ಏನದು ಎಕ್ಸ್ ಪೆಕ್ಟೇಷನ್ನು??
'ಪರ್ವಾಗಿಲ್ಲ, ಆದ್ರೆ ಎಕ್ಸ್ ಪೆಕ್ಟೇಷನ್ನ ಮೀಟ್ ಮಾಡ್ಲಿಲ್ಲ' ಸಿನಿಮಾ ನೋಡಿ ಬಂದ ನನ್ನ ಗೆಳೆಯ ಹೇಳಿದ್ದು. ಇದನ್ನು ತುಂಬಾ ಸಲ ಕೇಳಿದ್ದೀನಿ.ಆದರೆ ಕೊನೆಗು ಅರ್ಥವಾಗದ್ದು ಇವರು ಚಿತ್ರ ನೋಡಲು ಹೋಗಿದ್ದಾ? ಅಥವಾ ತಮ್ಮ ನಿರೀಕ್ಷೆಯನ್ನು ಚಿತ್ರ ಮುಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sushil
'ಪರ್ವಾಗಿಲ್ಲ, ಆದ್ರೆ ಎಕ್ಸ್ ಪೆಕ್ಟೇಷನ್ನ ಮೀಟ್ ಮಾಡ್ಲಿಲ್ಲ' ಸಿನಿಮಾ ನೋಡಿ ಬಂದ ನನ್ನ ಗೆಳೆಯ ಹೇಳಿದ್ದು. ಇದನ್ನು ತುಂಬಾ ಸಲ ಕೇಳಿದ್ದೀನಿ.ಆದರೆ ಕೊನೆಗು ಅರ್ಥವಾಗದ್ದು ಇವರು ಚಿತ್ರ ನೋಡಲು ಹೋಗಿದ್ದಾ? ಅಥವಾ ತಮ್ಮ ನಿರೀಕ್ಷೆಯನ್ನು ಚಿತ್ರ ಮುಟ...
ದಿನದಂತೆ ಅಂದೂ ಆ ಬಾಲಕನು ಶಾಲೆಗೆ ಹೊರಡಲು ಸಿದ್ಧನಾದ.ಪಾಟಿ ಚೀಲ ಹೆಗಲಿಗೇರಿಸಿ ಹೊರಟ. ನಾಲ್ಕು ಹೆಜ್ಜೆ ನಡೆದು ಒಮ್ಮೆಲೇ ನಿಂತ.ಹೊರಳಿ ಬಂದು 'ಅಪ್ಪಾ,ನಾನು ಶಾಲೆಗೆ ಹೋಗುವದಿಲ್ಲ' ಎಂದ. 'ಯಾಕೆ ಮಗು! ನೀನು ಜಾಣ ಬಾಲಕ.ಶಾಲೆಗೇಕೆ ಒಲ್ಲೆ?' ತಂದೆಯು...
ನೀನೊಲಿದರೆ ಕೊರಡು ಕೊನರುವುದಯ್ಯ ನೀನೊಲಿದರೆ ಬರಡು ಹಯನಹುದಯ್ಯ ನೀನೊಲಿದರೆ ವಿಷವಮೃತವಹುದಯ್ಯ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವ ನೀರಿಂಗೆ ನೈದಿಲೆಯೇ ಶೃಂಗಾರ ಊರಿಂಗೆ ಅಕನೆಯೇ ಶೃಂಗಾರ ಸಮುದ್ರಕ್ಕೆ ತೆರೆಯೇ ಶೃಂಗಾರ ನಾರಿ...
ಹೀಗೊಂದು ಸಂಜೆ ಬಿಡುವಾಗಿದ್ದೆ ಯಾರೂ ಜೊತೆಯಿರದೆ ಹೊರನಡೆದಿದ್ದೆ ಎಲೆಗಳ ಮೇಲೆ ಹೊನ್ನಿನ ಲೇಪನ ಬಿಡಿಸುತಲಿತ್ತು ಸೂರ್ಯನ ಕಿರಣ ನಸುಬಿಸಿ ಶಾಖವ ರವಿ ಸೂಸಿದ್ದ ದಿನವಿಡೀ ದಣಿದು ತಾ ಮುಳುಗುತಲಿದ್ದ ಸುಂದರ ಸಂಜೆಗೆ ಕೋಗಿಲೆಯುಲಿಯಿತು ಮನಸಲಿ ನೆಮ್ಮದಿ...
ಆ ದಿವಸ ನನಗಿನ್ನೂ ನೆನಪಿದೆ.ನಾನಾಗ ನಾಲ್ಕನೇ ಫಾರ್ಮಿನಲ್ಲಿದ್ದೆ.ನನ್ನ ಎಂಗ್ಲೀಷ್ ಮಾಸ್ತರರು ಕ್ಲಾಸಿಗೆ ಬಂದವರೇ ತಾವು ತಿದ್ದಲು ಒಯ್ದಿದ್ದ ಪ್ರಬಂಧ ಪುಸ್ತಕಗಳಲ್ಲಿ ಒಂದನ್ನು ಆರಿಸಿ ಅದರ ಕೆಲ ವಾಕ್ಯಗಳನ್ನು ಕ್ಲಾಸಿಗೆಲ್ಲ ಓದಿ ಹೇಳಿದರು.
