ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಶೀಲ್ ಕುಮಾರ್
ಸ

ಸುಶೀಲ್ ಕುಮಾರ್

sushil

೪೨ ಲೇಖನಗಳು ೪೯,೧೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸರ್ವರೊಳಗೊಂದಾದ ಮಂಕುತಿಮ್ಮ.

ಜನ ೩೧ ಬ್ಲಾಗ್ ೧,೬೮೩ ವೀಕ್ಷಣೆ

ತಿಮ್ಮ ಸೀದಾ ಸಾದಾ ಹುಡುಗ. ಚಿಕ್ಕಂದಿನಲ್ಲಿ ಆಟ-ಪಾಠ ಎಲ್ಲದರಲ್ಲೂ ಮುಂದು. ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಅನ್ನೋದು ಬಿಟ್ಟರೆ ಎಲ್ಲದರಲ್ಲೂ ಎತ್ತಿದ ಕೈ. ಅವನು ಭಾಗವಹಿಸದ ಸ್ಪರ್ಧೆಯೇ ಇರುತ್ತಿರಲಿಲ್ಲ. ಬಹುಮಾನ ವಿತರಣೆಯಲ್ಲಿ ಎಲ್ಲರ ಬಾಯಲ್ಲೂ ಒ...

ಟೈಮಿಗಿಲ್ಲ ಟೈಮ್ ಸೆನ್ಸು

ಜುಲೈ ೦೪ ಪುಟ ೭೬ ವೀಕ್ಷಣೆ

ಕಾಲ ನಾವಂದುಕೊಂಡಂತೆ ಬಾರದು.ಅದಕ್ಕೆ ಆ ಕಾಲನ 'ಸಮಯ'ಕ್ಕೆ ಹೀಗೆ ಒಂದಿಷ್ಟು ಬೈಗುಳ ನೀಡುವತ್ತ.. ಟೈಮಿಗಿಲ್ಲ ಟೈಮ್ ಸೆನ್ಸು ಸ್ವಲ್ಪ ಕೂಡ ಕಾಮನ್ ಸೆನ್ಸು || ನಾ ಖುಷಿಯಾಗಿದ್ದಾಗ ಓಡಿಹೋಗುತ್ತೆ ದುಃಖದಲ್ಲಿದ್ರೆ ನಿಂತೇ ಬಿಡತ್ತೆ ಖಾಲಿಯಾಗಿದ್ರೆ ಕೂ...

ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

ಜೂನ್ ೨೭ ಬ್ಲಾಗ್ ೨,೪೧೫ ವೀಕ್ಷಣೆ

**************************************************** ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು **************************************************** Bend it like beckham____________ಬಸಪ್ಪನ ಗತೆ ಬಗ್ಗಿಸು...

ಆ ಚಿಕ್ಕ ಹುಡುಗಿ..

ಜೂನ್ ೨೪ ಬ್ಲಾಗ್ ೨,೫೩೫ ವೀಕ್ಷಣೆ

ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು. ಬಂದವಳೇ "...

ಧರ್ಮ

ಜೂನ್ ೨೧ ಉಲ್ಲೇಖಗಳು ೧,೧೬೧ ವೀಕ್ಷಣೆ

ಧರ್ಮ ನೊಂದವರ, ದುಃಖಿಗಳ ಸಾಂತ್ವನಕ್ಕಾಗಿ ಇದೆ. ಅದು ಚರ್ಚೆಯ ವಿಷಯವಲ್ಲ. ಬರಿ ಉಪದೇಶವಲ್ಲ, ಆಚರಣೆಯೇ ಧರ್ಮ.

ಅವಲೋಕನ

ಜೂನ್ ೨೧ ಉಲ್ಲೇಖಗಳು ೯೯೪ ವೀಕ್ಷಣೆ

ಪ್ರತಿದಿನ ಮನುಷ್ಯರು ಬೆಳಗ್ಗೆಯೋ ಸಂಜೆಯೋ ಒಂದರ್ಧ ಗಂಟೆಯಾದರೂ ಜೀವೋತ್ಕರ್ಷಕ್ಕೆ ಸ್ಫೂರ್ತಿ ನೀಡುವ ಸದ್ಗ್ರಂಥವನ್ನು ಅವಲೋಕಿಸಬೇಕು. ಹಾಗೆ ಮಾಡದಿದ್ದರೆ ಬಾಳು ಗುರಿ ತಪ್ಪೀತು!

