ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಉದಯ್ ಇಟಗಿ
ಉ

ಉದಯ್ ಇಟಗಿ

uday_itagi

೬೭ ಲೇಖನಗಳು ೨೯,೮೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೇವಲ ಬೂದಿ

ಮಾರ್ಚ್ ೧೭ ಪುಟ ೩೬ ವೀಕ್ಷಣೆ

ನಿನಗನ್ನಿಸುವದಿಲ್ಲವೆ ನಾವಿಬ್ಬರು ಬಹಳಷ್ಟನ್ನು ಕಳೆದುಕೊಂಡಿದ್ದೇವೆಯೆಂದು? ಈಗ ಬರಿ ಮಾತುಗಳಲ್ಲಿ ಮಡುಗಟ್ಟಿಹೋದ ನಮ್ಮಿಬ್ಬರ ನಡುವಿನ “ಅಗಾಧ” ಪ್ರೀತಿಯನ್ನು? ಒಬ್ಬರೊನ್ನೊಬ್ಬರು ನೋಡುವ ಆತುರ ಕಾತುರಗಳನ್ನು ಭೇಟಿಯ ಸಂಭ್ರಮ ಸಡಗರಗಳನ್ನು? ನಿನಗನ್...

ಆಟಿಕೆ ಸಾಮಾನುಗಳು

ಫೆಬ್ರ ೧೦ ಪುಟ ೫೬ ವೀಕ್ಷಣೆ

ಮಗನೇ, ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ ಮುರಿದ ಆಟಿಕೆಯೊಂದಿಗೆ ಆಡುತ್ತಾ ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ ನೀನೆಷ್ಟೊಂದು ಸುಖಿ!? ನಿನ್ನ ಆಟವೇನಿದ್ದರೂ ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ! ಆದರೂ ಎಷ್ಟೊಂದು ಖುಶಿ, ಸಂತೋಷ ನಿನಗ...

ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?

ಫೆಬ್ರ ೦೬ ಪುಟ ೪೦ ವೀಕ್ಷಣೆ

ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದ...

ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?‍

ಫೆಬ್ರ ೦೬ ಚರ್ಚಾವೇದಿಕೆ ೨,೭೩೯ ವೀಕ್ಷಣೆ

ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದ...

ಇಲ್ಲಿ ಎಲ್ಲವೂ "ಒಬಾಮ"ಮಯವಾಗುತ್ತಿದೆ

ಜನ ೨೮ ಪುಟ ೩೧ ವೀಕ್ಷಣೆ

ಅಮೆರಿಕದ ಅಧ್ಯಕ್ಷ ಬರಾಕ್ ಹುಸೇನ್ ಒಬಾಮನ ಬಗ್ಗೆ ಕಳೆದೆರಡು ತಿಂಗಳಿಂದ ಬರೆಯದ ಪತ್ರಿಕೆಗಳಿಲ್ಲ, ಸುದ್ದಿ ಬಿತ್ತರಿಸದ ಟೀವೀ ಚಾನಲ್‍ಗಳಿಲ್ಲ. ಅವನೊಬ್ಬ ಕರಿಯನಾಗಿದ್ದುಕೊಂಡು ಏನೆಲ್ಲ ಸಾಧನೆಯನ್ನು ಮಾಡಿದ! ಹಿಂದೊಮ್ಮೆ ಕರಿಯರನ್ನು ಅಸ್ಪೃಶ್ಯರಂತೆ...

ನಾ ಕಂಡಂತೆ ಬೇಂದ್ರೆಯವರ "ಹುಬ್ಬಳ್ಳಿಯಾಂವಾ"

ಜನ ೨೦ ಪುಟ ೧೨೨ ವೀಕ್ಷಣೆ

ನಾನು ಮೊನ್ನೆ ನನ್ನ ಅಚ್ಚು ಮಿಚ್ಚಿನ ಕವಿ ಬೇಂದ್ರೆಯವರ ಹಾಡುಗಳನ್ನು ಸೀಡಿ ಪ್ಲೇಯರ್ನಲ್ಲಿ ಕೇಳುತ್ತಿದ್ದಾಗ ಅದರಲ್ಲಿನ ಒಂದು ಹಾಡು "ಹುಬ್ಬಳ್ಳಿಯಾಂವಾ" ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿಬಿಟ್ಟಿತು. ಮತ್ತೆ ಮತ್ತೆ ರಿವೈಂಡ್ ಮಾಡಿ ಮತ್ತೆ ಮತ್...

ಓ, ಪ್ರಿಯೆ

ಜನ ೧೩ ಪುಟ ೩೦ ವೀಕ್ಷಣೆ

ಓ, ಪ್ರಿಯೆ ನನ್ನ ಬದುಕಿನ ಕತ್ತಲಲ್ಲಿ ಮಿನುಗುವ ನಕ್ಷತ್ರ ನೀನು ನನ್ನ ಬೆಳಗಿನ ಬಾಗಿಲು ಸರಿಸಿ ನಗುವ ಬೆಳ್ಳಿಚುಕ್ಕಿ ನೀನು ನನ್ನ ಸಾಗರದಲ್ಲಿನ ಭೋರ್ಗರೆವ ಅಲೆಗಳು ನೀನು ನನ್ನ ದಾರಿಗೆ ಬೆಳಕ ತೋರುವ ದಾರಿ ದೀಪ ನೀನು ನನ್ನ ಕಂಗಳಲ್ಲಿನ ಹೊಳೆಯುವ ಕಾ...

