ರವೆಯನ್ನು ಘಮ್ಮನ್ನುವಂತೆ ಹುರಿಯಿರಿ. ಬಾಣಲೆಯಲ್ಲಿ ನೀರು, ಸಕ್ಕರೆ, ಮಾವಿನಹಣ್ಣಿನ ತಿರುಳು ಹಾಕಿ ಕುದಿಸಿ, ಇದು ಕುದಿಯುತ್ತಿರುವಾಗ ಉರಿ ಸಣ್ಣ ಮಾಡಿ ನಿಧಾನವಾಗಿ ರವೆಯನ್ನು ಹಾಕುತ್ತ ತುಪ್ಪ ಸೇರಿಸಿ ಗಂಟಿಲ್ಲದಂತೆ ಕೈಯಾಡಿಸಿ. ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
-ಸುಧಾ ಪ್ರಭಾಕರ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!