ಸುಶೀಲ್ ಕುಮಾರ್
sushil
ದೇಶ ಪ್ರೇಮ(ಪ್ರೇರಕ ಪ್ರಸಂಗಗಳು)
ಸುಮಾರು ಒಂದು ನೂರು ವರ್ಷಗಳ ಹಿಂದೆ ನಡೆದ ಕಥೆ. ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ದಲ್ಲಿಯ ಜೈಲು.ಅಲ್ಲಿಗೆ ಒಬ್ಬ ಜರ್ಮನಿಯ ಕೈದಿಯನ್ನು ತಂದು ಸೇರಿಸಿದರು.
ಸಹನಶೀಲತೆ(ಪ್ರೇರಕ ಪ್ರಸಂಗಗಳು)
ಸರ್ ಐಸಾಕ್ ನ್ಯೂಟನ್ನರು ಪ್ರಸಿದ್ಧ ವಿಜ್ಞಾನಿ. ಅವರೊಂದು ನಾಯಿ ಸಾಕಿದ್ದರು.ಅದರ ಹೆಸರು 'ಡಾಯ್ಮಂಡ್'. ಅದೊಂದು ಮುದ್ದಾದ ಕುನ್ನಿ.ನ್ಯೂಟನ್ನರು ಅದನ್ನು ಬಹಳೇ ಪ್ರೀತಿಸುತ್ತಿದ್ದರು. ಅದು ಅವರ ಜೊತೆಗೆ ಇರುತ್ತಿತ್ತು.ಸಂಶೋಧನೆ ಮಾಡುತ್ತ ಕೋಣೆಯಲ್ಲ...
ಕೆ.ಎಸ್.ನ ರವರ ಓದಲೇಬೇಕಾದ ಸುಂದರ ಪದ್ಯ.
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆನ್ವರು ಮಳೆ ಬಿತ್ತೊ ಬಿತದಲ್ಲಿ ಶನಿ ಎಂಬ ಕಾಟ ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ! ನಿಂತವರ ಕೇಳುವರು ನೀನೇಕೆ ನಿಂತೆ ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ ಒಡಿದರೆ ಬೆನ್ನ ಹ...
ಹೆಣ್ಣು
ಹೆಣ್ಣು ಗಂಡಸಿನೊಡನೆ ಸ್ಪರ್ಧಿಸುವವಳಲ್ಲ ಅವನೊಡಗೂಡಿ ಪೂರ್ಣತೆ ಉಂಟು ಮಾಡುವವಳು.
ಹೆಣ್ಣು
ಎಲ್ಲಿಯವರೆಗೆ ಹೆಣ್ಣನ್ನು ಆಳಿನಂತೆ,ಆಟದ ಸಾಮಾನಿನಂತೆ ನಡೆಸಿಕೊಳ್ಳುತ್ತಾರೋ ಅಲ್ಲಿಯವರೆಗೆ ಸಮಾಜದ ದುಃಸ್ಥಿತಿ ಮುಂದುವರೆಯುತ್ತದೆ.
ಮಿತ್ರ
ಮಾಡಬಾರದ ಕಾರ್ಯಗಳಲ್ಲಿ ನಿರತರಾಗುವವರನ್ನು ಯಾರು ತಡೆಯುವರೋ ಅವರೇ ನಿಜವಾದ ಮಿತ್ರರು.
ಜನ
ಜನ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದು ಚಿಂತಿಸದಿರಿ,ಏಕೆಂದರೆ ನೀವು ಅವರ ಬಗ್ಗೆ ಏನೆಂದುಕೊಳ್ಳುವಿರೋ ಎಂಬುದರ ಬಗ್ಗೆ ಚಿಂತಿಸುವುದರಲ್ಲೇ ಅವರು ನಿರತರಾಗಿರುತ್ತಾರೆ.
ಸ್ನೇಹ
ಎಲ್ಲಾ ಮುಗಿದ ಮೇಲೆ ನಮ್ಮ ಕಿವಿಯಲ್ಲಿ ಗುಂಯ್ ಗುಡೋದು ಶತೃಗಳ ಹೀಯಾಳಿಕೆಗಳಲ್ಲ,ಮಿತ್ರರ ನಿಗೂಢ ಮೌನ.
ಪ್ರಗತಿ
ಯಾವಾಗಲೂ ನಿಮ್ಮ ದೋಷ ಹಾಗು ಅಶುದ್ಧ ವೃತ್ತಿಗಳನ್ನೇ ನೋಡುತ್ತಿರಬೇಡಿ.ಅದರಿಂದ ನಿರುತ್ಸಾಹವಾಗಿತ್ತದೆ.ಶ್ರದ್ಧೆ ದುರ್ಬಲವಾಗುತ್ತದೆ.ಮುಂದಿರುವ ಕತ್ತಲೆಯತ್ತ ದೃಷ್ಟಿ ಹರಿಸುವ ಬದಲು ಮುಂಬರಲಿರುವ ಜ್ಯೋತಿಯತ್ತ ಹೆಚ್ಚಾಗಿ ದೃಷ್ಟಿ ಪ್ರಸಾರಣ ಮಾಡಿ.ಶ್ರ...