ಸಂತತಿ

ಜನ ೧೩ ಪುಟ ೨೫ ವೀಕ್ಷಣೆ

ನನ್ನ ಅಜ್ಜಿಯರು ಸದೃಡವಾಗಿದ್ದರು................ ಹೊಲದಲ್ಲಿ ಉಳುತ್ತಾ ಗೇಯುತ್ತಾ ಮೈ ಬಗ್ಗಿಸಿ ದುಡಿದರು ಉತ್ತುತ್ತಾ ಬಿತ್ತುತ್ತಾ ಹೊಲದ ತುಂಬೆಲ್ಲಾ ಓಡಾಡಿದರು ನೆಲವನ್ನು ಮೀಟಿ ಹೊನ್ನ ಬೆಳೆಯನ್ನು ಬೆಳೆದರು ಗಟ್ಟಿಮುಟ್ಟಾಗಿದ್ದರು ಖುಶಿಯಾಗಿದ...

ಬತ್ತದ ತೊರೆ

ಜನ ೦೮ ಪುಟ ೩೯ ವೀಕ್ಷಣೆ

ನಿನ್ನೆ ಬೆಳಿಗ್ಗೆ ಪಾರ್ವತಜ್ಜಿ ಸತ್ತ ಸುದ್ದಿ ಬಂತು. ಮೊನ್ನೆ ರಾತ್ರಿ ೯ ರ ನಂತರ ತೀರಿಕೊಂಡಳಂತೆ. ನನಗೆ ನಮ್ಮ ಮನೆಯ ಒಂದು ತಲೆಮಾರು ಮುಕ್ತಾಯವಾದೆಂತೆನಿಸಿತು. ದೂರದ ಲಿಬಿಯಾದಿಂದ ಅವಳ ಮಣ್ಣಿಗೆ ಹೋಗಲಾಗದ ಅಸಹಾಯಕತೆ ಮತ್ತು ಚಡಪಡಿಕೆಯೊಂದಿಗೆ ಈ...

ಕಾಡು ಮತ್ತು ನದಿ

ಜನ ೦೪ ಪುಟ ೩೧ ವೀಕ್ಷಣೆ

"ನಾನು ನೀನಾಗಬೇಕಿತ್ತು" ಕಾಡು ಹೇಳಿತು ಭೊರ್ಗರೆದು ಹರಿವ ನದಿಗೆ "ಸದಾ ಪಯಣಿಸುತ್ತಾ ಅತ್ತಿತ್ತ ನೋಡುತ್ತಾ ಸುಂದರ ತಾಣಗಳ ವೀಕ್ಷಿಸುತ್ತಾ ನುಗ್ಗುತ್ತಿ ಕಡಲಿನ ಪರಿಶುದ್ಧವಲಯಕ್ಕೆ ಜಲರಾಶಿಯ ಸಾಮ್ರಾಜ್ಞಕ್ಕೆ ನೀರದುವೆ ಭಾವ ತೀವ್ರತೆಯ ಉತ್ಸಾಹ ಚಿಮ್...

ಮೇಣದ ಅರಮನೆ

ಜನ ೦೩ ಪುಟ ೩೪ ವೀಕ್ಷಣೆ

ನನ್ನ ಮದುವೆಗೆ ಮುನ್ನ ಅಮ್ಮ ಕನಸಿನಲ್ಲಿ ಬೆಚ್ಚಿಬಿದ್ದು ಕೂಗುತ್ತಿದ್ದಳು ಅವಳ ಭಯಾನಕ ಕೂಗು ನನ್ನ ಎಬ್ಬಿಸುತ್ತಿತ್ತು ಅವಳೆನ್ನೆಬ್ಬಿಸಿ ಕೇಳುತ್ತಿದ್ದೆ ಯಾಕೆಂದು ತನ್ನ ಖಾಲಿ ಕಣ್ಣುಗಳಿಂದ ಸುಮ್ಮನೆ ದಿಟ್ಟಿಸುತ್ತಾ ಹೇಳುತ್ತಿದ್ದಳು ತನ್ನ ಕನಸಿನ...

ಮಂಜಿನ ಹಾಗೆ

ಜನ ೦೨ ಪುಟ ೨೯ ವೀಕ್ಷಣೆ

ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಂಜಿನೊಳಗೆ ಮಂಜಿನ ಹಾಗೆ ನಡೆದು ಬಂದ. ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ ಅವನಾಗಲೇ ನನ್ನ ತಲೆಯೊಳಗಿದ್ದ. ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ "ಯಾರೀತ? ಎಂಥ ಹೂಗಳು?" ನನ್ನ ಪಕ್ಕದಲ್ಲಿ ಕುಳಿತು ಒಂದೊಂದೇ ಹೂಗ...