ಗೆಳೆಯ...........

   ನಿನ್ನ ನೆನಪು

                ಸಾಗರದಷ್ಟು ಅಳ

                ಸಮುದ್ರದಷ್ಟು ವಿಶಾಲ

  ನಿನ್ನ ನೆನಪು

                ಬಾನಿನಷ್ಟು ಅಗಲ

                 ಭುವಿಯಷ್ಟು ಶಾಂತ

  ನಿನ್ನ ನೆನಪು

               ತಂಪಾದ ಗಾಳಿ

               ಇಂಪಾದ ಗಾನ

 ನಿನ್ನ ನೆನಪು

              ಮುಂಜಾನೆಯ ಮಂಜು

              ಮುಸ್ಸಂಜೆಯ ರಂಗು

ನಿನ್ನ ನೆನಪು

              ಪಕ್ಕಿಯ ಚಿಲಿಪಿಲಿ ಗಾನ

             ನೀರ ಜುಳುಜುಳು ನಿನಾದ

 ನಿನ್ನ ನೆನಪು

              ತುಂತುರು ಮಳೆಹನಿ

             ಮುದತರುವ ಕಾಮನ ಬಿಲ್ಲು

ನಿನ್ನ ನೆನಪು

             ಮಿನುಗೊ ಮಿಂಚು

               ಕಣ್ಣಂಚ ಸಂಚು (ಹೊಳಪು)

ನಿನ್ನ ನೆನಪು

             ಬೆಡಗಿನ ಚಿತ್ತಾರ

             ದುಂಬಿಯ ಝೇಂಕಾರ

ನಿನ್ನ ನೆನಪು

            ನನ್ನೆದೆಯಲಿ ಪಸಿರು

            ಅಚ್ಚೊತ್ತಿದೆ ನಿನ್ನೆಸರು.