ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಕಜೆ (Vasanth Kaje)
ವ

ವಸಂತ್ ಕಜೆ (Vasanth Kaje)

Vasanth Kaje

೫೫ ಲೇಖನಗಳು ೧,೨೧,೬೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶ್ವೇತ ಸುಂದರಿ

ಅಕ್ಟೋ ೦೪ ಬ್ಲಾಗ್ ೨,೦೩೦ ವೀಕ್ಷಣೆ

ನನ್ನ ಶ್ವೇತಸುಂದರಿಯ ಬಗ್ಗೆ ಕನ್ನಡದಲ್ಲಿ ಒಂದು ಪ್ರಾಡಕ್ಟ್ ರಿವ್ಯೂ (ಉತ್ಪನ್ನ ವಿಮರ್ಶೆ?) ಬರೆಯಬೇಕೆಂದುಕೊಂಡಿದ್ದ ನನ್ನ ಕನಸು ಇನ್ನೂ ಈಡೇರಿಲ್ಲ. ಅವಳ ಕೆಲವು ಚಿತ್ರಗಳನ್ನು ತೆಗೆಯಬೇಕೆಂಬ ಕನಸು ಅವಳು ನನ್ನವಳಾದ ಸುಮಾರು ೬ ತಿಂಗಳ ಬಳಿಕ ಈಡೇರಿ...

ಬ್ರೆಡ್ ಪಕೋಡ !

ಸೆಪ್ಟೆಂ ೦೨ ಬ್ಲಾಗ್ ೨,೪೫೧ ವೀಕ್ಷಣೆ

ನನ್ನ ಸೂರ್ಯವಂಶಿ ಗೆಳೆಯ ಅನಿರುದ್ಧ ಇವತ್ತು (ಆದಿತ್ಯವಾರ ಬೆಳ್ಳಂಬೆಳಗ್ಗೆ - ೯ ಗಂಟೆಗೆ) ಕಾಲು ಮಾಡಿ ಬ್ರೇಕ್ ಫಾಶ್ಟಿಗೆ ಕರೆದ. ನಾನು ’ಏನಪ್ಪಾ ವಿಶೇಷ’ ಎಂದು ಕೇಳಿದೆ. ಇವತ್ತು ’ಬ್ರೆಡ್ ಪಕೊಡ’ ಮಾಡುತ್ತಿದ್ದೇನೆ ಎಂದು ಹೇಳಿದ. ನಾನು ಅಂತಹಾ ತಿ...

ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

ಆಗಸ್ಟ್ ೨೬ ಬ್ಲಾಗ್ ೬,೭೩೩ ವೀಕ್ಷಣೆ

ಕಳೆದ ವಾರ ನಾನು ಸಪೋಸೆಡ್ಲಿ ಯುರೋಪ್ ನ ಅತ್ಯಂತ ರಸ್ತೆ ಶಿಸ್ತು ಪಾಲಿಸುವ ದೇಶವಾದ ಇಂಗ್ಲೆಂಡಿನಲ್ಲಿ ಸಾಕಷ್ಟು ಡ್ರೈವ್ ಮಾಡಿದೆ (ಮೊದಲ ಬಾರಿಗೆ). ಗೆಳೆಯರೊಂದಿಗೆ ಇಪ್ ಸ್ವಿಚ್, ಕೇಂಬ್ರಿಜ್ ಮತ್ತು ಲಂಡನ್ ಸುತ್ತಾಡಿ ಬಂದೆ. ನಮ್ಮ ಕೊನೆಯ ಆಕರ್ಷಣೆ...

ಅಮ್ಮಂದಿರ ಹಳೆಬಾಟಲಿ ಪ್ರೀತಿ

ಆಗಸ್ಟ್ ೦೪ ಬ್ಲಾಗ್ ೨,೧೪೩ ವೀಕ್ಷಣೆ

ನನ್ನ ಪ್ರಿಯ ಮಿತ್ರನೊಬ್ಬ ಕಳೆದ ವಾರಾಂತ್ಯದಲ್ಲಿ ಊರಿಗೆ ಹೊರಡುತ್ತಿದ್ದ. ಯುಕೆಯಿಂದ ಭಾರತಕ್ಕೆ ಪ್ರಯಾಣಿಸಬೇಕಾದರೆ, ವಿಮಾನದಲ್ಲಿ ೨೫ ಕೆಜಿಗಿಂತ ಹೆಚ್ಚು ಲಗೇಜ್ ಇರುವಂತಿಲ್ಲ. ಅವನಲ್ಲಿ ಅದಾಗಲೇ ಲಗೇಜ್ ೩೦ ಕೆಜಿಗಿಂತ ಹೆಚ್ಚಿತ್ತು!, ನನ್ನ ಪ್ರಾಜ...