ನಿಮ್ಮ ಪ್ರತಿಯೊಂದು ಒಳ್ಳೆಯ ಚಿಂತನೆಯೂ ನೀವೇ ನಿರೀಕ್ಷ್ಹಿಸಿರದಂಥ ಅದ್ಭುತ ಫಲಿತಾಂಶವನ್ನು ನೀಡುತ್ತದೆ.
ಎಷ್ಟೇ ಚೆನ್ನಾಗಿದ್ದರೂ ಭವಿಷ್ಯವನ್ನು ನಂಬಬಾರದು.ಕಳೆದು ಹೋದದ್ದನ್ನು ಕುರಿತು ಚಿಂತಿಸಬಾರದು.ವರ್ತಮಾನದ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು.
ಪ್ರೇಮಕ್ಕೆ ಯಾವ ಶಾಸ್ತ್ರ ಪುರಾಣಗಳೂ ಗೊತ್ತಿಲ್ಲ ಅದಕ್ಕೆ ಗೊತ್ತಿರುವುದು ಹೃದಯದ ಮಿಡಿತ ಮಾತ್ರ.ಪ್ರೇಮಕ್ಕೆ ಯಾವುದೇ ತಾಂತ್ರಿಕ ವಿಚಾರಗಳ ಅಗತ್ಯವಿಲ್ಲ.ಇದಕ್ಕಾವ ತರಬೇತಿಯ ಅಗತ್ಯವೂ ಇಲ್ಲ.ಪ್ರೇಮವೂ ನೀವು ಯಾರಿಂದಲೂ ಕಲಿಯುವಂತಹುದಲ್ಲ.ಕಲಿತ ಪ್ರೇಮ...
ರೋಮ ಸಾಮ್ರಾಜ್ಯದ ಸಾಮ್ರಾಟ ಅಲೆಗ್ಸಾಂಡರರು ದೇಶದ ಆಂತರಿಕ ಆಡಳಿತವನ್ನು ಅರಿಯಲು ಆಗಾಗ್ಗೆ ವೇಷ ಬದಲಿಸಿ ಒಬ್ಬರೇ ನಡೆಯುತ್ತಲೇ ತಿರುಗುತ್ತಿದ್ದರು.ಒಮ್ಮೆ ತಿರುಗುತ್ತ ತಿರುಗುತ್ತ ದಾರಿ ತಿಳಿಯದ ಒಂದು ಗಲ್ಲಿಗೆ ಬಂದರು.ಮುಂದಿನ ದಾರಿ ತಿಳಿಯಲು ಯಾರಾ...
ಒಂದು ಹೊಸ ರಸ್ತೆ ಹಾಕುವ ಕೆಲಸ ನಡೆದಿತ್ತು.ಎಲ್ಲ ಕೆಲಸಗಾರರು ನೆಲ ಅಗೆಯುವ,ಮಣ್ಣು ಒಗೆಯುವ ಕೆಲಸದಲ್ಲಿ ತೊಡಗಿದ್ದರು.ಅದರಲ್ಲೊಬ್ಬ ದಷ್ಟ-ಪುಷ್ಟ ಕಾರ್ಮಿಕ ಅತ್ಯಂತ ಹುರುಪಿನಿಂದ ಮಣ್ಣು ಅಗೆಯುತ್ತಿದ್ದ. ಅವನು ಅಂದಿನ ಹೊಸ ಕೂಲಿಕಾರ ಇರಬೇಕೆಂದು ನೋಡ...
ಪ್ರಸಿದ್ಧ ವಿಜ್ಞಾನಿ ಬೆಂಜಾಮಿನ್ ಫ್ರೆಂಕ್ಲಿನರದು ಪುಸ್ತಕ ಅಂಗಡಿ ಇತ್ತು. ಒಮ್ಮೆ ಒಬ್ಬ ವ್ಯಕ್ತಿ ತನಗೆ ಬೇಕಾದ ಪುಸ್ತಕ ಆಯ್ಕೆ ಮಾಡಿಕೊಂಡನು.ಅದನ್ನು ತೋರಿಸುತ್ತ- "ಇದರ ಬೆಲೆ ಎಷ್ಟು?" ಎಂದ. "ಒಂದು ಡಾಲರ್" ಗುಮಾಸ್ತ ಹೇಳಿದ. "ಒಂದು ಡಾಲರ್ ಗಿಂ...
'ನಿನ್ನ ಹೆಸರು?' 'ವಿಲಿಯಂ ಸ್ಕಾಟ್!' 'ಗಸ್ತು ತಿರುಗುವಾಗ್ಗೆ ಮಲಗಿದ್ದೀಯಂತೆ.' 'ಹೌದು ಸರ್!' 'ಏಕೆ?'