ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ ಕುಲಕರ್ಣಿ
ವ

ವಸಂತ ಕುಲಕರ್ಣಿ

Vasant Kulkarni

೯ ಲೇಖನಗಳು ೧೫,೨೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ವೈಪರೀತ್ಯ

ಮಾರ್ಚ್ ೧೯ ಲೇಖನ ೧೩೧ ವೀಕ್ಷಣೆ

ಒಂದೊಮ್ಮೆ ಮನದಲ್ಲಿ....... ಕೃಷ್ಣ ಪಕ್ಷದ ಕೊನೆಯಲಿ ಕಗ್ಗತ್ತಲ ಕಂದರದೊಳು ಕಾರ್ಮೋಡವು ನುಸುಳಿ ಕಪ್ಪಗಿನ ದಪ್ಪನೆಯ ಹನಿಗಳನು ಧಾರಾಕಾರವಾಗಿ ಸುರಿಸುವಂತೆ ಮನದ ಕಂದರದಲಿ ಗಾಢಾಂಧಕಾರದಲಿ ನಿರಾಶೆಯ ಕರಿಮುಗಿಲು ನಿರುತ್ಸಾಹದ ಬೆನ್ನೇರಿ ಕಳ್ಳತನದಲಿ ಇ...

ನಸುಗತ್ತಲು

ಮಾರ್ಚ್ ೧೬ ಕವನ ೬೫೫ ವೀಕ್ಷಣೆ

ಬಾಗಿಲ ಹಿಂದೆ ನಿಂತು ಬರೀ ಮೊಗವನಷ್ಟೇ ಇಣುಕಿಸಿ "ಅವುಕ್" ಎಂದು ನಗುವ ಮುಗ್ಧ ಮಗುವಿನ ಹಾಗೆ ಹಗಲಿನ ಹಿಂದೆ ನಿಂತು ಕತ್ತಲಿನ ಮುಖ ತೋರಿಸೋ ನಸುಗತ್ತಲಿನ ಆಟ ಇಂದ್ರಜಾಲದ ಹಾಗೆ ಹಗಲೆಲ್ಲಾ ಹಸಿರನು ತಾ ಪಸರಿಸಿ ಪರಿಮಳದ ಹೂವನು ತಾ ಅರಳಿಸಿ ಮೋಹಕದ ನಗೆ...

ಕನ್ನಡ ಭಾಷೆಯ ಚರಿತ್ರೆ

ನವೆಂ ೨೪ ಲೇಖನ ೨,೩೩೨ ವೀಕ್ಷಣೆ

{ಈ ವರ್ಷದ ಮೊದಲ ಭಾಗದಲ್ಲಿ ಬರೆದ ಲೇಖನ ಇದು. ಸಿಂಗಪುರದ ಕನ್ನಡ ಸಂಘದ ದ್ವೈವಾರ್ಷಿಕ ಪತ್ರಿಕೆ "ಸಿಂಗಾರ"ಕ್ಕಾಗಿ ಬರೆದಿದ್ದೆ. ಎಲ್ಲ ಸಂಪದಿಗರೊಂದಿಗೆ ಹಂಚಿಕೊಳ್ಳುವದಕ್ಕಾಗಿ ಇಲ್ಲಿ ಸೇರ್ಪಡಿಸಿದ್ದೇನೆ. ಈ ಲೇಖನದಲ್ಲಿ ನಾನು ಸಂಗ್ರಹಿಸಿರುವ ವಿಷಯಗ...

ಗಣೇಶನನ್ನು ಕುರಿತು....

ಅಕ್ಟೋ ೦೬ ಲೇಖನ ೧೦೨ ವೀಕ್ಷಣೆ

ಮೊನ್ನೆ ಅನಂತ ಚತುರ್ದಶಿಯಂದು ಟಿವಿ ಕಾರ್ಯಕ್ರಮವೊಂದರಲ್ಲಿ ಗಣೇಶನ ಹಬ್ಬವನ್ನು ತೋರಿಸುತ್ತಿದ್ದರು. ನನ್ನ ಹದಿ ವಯಸ್ಸಿನ ಮಗಳು ತನ್ನಷ್ಟಕ್ಕೆ ತಾನೇ ಎಂಬಂತೆ ಪ್ರಶ್ನೆಯೊಂದನ್ನು ಕೇಳಿದಳು. ಗಣೇಶನಿಗೆ ಆನೆಯ ಮುಖವೇಕೆ? ಒಂದಲ್ಲ ಒಂದು ದಿನ ಈ ಪ್ರಶ್ನ...