ಭಾವನಾ, ಹಂಗಾಮ, ಜಯಂತ್ ಇತ್ಯಾದಿ

ಜುಲೈ ೩೧ ಬ್ಲಾಗ್ ೨,೮೪೦ ವೀಕ್ಷಣೆ

ಅವಧಿಯಲ್ಲಿ(avadhi.wordpress.com) ಹಂಗಾಮ ಎನ್ನುವ ಪತ್ರಿಕೆಯ ಬಗ್ಗೆ, ಅದು ನಿಂತು ಹೋದುದರ ಬಗ್ಗೆ ಆಗಾಗ್ಗೆ ಪ್ರಸ್ತಾಪ ಆಗುತ್ತಿರುತ್ತದೆ. ಭಾವನಾ ಬರುತ್ತಿದ್ದ ಕಾಲದಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸುತ್ತಿದ್ದ ನನಗೆ, ನನ್ನ ರಾಜಣ್ಣ ಮಾ...

ಬೇಕಲದಲ್ಲಿ ಸೂರ್ಯಾಸ್ತ

ಜುಲೈ ೧೭ ಬ್ಲಾಗ್ ೯೯೫ ವೀಕ್ಷಣೆ

ಕಾಸರಗೋಡಿನಲ್ಲಿ ಬೇಕಲ ಕೋಟೆ ಎಂದು ಪ್ರಾಚೀನ ಕೋಟೆಯಿದೆ, ಸಮುದ್ರಕ್ಕೆ ಹೊಂದಿಕೊಂಡು. ಬಾಂಬೆ ಚಿತ್ರದ 'ತೂಹೀ ರೇ' ಹಾಡಿನಲ್ಲಿ ಈ ಜಾಗ ಕಾಣಲು ಸಿಗುತ್ತದೆ. ಈ ಚಿತ್ರ ಅಲ್ಲಿನ ಬೀಚ್ ನಲ್ಲಿ ತೆಗೆದದ್ದು. ವಂದನೆಗಳು, ವಸಂತ್ ಕಜೆ

ಮತ್ತದೇ ಅನನ್ಯ(!) ಸೂರ್ಯಾಸ್ತ

ಜೂನ್ ೨೪ ಬ್ಲಾಗ್ ೧,೦೮೧ ವೀಕ್ಷಣೆ

ಸೂರ್ಯಾಸ್ತದ ಚಿತ್ರಗಳನ್ನು ಎಷ್ಟು ತೆಗೆದರೂ creative ಸಾಧ್ಯತೆಗಳು ಬಾಕಿ ಉಳಿಯುತ್ತವೆ. ಅದಕ್ಕೆ ನಾನು ಟೈಟಲ್ ನಲ್ಲಿ ಮತ್ತದೇ ಅನನ್ಯ ಸೂರ್ಯಾಸ್ತ ಎಂಬ oxymoron ಉಪಯೋಗಿಸಿದ್ದೇನೆ :) ವಂದನೆಗಳು, ವಸಂತ್ ಕಜೆ

ಪ್ರತಿಬಿಂಬದೊಳಕ್ಕೆ ಪ್ರವೇಶ

ಜೂನ್ ೨೦ ಬ್ಲಾಗ್ ೧,೬೬೬ ವೀಕ್ಷಣೆ

ಕಾರ್ಡಿಫ್ ನಲ್ಲಿ ಒಂದು ದೊಡ್ಡ ಅಲಂಕಾರಿಕ ಗೋಪುರವಿದೆ. ಅದರ ಮೇಲಿನಿಂದ ಒಂದು ತೆಳುವಾದ ಪರದೆಯಂತೆ ನೀರು ಕೆಳಕ್ಕೆ ಹರಿಯುತ್ತಾ ಇರುತ್ತದೆ. ತುಂಬಾ ಸುಂದರವಾದ ವಿನ್ಯಾಸವನ್ನು ಇದು ಸೃಷ್ಟಿ ಮಾಡುತ್ತದೆ. ಅದರ ಎದುರು ನಿಂತುಕೊಂಡಷ್ಟೆ ಫೊಟೊ ತೆಗೆದರೆ...

ಛಾಪು

ಜೂನ್ ೧೨ ಬ್ಲಾಗ್ ೧,೨೪೭ ವೀಕ್ಷಣೆ

ಸಮಯವೆಂಬ ಮರಳಿನ ಮೇಲೆ ನಿಮ್ಮ ಛಾಪು ಮೂಡಿಸಬೇಕಿದ್ದರೆ ನಿಮ್ಮ ಹೆಜ್ಜೆಗಳು ದೃಢವಾಗಿರಲಿ... (Wings of fire ನಿಂದ ಭಾವಾನುವಾದ) ವಸಂತ್ ಕಜೆ.