ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಮ ನಾಡಿಗ್
ಸುಮ ನಾಡಿಗ್

ಸುಮ ನಾಡಿಗ್

೩೧ ಲೇಖನಗಳು ೭೦,೮೮೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

‍ಕ್ಯಾಬೇಜ್ ಗಟ್ಟಿ

ಸೆಪ್ಟೆಂ ೧೮ ಅಡುಗೆ ೩,೩೧೫ ವೀಕ್ಷಣೆ

ಬೆಳಗ್ಗೆ ಎದ್ದೊಡನೆ ದೋಸೆ ಅಕ್ಕಿ ನೆನೆಸಿಟ್ಟುಕೊಳ್ಳಿ.ಕಾಯಿ ತುರಿ, ಉಪ್ಪು, ಹುಳಿ, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸು ಸೇರಿಸಿ ರುಬ್ಬಿಕೊಳ್ಳಿ.ಈ ಮಿಶ್ರಣಕ್ಕೆ ನೆನೆದ ಅಕ್ಕಿಯನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.ಹಾಗ...

‍ನೆಲಕಡಲೆ ಟಿಕ್ಕಿ

ಸೆಪ್ಟೆಂ ೧೭ ಅಡುಗೆ ೨,೫೫೨ ವೀಕ್ಷಣೆ

ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ. ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ. ತವಾ/ nonstick pan ನಲ್ಲಿ 2 ‍ರಿಂದ‌ 3 ಚಮಚ ಎಣ್ಣೆ ಹಾಕಿ ತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟ...

ಗಣೇಶ ಚತುರ್ಥಿಗೆ ಬಗೆ-ಬಗೆಯ ಅಡುಗೆಗಳು

ಸೆಪ್ಟೆಂ ೦೯ ಲೇಖನ ೫,೦೧೫ ವೀಕ್ಷಣೆ

‍‍ನಮ್ಮ ಹಿರಿಯರ ಮನೆಯಲ್ಲಿ ಪ್ರತಿ ವರುಷ ಗಣೇಶ ಚತುರ್ಥಿಗೆ ‍ಗಣಹೋಮ ಇಟ್ಟುಕೊಳ್ಳುವುದು ವಾಡಿಕೆ. ಹಾಗೆ ಈ ಬಾರಿಯೂ ಇತ್ತು. ದೇವರ ನೈವೇದ್ಯಕ್ಕೆಂದು ಬಗೆ ಬಗೆಯ ಅಡುಗೆ ಮಾಡುವುದು ರೂಢಿ. ಇವತ್ತು ಊಟಕ್ಕೆಂದು ಬಾಳೆಯೆಲೆಯ ಮೇಲೆ ಇದ್ದ ಪದಾರ್ಥಗಳನ್ನು...

ವಿಜಯವಾಣಿಯಲ್ಲಿ ಸಂಪದ ಶ್ರಾವ್ಯ

ಮೇ ೩೦ ಲೇಖನ ೩,೧೨೬ ವೀಕ್ಷಣೆ

‍ವಿಜಯವಾಣಿ ಪತ್ರಿಕೆಯಲ್ಲಿ 'ಸಂಪದ ‍ಶ್ರಾವ್ಯ' Android application ಕುರಿತು ಒಂದು ಪುಟ್ಟ ಟಿಪ್ಪಣಿ ಪ್ರಕಟಗೊಂಡಿದೆ. ನೀವು ನೋಡಿದಿರ? ‍‍ ಲಿಂಕ್ ಇಲ್ಲಿದೆ: http://www.epapervijayavani.in/Details.aspx?id=6179&boxid=151211119‍

ನಾಗ ಸಂಪಿಗೆ

ಏಪ್ರಿಲ್ ೨೦ ಲೇಖನ ೯,೨೮೪ ವೀಕ್ಷಣೆ

ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ. ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ ಕಾಣಸಿಗುತ್ತದೆ. ಬೇಸಿಗೆ...

ಚೆನ್ನಪಟ್ಟಣದ ಬೊಂಬೆಗಳು

ಮಾರ್ಚ್ ೨೧ ಬ್ಲಾಗ್ ೧೦೭ ವೀಕ್ಷಣೆ

ಜಯನಗರ ೪ನೇ ಬ್ಲಾಕ್ ನ ರಸ್ತೆ ಬದಿಯ ಗಾಡಿಯಲ್ಲಿ, ಮೈಸೂರು ರೋಡ್ ನ ನಡುನಡುವೆ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮಾರಾಟಕಿರುತ್ತಿದ್ದ ಚೆನ್ನಪಟ್ಟಣದ, ಚಿರಪರಿಚಿತ ಮರದ ಬೊಂಬೆಗಳು, ಈಗ ಮಾಲ್ ಗಳಲ್ಲಿ ಅತ್ಯುನ್ನತ ಪಾಕಿಂಗ್ ಹಾಗು ದುಬಾರಿ ದರದಲ್ಲಿ ಸಿಗುತ...

ಮೂಡೆ ಒಲಿಯ ಪರಿಚಯ ನಿಮಗೆಲ್ಲರಿಗೂ ಇದೆಯೆ?

ಮಾರ್ಚ್ ೧೯ ಬ್ಲಾಗ್ ೫೭ ವೀಕ್ಷಣೆ

ಇದಕ್ಕೆ ಬೇಕಾದ ಹಿಟ್ಟು ಹದವಾಗಿ, ದಪ್ಪವಾಗಿ ಇರಬೇಕು. ಇಡ್ಲಿ ಹಿಟ್ಟು ಸ್ವಲ್ಪ ತೆಳುವಾಗಿರುವುದರಿಂದ, ಕೊಟ್ಟಿಗೆ/ ಮೂಡೆ ಒಲಿಯಲ್ಲಿ ಇದನ್ನು ಹಾಕಿದರೆ ಅದು ಸೋರಿ ಹೋಗುತ್ತದೆ. ನಮ್ಮ ಬೆಂಗಳೂರಿನ ಹತ್ತಿರ ಮೈಸೂರು ರೋಡ್ ನಲ್ಲಿರುವ ಜಾನಪದ ಲೋಕದ ಪಕ್...

ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ ಕಗ್ಗ ಸ್ಪರ್ಧೆ

ಫೆಬ್ರ ೦೬ ಕಾರ್ಯಕ್ರಮ ೭೮೭ ವೀಕ್ಷಣೆ

ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಕರ ಸಮಿತಿ, ಬೆಂಗಳೂರು ಇವರು ಐಟಿ ಉದ್ಯೋಗಿಗಳಿಗಾಗಿ ಮಂಕುತಿಮ್ಮನ ಕಗ್ಗ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು ಪ್ರತಿವ...