ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಉದಯ್ ಇಟಗಿ
ಉ

ಉದಯ್ ಇಟಗಿ

uday_itagi

೬೭ ಲೇಖನಗಳು ೨೯,೮೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಮಗೆ ಗೊತ್ತಿಲ್ಲದ ಶೇಕ್ಷಪೀಯರ್

ಮೇ ೩೦ ಪುಟ ೩೮ ವೀಕ್ಷಣೆ

ಶೇಕ್ಷಪೀಯರನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಆತ ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ, ಕವಿ, ಹಾಗೂ ಮನಃಶಾಸ್ತ್ರಜ್ಞ! ನಾನಿಲ್ಲಿ ಉದ್ದೇಶಪೂರ್ವಕವಾಗಿ ಅವನನ್ನು ಮನಃಶಾಸ್ತ್ರಜ್ಞ ಎಂದು ಕರೆದಿದ್ದೇನೆ. ಏಕೆಂದರೆ ಆತ ಯಾವುದೇ ಮನಃಶಾಸ್ತ್ರವನ್ನು...

ಮಂಜು ಮುಸುಕಿದ ಒಂದು ಶಾಮಲ ಸಂಜೆ

ಮೇ ೧೮ ಪುಟ ೬೬ ವೀಕ್ಷಣೆ

ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ೧೯೨೨ ರಲ್ಲಿ ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ ತುಂಬಾ ಮನೆಮಾತಾಗಿಬಿಟ್...

ಆ ಫೋಟೋಗ್ರಾಫರ್

ಮೇ ೧೫ ಪುಟ ೭೮ ವೀಕ್ಷಣೆ

“ನಾನೊಂದು ಫೋಟೋ ತೆಗಿಸಬೇಕಾಗಿದೆ” ಹೇಳಿದೆ. ಆ ಫೋಟೋಗ್ರಾಫರ್ ಆಸಕ್ತಿಯಿಲ್ಲದೆ ಸುಮ್ಮನೆ ಒಮ್ಮೆ ನನ್ನ ನೋಡಿದ. ಅವನಿಗೆ ವಿಜ್ಞಾನಿಗಳಿಗಿರುವಂತೆ ಗುಳಿಬಿದ್ದ ಕಣ್ಣುಗಳಿದ್ದವಾದ್ದರಿಂದ ಆ ಬೂದು ಬಣ್ಣದ ಸೂಟಿನಲ್ಲಿ ಮತ್ತಷ್ಟು ಇಳಿಬಿದ್ದಂತೆ ಕಾಣುತ್ತ...

ಒಂದು ಕಾಲದಲ್ಲಿ....

ಏಪ್ರಿಲ್ ೨೭ ಪುಟ ೬೪ ವೀಕ್ಷಣೆ

ಮಗನೆ, ಒಂದು ಕಾಲದಲ್ಲಿ ಜನ ಮನಬಿಚ್ಚಿ ನಗುತ್ತಿದ್ದರು ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು. ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ ಹಾಗೆ ನಗುವಾಗ ಅವರ ಶೀತಲ ಕಂಗಳು ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ. ನಿಜಕ್ಕೂ ಒಂದು ಕಾಲವಿತ್ತು...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)

ಏಪ್ರಿಲ್ ೨೪ ಪುಟ ೫೫ ವೀಕ್ಷಣೆ

ನಾನು ತೆಗೆದುಕೊಂಡ ಇಂಗ್ಲೀಷ ಸಾಹಿತ್ಯದ ಓದು ಒಂದು ಹೊಸ ಪ್ರಪಂಚವನ್ನೇ ತೆರೆದಿಟ್ಟಿತು. ಇಂಗ್ಲೀಷ ಕವನಗಳು, ಕಾದಂಬರಿಗಳು ನಾನು ಕೇಳಿರದ ಕಂಡಿರದ ಲೋಕವನ್ನು ಪರಿಚಯಿಸಿದವು. ಅಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಕೆಲವು ಮಹತ್ವದ ಕೃತಿಗಳು ಇಂಗ್ಲೀಷ ಸಾ...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು

ಏಪ್ರಿಲ್ ೧೮ ಪುಟ ೫೧ ವೀಕ್ಷಣೆ

(ಭಾಗ-೨) ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ, ಕಾದಂಬರಿ ಓದಿದರೆ, ಪಠ್ಯಪು...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೨

ಏಪ್ರಿಲ್ ೧೮ ಪುಟ ೩೩ ವೀಕ್ಷಣೆ

ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ, ಕಾದಂಬರಿ ಓದಿದರೆ, ಪಠ್ಯಪುಸ್ತಕಗಳನ್...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೧

ಏಪ್ರಿಲ್ ೧೪ ಪುಟ ೪೨ ವೀಕ್ಷಣೆ

“ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು ಹೇಳುವದು ಸ್ವಲ್ಪ ಕಷ್ಟವ...

