆಲ್ಲಿದೆ ಕೊನೆ? ನಿನ್ನೆ ಕಲಿತಿ...
ಯಾರ ಬಳಿಯಲ್ಲಾದರು "ಯಾರಮ್ಮ ನಿನಗೆ ಸಮ ನೀನು ನಿರುಪಮ....." ಹಾಡು ಮತ್ತು ಸಾಹಿತ್ಯ ಇದ್ದರೆ ಹಂಚಿಕೊಳ್ಳುವಿರಾ? ಮೊನ್ನೆ ಸ್ನೇಹಿತನ ಮದುವೆಗೆಂದು ಊರಿಗೆ ಹೋದಾಗ ಒಬ್ಬರು ಈ ಹಾಡನ್ನು ಹೇಳಿದರು. ಅಮ್ಮನ ಬಗೆಗಿನ ಈ ಭಾವಗೀತೆ ತುಂಬಾ ಮಧುರವಾಗಿದೆ.
ಬೆಂಗಳೂರು ಪಾಸ್ ಪೋರ್ಟ್ ಕಛೇರಿಯ ಅಂತರ್ಜಾಲ ತಾಣ ಈಗ ಕನ್ನಡದಲ್ಲಿ ಲಭ್ಯ. ನೋಡಲು ಇಲ್ಲಿ ಚಿಟುಕಿಸಿ http://www.rpobangalore.gov.in/KN/kn-Index.asp
ನಿನ್ನೆ (ಶನಿವಾರ) ಅದೇಕೋ ಮನಸ್ಸು ಭಾರ ಆಗಿತ್ತು. ಏನೋ ಒಂಥರ ತಳಮಳ. ಬಹುಶಃ ದೀಪಾವಳಿಗೆ ಊರಿಗೆ ಹೋಗಲಾಗದ್ದಕ್ಕೋ ಏನೋ. ಎಂಜಿನಿಯರಿಂಗ್ , ಕೆಲಸ ಅಂತ ಈ ೮ ವರ್ಷದಲ್ಲಿ ಇದೇ ಮೊದಲ ಬಾರಿಗೆ ನನಗೆ ಮನೆಯಲ್ಲಿ ಆಚರಿಸೋ ದೀಪಾವಳಿ ತಪ್ಪಿತ್ತು. ಇದನ್ನೇ ನ...
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು | ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ || ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? | ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||
ಒಮ್ಮೆ ಅಮೆರಿಕಾದವರು ಕಳ್ಳರನ್ನು ಹಿಡಿಯೋ ಯಂತ್ರದ ಸಂಶೋದನೆಯನ್ನು ಮಾಡಿದರು. ಅದನ್ನು ಪರೀಕ್ಷಿಸಲು ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋದರು. ಅಮೆರಿಕಾದಲ್ಲಿ, ಅದು ಕೇವಲ 30 ನಿಮಿಷದಲ್ಲಿ, 20 ಕಳ್ಳರನ್ನು ಹಿಡಿಯಿತು; ಲಂಡನ್ನಿನಲ್ಲಿ, 30 ನಿ...
ಹಲವಾರು ದಿನಗಳ ನಂತರ ಒಂದು ಉತ್ತಮ ಚಿತ್ರ ನೋಡಿದ ಖುಷಿ ಇವತ್ತು. ನಾವು ಚಿಕ್ಕಂದಿನಲ್ಲಿದ್ದಾಗ ನೋಡಿದ, ಮಾಡಿದ, ಕೇಳಿದ್ದನ್ನು ತೆರೆಯ ಮೇಲೆ ನೋಡಿ ಮನಸ್ಸು ತುಂಬಿ ಬಂತು. ನಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುವಂತೆ ಮಾಡಿದೆ ಗಿರೀಶ್ ಕಾಸರವಳ್ಳಿಯವ...
ಬಾಸ್ ಲಿನಕ್ಸ್ ನ ಹೊಸ ಆವೃತ್ತಿ ಬಾಸ್ ೩.೦ ಇವತ್ತು ಬಿಡುಗಡೆ ಆಗುತ್ತಿದೆಯಂತೆ. C-dac ಭಾರತಕ್ಕೋಸ್ಕರನೇ ವಿಶೇಷವಾಗಿ ರೂಪಿಸಿದೆ. ಹಾಗೆಯೇ e-governance ಗೆ ಬಾಸ್ ೩.೦ ನೆ ಉಪಯೋಗಿಸಬೇಕೆಂದು ಇವತ್ತು MoU ಸೈನ್ ಮಾಡ್ತಾರಂತೆ. ಹೆಚ್ಚಿನ ವಿವರಗಳಿ...
ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಇಂದಿನ ಕನ್ನಡ ಪ್ರಭದಲ್ಲಿ ಬಂದಿದೆ. http://www.kannadaprabha.com/pdf/epaper.asp?pdfdate=4/25/2008