Invictus ಮತ್ತು ನೆಲ್ಸನ್ ಮಂಡೇಲಾ

ಆಗಸ್ಟ್ ೨೬ ಲೇಖನ ೪,೨೨೪ ವೀಕ್ಷಣೆ

ಎರಡು ವರ್ಷಗಳ ಹಿಂದಿನ ಮಾತು. ನಾನಾಗ Executive MBA ಓದುತ್ತಿದ್ದೆ. ಒಂದು ದಿನ ಕ್ಲಾಸಿನಲ್ಲಿ, ನನ್ನ ಮಿತ್ರರೊಬ್ಬರು ದಕ್ಷಿಣ ಆಫ್ರಿಕದ ಮಹಾನ್ ನಾಯಕ ನೆಲ್ಸನ್ ಮಂಡೇಲಾರ ಜೀವನದ ಒಂದು ಮುಖ್ಯ ಘಟನೆಯ ಮೇಲೆ ಆಧರಿಸಿದ “Invictus” ಎಂಬ ಆಂಗ್ಲ ಭಾಷ...

ಬಹುಸಂಸ್ಕೃತಿವಾದ (Multiculturalism)-ಒಂದು ಚಿಂತನೆ

ಜುಲೈ ೦೭ ಲೇಖನ ೧,೭೭೧ ವೀಕ್ಷಣೆ

ಸಾಮಾನ್ಯವಾಗಿ ವಿದೇಶಿಯರು ಮತ್ತು ವಿಭಿನ್ನವಾಗಿರುವವರ ಮೇಲೆ ಜನರಿಗೆ ಒಂದು ಬಗೆಯ ಸಂಶಯ ಮತ್ತು ಅವರು ತಮ್ಮಂತಿಲ್ಲದಿರುವದರ ಬಗ್ಗೆ ಸ್ವಲ್ಪ ಮಟ್ಟಿನ ಅಸಹನೆ ಸಹಜ. ಆದರೆ ಈ ಸಹಜ ಸ್ವಭಾವ ಕೆಲವರಲ್ಲಿ ಗೀಳಾಗಿ ಮಾರ್ಪಟ್ಟು, ಎಲ್ಲಿ ಈ ವಿದೇಶೀಯರಿಂದ ತಮ...

ಆಶಾವಾದ ಮತ್ತು ಧನಾತ್ಮಕ ದೃಷ್ಟಿ

ಮೇ ೩೧ ಲೇಖನ ೨,೭೬೯ ವೀಕ್ಷಣೆ

ಮೊನ್ನೆ ಮಧ್ಯಾಹ್ನ ಹೀಗೇ ಏನೋ ಕೆಲಸದಲ್ಲಿ ತೊಡಗಿದ್ದಾಗ ನನ್ನ ಮೊಬೈಲು ಗುಣುಗುಟ್ಟಿತು. ಮತ್ತೇನೋ ಹೊಸ ಜಾಹೀರಾತಿನ ಎಸ್ ಎಮ್ ಎಸ್ ಇರಬಹುದು ಅನಿಸಿ ಅದನ್ನು ತಕ್ಷಣ ನೋಡಲಿಲ್ಲ. ನಂತರ ನೋಡಿದಾಗ ಮಿತ್ರನೊಬ್ಬ ಒಂದು ಮೆಸೇಜ್ ಅನ್ನು ಕಳುಹಿಸಿದ್ದ. ಅದು...

ನಮ್ಮ ದೇಶದ ಅಧೋಮುಖ ಪಯಣ

ಮೇ ೦೪ ಲೇಖನ ೨,೧೪೦ ವೀಕ್ಷಣೆ

ನಾವು ಅಂಜುತ್ತಿದ್ದೇವೆ. ಅವರು ಅಂಜಿಸುತ್ತಿದ್ದಾರೆ. ನಾವು ನಮ್ಮ ಅಂಜಿಕೆಯಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದ್ದೇವೆ. ಅವರು ಸಮಸ್ಯೆಯನ್ನು ಗುರುತಿಸುತ್ತಲೇ ಇಲ್ಲ. ಅದನ್ನು ಗುರುತಿಸುವುದು ಅವರಿಗೆ ಬೇಕಾಗಿಯೂ ಇಲ್ಲ. ನಮ್ಮ ರಾ...

ಆಕಸ್ಮಿಕ

ಏಪ್ರಿಲ್ ೧೧ ಕವನ ೧,೦೮೫ ವೀಕ್ಷಣೆ

ಎಂದಿನಂತಿಹ ಪ್ರಖರ ಬೆಳಕು ಹರಡಿದ ಬೆಳಗು ಎಂದಿನುತ್ಸಾಹದಿ ನಾ ಹೊರಟೆ ಹೊರಗೆ| ಬೆಚ್ಚಗಿನ ಗೂಡು ಬಿಟ್ಟು, ಜಗದ ಜನರೊಟ್ಟಿಗಿನ ನಿತ್ಯ ಕಾಯಕ ಕರ್ಮ ಆಚರಿಸುವೆಡೆಗೆ|| ನಿತ್ಯ ಸಾಗುವ ಹಾದಿ ಎಂದಿನಂತಿರಲಿಲ್ಲ ಅದೇಕೋ ವ್ಯಾಕುಲತೆ ಬಾಧಿಸುತಲಿತ್ತು| ನಸುಕ...