ಸತ್ಯವೋ? ಮಿಥ್ಯವೋ?

ಏಪ್ರಿಲ್ ೦೪ ಪುಟ ೪೩ ವೀಕ್ಷಣೆ

ಜನರ ಮೂಢನಂಬಿಕೆಗೆ ಕಾರಣವಾಗಲಿ ತರ್ಕವಾಗಲಿ ಇಲ್ಲ. ಈ ನಂಬಿಕೆಗಳು ನಮಗೆ ಗೊತ್ತಿರುವಂತೆ ಬಹಳಷ್ಟು ಸಾರಿ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿವೆ. ಮೂಢನಂಬಿಕೆಯ ಜನರು ಒಳ್ಳೆಯದಾಗಲೆಂದು ಅಥವಾ ಕೆಟ್ಟದ್ದು ಆಗದಿರಲೆಂದು ಅಥವಾ ಮುಂದೆ ಆಗುವ ಅವಘಡಗಳನ್ನು...

ಹುಳು, ಹಕ್ಕಿಗಳನ್ನು ಬೆನ್ನಟ್ಟಿಹೋದವರಿಗೆ ಹೊನ್ನ ಕಿರೀಟದಂಥ ಪ್ರಶಸ್ತಿಗಳು ಬೆನ್ನಟ್ಟಿ ಬಂದವು!

ಮಾರ್ಚ್ ೨೨ ಪುಟ ೫೦ ವೀಕ್ಷಣೆ

ಈಗ್ಗೆ ಒಂದು ತಿಂಗಳ ಹಿಂದೆಯಷ್ಟೇ ಒಬ್ಬರು ನನ್ನ ಬ್ಲಾಗಿಗೆ www.bisilahani.blogspot.com ಹೊಸದಾಗಿ ಭೇಟಿಕೊಟ್ಟು ಅಲ್ಲಿ ನಾನು ಪ್ರಕಟಿಸಿದ ಕವನವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ “ಹೀಗೆ ಹಾರಾಡುತ್ತಾ ನಿಮ್ಮ ಬ್ಲಾಗಲ್ಲಿ ಬಿದ್ದೆ. ರವೀಂದ್ರನಾ...

ದೋಣಿಯಾಟ

ಮಾರ್ಚ್ ೨೦ ಪುಟ ೭೦ ವೀಕ್ಷಣೆ

ನಾನು ಮೊನ್ನೆಯಷ್ಟೇ ರಬಿಂದ್ರನಾಥ್ ಟ್ಯಾಗೋರರ “ಆಟಿಕೆಗಳು” ಕವನವನ್ನು ಅನುವಾದಿಸಿ ಸಂಪದದಲ್ಲಿ http://sampada.net/article/16673 ಪ್ರಕಟಿಸಿದ್ದೆ ಕೂಡ. ಈಗ ಅವರದೇ ಇನ್ನೊಂದು ಕವನ “ಕಾಗದದ ದೋಣಿಗಳು” ನ್ನು ಅನುವಾದಿಸಲು ಕೈಗೆತ್ತಿಕೊಂಡಂತೆ ಕ...

ಶಾಕುಂತಳೆಯ ಸ್ವಗತಗಳು

ಮಾರ್ಚ್ ೧೭ ಪುಟ ೩೮ ವೀಕ್ಷಣೆ

ಎಲ್ಲ ಪ್ರಿಯತಮರು ಶಾಪಗ್ರಸ್ತರೇ! ಕಡೆಪಕ್ಷ ಏನಿಲ್ಲವೆಂದರೂ ತಂತಮ್ಮ ಪ್ರಿಯತಮೆಯನ್ನು ಒಂದಷ್ಟು ದಿವಸ ಮರೆತು ಹಾಯಾಗಿ ಇದ್ದುಬಿಡುವ ಶಾಪಗ್ರಸ್ತರು! ಪಾಪ ಅವರು ತಾನೆ ಏನು ಮಾಡಿಯಾರು ಅವರ ಪ್ರೀತಿ ಮರೆವಿನ ಹೊಳೆಗೆ ಸಿಕ್ಕು ಕೊಚ್ಚಿಹೋಗಿಬಿಟ್ಟರೆ? ಎಲ...