• ಮೇಲ್ಕಂಡ ಸಾಮಾಗ್ರಿಗಳೆಲ್ಲವನ್ನು ಸೇರಿಸಿ, ಹಾಗೆ ಬೆರೆಸಿಕೊಳ್ಳಿ. ತದ ನಂತರ ತಕ್ಕ ಮಟ್ಟಿಗೆ ನೀರು ಹಾಕಿ ಬೆರೆಸಿಕೊಳ್ಳಿ. 
  • ತವಾ/ nonstick pan ನಲ್ಲಿ 2 ‍ರಿಂದ‌ 3 ಚಮಚ ಎಣ್ಣೆ ಹಾಕಿ
  • ತವಾ ಕಾದ ಮೇಲೆ, ಬೆರೆಸಿದ ಮಿಶ್ರಣವನ್ನು ಹದವಾಗಿ ಅಂಗುಲದಷ್ಟು ಅಗಲಕ್ಕೆ ತಟ್ಟಿ, ಕಾದ ಕಾವಲಿಯ ಮೇಲೆ ಒಂದೊಂದಾಗಿ ಇಡಿ. 
  • ಎಣ್ಣೆ ಬೇಕಾದಲ್ಲಿ ಇನ್ನಷ್ಟು ಬಳಸಬಹುದು. 
  • ಎರಡು ಬದಿಯಲ್ಲಿ ಕೆಂಪಾಗಿ ಕಾಯಿಸಿ (ಈ ರೀತಿ ಕಾಯಿಸುವ ವಿಧಾನ‌ಕ್ಕೆ shallow fry ಎಂದು english ನಲ್ಲಿ ಹೇಳುತ್ತಾರೆ) 
  • ಬಿಸಿ ಬಿಸಿ ಬಡಿಸಿ. 

 

ರುಚಿ ಕೃಪೆ: ತರಲಾ ದಲಾಲ್. ಇವರು ತಮ್ಮ‌ ಪುಸ್ತಕದಲ್ಲಿ, ಈ ರುಚಿ ವಿಟಾಮಿನ್ ಗಳಿಂದ‌ ಕೂಡಿದೆ ಎಂದು ಬರೆದಿದ್ದಾರೆ.