ಮಾಯೆ

ಜೂನ್ ೨೧ ಉಲ್ಲೇಖಗಳು ೧,೧೮೦ ವೀಕ್ಷಣೆ

ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ.. ಮನದ ಮುಂದಣ ಆಸೆಯೇ ಮಾಯೆ.

ಮಾಡಿದೆನೆಂಬುದು..

ಜೂನ್ ೨೧ ಉಲ್ಲೇಖಗಳು ೯೫೬ ವೀಕ್ಷಣೆ

ಮಾಡಿದೆನೆಂಬುದು ಮನದಲ್ಲಿರದಿದ್ದರೆ ಬೇಡಿದುದನೀವ ಕೂಡಲಸಂಗಮದೇವ.

ಅಜ್ಞಾನಿ

ಜೂನ್ ೨೧ ಉಲ್ಲೇಖಗಳು ೬೫೧ ವೀಕ್ಷಣೆ

ನಿದ್ರಾರಹಿತರಿಗೆ ರಾತ್ರಿ ದೀರ್ಘ; ಬಳಲಿದವರಿಗೆ ದಾರಿ ದೀರ್ಘ; ಅಜ್ಞಾನಿಗೆ ಬದುಕೇ ದೀರ್ಘ.

ಶ್ರೀಬಸವೇಶ್ವರರ ವಚನಗಳು-3

ಜೂನ್ ೧೮ ಪುಟ ೯೪ ವೀಕ್ಷಣೆ

****ಜಾತಿ ಪದ್ಧತಿ 'ಸಲ್ಲ' ಎಂದ ಬಸವಣ್ಣ**** ಎಲ್ಲ ಕೆಲಸಗಳೂ ಸಮವೇ. ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಜಗದಲಿ ಕಿವಿಯಿಂದ ಹುಟ್ಟಿದವರಾರು ಇಲ್ಲ.. ಹೀಗಿರುವಾಗ ಉಚ್ಚನೀಚ ಭಾವನೆಗಳು ಸಲ್ಲ. ಬಸವಣ್ಣನವರು ವ್ಯಕ್ತಿಯ ಶ್ರೇಷ್ಟತೆ ನಿರ್ಣಯ ಆಗುವುದು...

ಐಟಿ ಬಾಳು

ಜೂನ್ ೧೬ ಬ್ಲಾಗ್ ೧,೪೧೩ ವೀಕ್ಷಣೆ

ಕಳೆಯುವೆ ನಾನು ಎಲ್ಲ ದಿನಗಳ ಹಗಲೂ ರಾತ್ರಿ ದುಡಿಯುತಲಿ ಉಳಿಸಿದ ನಿದ್ದೆಯ ಮಾಡಿ ಮುಗಿಸುವೆ ಒಮ್ಮೆಲೆ ವಾರಾಂತ್ಯದಲಿ ತಿಂಡಿಯೊ ಊಟವೊ ಯಾವುದು ತಿಳಿಯದು ಮುಳುಗಿಹೆ ನಾ ಪ್ರಾಜೆಕ್ಟಿನಲಿ ನನ್ನವರೆಲ್ಲರ ಗಮನವೆ ಇಲ್ಲ ಪ್ರಾಜೆಕ್ಟೇ ತುಂಬಿದೆ ತಲೆಯಲ್ಲಿ...

ಏನದು ಎಕ್ಸ್ ಪೆಕ್ಟೇಷನ್ನು?

ಜೂನ್ ೧೫ ಚರ್ಚಾವೇದಿಕೆ ೬,೦೫೧ ವೀಕ್ಷಣೆ

'ಪರ್ವಾಗಿಲ್ಲ, ಆದ್ರೆ ಎಕ್ಸ್ ಪೆಕ್ಟೇಷನ್ನ ಮೀಟ್ ಮಾಡ್ಲಿಲ್ಲ' ಸಿನಿಮಾ ನೋಡಿ ಬಂದ ನನ್ನ ಗೆಳೆಯ ಹೇಳಿದ್ದು. ಇದನ್ನು ತುಂಬಾ ಸಲ ಕೇಳಿದ್ದೀನಿ.ಆದರೆ ಕೊನೆಗು ಅರ್ಥವಾಗದ್ದು ಇವರು ಚಿತ್ರ ನೋಡಲು ಹೋಗಿದ್ದಾ? ಅಥವಾ ತಮ್ಮ ನಿರೀಕ್ಷೆಯನ್ನು ಚಿತ್ರ ಮುಟ...