ಇವ ಯಾರವ್ವಾ....
ಇವ ಯಾರವ್ವಾ. ಇವ ಯಾರೆಂದು ಕೇಳುವೆಯಾ ಅವ್ವಾ ಮುಡಿಗೆ ಮಲ್ಲಿಗೆ ಮುಡಿಸಾವ, ಹಣೆಗೆ ಬೊಟ್ಟು ಇಟ್ಟಾವ, ಕೈಗೆ ಬಳೆ ತೊಡಿಸಾವ, ಇವ ನನ್ನಾವ, ಇವನನ್ನಾವ!! ಮುತ್ತ ಕೊಟ್ಟಾವ, ತುತ್ತಾ ಕೊಡಾವ, ಮುದ್ದು ಮಾತಾಡುವ, ಮುದ್ದು ಮೊಗದಾವ, ಇವ ನನ್ನಾವ, ಇವನನ್ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
usharani
ಇವ ಯಾರವ್ವಾ. ಇವ ಯಾರೆಂದು ಕೇಳುವೆಯಾ ಅವ್ವಾ ಮುಡಿಗೆ ಮಲ್ಲಿಗೆ ಮುಡಿಸಾವ, ಹಣೆಗೆ ಬೊಟ್ಟು ಇಟ್ಟಾವ, ಕೈಗೆ ಬಳೆ ತೊಡಿಸಾವ, ಇವ ನನ್ನಾವ, ಇವನನ್ನಾವ!! ಮುತ್ತ ಕೊಟ್ಟಾವ, ತುತ್ತಾ ಕೊಡಾವ, ಮುದ್ದು ಮಾತಾಡುವ, ಮುದ್ದು ಮೊಗದಾವ, ಇವ ನನ್ನಾವ, ಇವನನ್ನ...
ವಿರಾಗಿ. ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ. ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ. ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ ಅದರಲ್ಲಿ ನಿನ್ನ...
ಗೆಳೆಯ........... ನಿನ್ನ ನೆನಪು ಸಾಗರದಷ್ಟು ಅಳ ಸಮುದ್ರದಷ್ಟು ವಿಶಾಲ ನಿನ್ನ ನೆನಪು ಬಾನಿನಷ್ಟು ಅಗಲ ಭುವಿಯಷ್ಟು ಶಾಂತ ನಿನ್ನ ನೆನಪು ತಂಪಾದ ಗಾಳಿ ಇಂಪಾದ ಗಾನ ನಿನ್ನ ನೆನಪು ಮುಂಜಾನೆಯ ಮಂಜು ಮುಸ್ಸಂಜೆಯ ರಂಗು ನಿನ್ನ ನೆನಪು ಪಕ್ಕಿಯ ಚಿಲಿಪಿ...
ದೌರ್ಭಾಗ್ಯ ಸುಮಿತ್ರೆ. ಸವತಿಯೊಬ್ಬಳಿದ್ದಾಳೆಂದೂ ತಿಳಿದೂ, ಬಣ್ಣ ಬಣ್ಣದ ಕನಸುಗಳ ಹೊತ್ತು ಬಂದೆ ನೀ ದಶರಥನರಮನೆಗೆ. ಮಮ್ಮಲ ಮರುಗಿದಳಂದು ಕೌಸಲ್ಯೆ ನೀನವಳ ಭಾಗ್ಯಕ್ಕೆ ಎರವಾದೆಯೆಂದು. ಕಂಬನಿಗರೆದವಳಿಗನ್ನಿಸಿತ್ತು ಮಹಾರಾಜರ ಪ್ರತಿಷ್ಟೆಯಿದೆಂದು. ನ...
ನನ್ನ ಕವನಗಳೇ ಹೀಗೆ. ನಿಂತ ನೀರಲ್ಲ , ಹರಿವ ತೊರೆ, ಪುಟಿವ ಕಾರಂಜಿ, ಮುಂಜಾನೆಯ ಮಂಜು, ಮುಸ್ಸಂಜೆಯ ರಂಗು, ಬೆಳ್ಮುಗಿಲು, ಬೆಳದಿಂಗಳು, ಹೊತ್ತಾರೆಯ ಹೊಂಗಿರಣ.
ಆ ಮಹಾಭಾರತದ ಭೀಮ. ತನ್ನಿನಿಯಳಿಗಾಗಿ ..... ಕಾಡು ಮೇಡಲೆದು, ಗಂಧರ್ವರೊಡನೆ ಸೆಣಸಿ, ಹನುಮಂತನೊಡನೆ ವಾದಿಸಿ, ಶೌರ್ಯ ಸಾಹಸವ ಮೆರೆದು, ತಂದ.......ಸೌಂಗಧಿಕ ಪುಷ್ಟವ. ಈ ಕಲಿಯುಗದ ನನ್ನವ..... ಮುಖ್ಯ ರಸ್ತೆಗಳ ದಾಟಿ, ಟ್ರಾಫಿಕ್ ಡಾಮ್ನಲ್ಲಿ ಕಾದು...