ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಕಜೆ (Vasanth Kaje)
ವ

ವಸಂತ್ ಕಜೆ (Vasanth Kaje)

Vasanth Kaje

೫೫ ಲೇಖನಗಳು ೧,೨೧,೬೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬದುಕಿನ ಸಮತೋಲನ

ಆಗಸ್ಟ್ ೨೫ ಬ್ಲಾಗ್ ೨,೬೮೯ ವೀಕ್ಷಣೆ

ಭತ್ತದ ಗದ್ದೆಯಲ್ಲಿ ಒಳ್ಳೆಯ ನೀರಿನ pattern ಗಳ ಚಿತ್ರ ತೆಗೆಯುತ್ತಿದ್ದಾಗ ಈ balance ಮಾಡುತ್ತಿದ್ದ ಮಹಾಶಯ ಸಿಕ್ಕಿಬಿದ್ದ!

ಡಫೊಡಿಲ್ಸ್

ಮಾರ್ಚ್ ೦೪ ಬ್ಲಾಗ್ ೧,೪೩೬ ವೀಕ್ಷಣೆ

___LINK_OPEN_href="http://www.flickr.com/photos/21722560@N08/2304867419/" title="DSC_0501.JPG by kaje.in, on Flickr"___ ಈ ಸಮಯದಲ್ಲಿ ಯುಕೆ ಯಲ್ಲಿ ಭೂಮಿಯೊಳಗಿಂದ ಗಡ್ಡೆಗಳು ಚಿಗುರಿ, ಗಿಡಗಳು ಹೊರಬಂದು ಹಳದಿ ಬಣ್ಣದ ಒಂದ...

ಮೈಸೂರು ನಾಗರಾಜ್ ಮತ್ತು ಮಂಜುನಾಥ್

ಫೆಬ್ರ ೦೬ ಬ್ಲಾಗ್ ೧,೬೩೬ ವೀಕ್ಷಣೆ

ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಜೋಡಿಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು 'ಮೈಸೂರು ಸಹೋದರರು' ಎಂ...

ಹೊಸವರ್ಷದ ಚಿತ್ರಗಳು..

ಜನ ೦೧ ಬ್ಲಾಗ್ ೨,೫೫೪ ವೀಕ್ಷಣೆ

ಕಳೆದ ಹೊಸವರ್ಷಕ್ಕೆ ಕೆಲವು ದಿನಗಳ ಮುಂಚೆ ನಾನು ಇಂಗ್ಲೆಂಡ್ ನಲ್ಲಿದ್ದೆ. ಲಂಡನ್ನಿನ ಹೊಸವರ್ಷಕ್ಕೆ ಹುಡುಗರೆಲ್ಲ ಗುಂಪಾಗಿ ಹೋಗಿದ್ದರು. ನನಗೆ ಅದರಲ್ಲಿ ಅಂಥ ಆಸಕ್ತಿ ಬರಲಿಲ್ಲ. ಆದರೆ ನನಗೆ ಭಾಗವಹಿಸುವುದಕ್ಕಿಂತ ಹೆಚ್ಚು ಸುಡುಮದ್ದಿನ ಪ್ರದರ್ಶನವ...

ಛಳಿಗಾಲದ ಚಿತ್ರಗಳು

ಡಿಸೆಂ ೨೩ ಬ್ಲಾಗ್ ೧,೮೯೪ ವೀಕ್ಷಣೆ

ಮೊನ್ನೆ ಊರಿಗೆ ಹೋಗಿದ್ದಾಗ ಮಳೆಗಾಲ, ಚಳಿಗಾಲ ಎರಡನ್ನೂ ಸಮನಾಗಿ ಅನುಭವಿಸುವುದು ಸಾಧ್ಯವಾಯಿತು ಎನ್ನುವುದು ಒಂದು ಸಮಾಧಾನ. ಚಳಿಗಾಲದ ಮುಂಜಾವಿನಲ್ಲಿ ಚಿತ್ರಗಳನ್ನು ತೆಗೆಯುವುದು ಒಂದು ಸಂಭ್ರಮ. ನಾನು ಪ್ರತಿದಿನ ನಿದ್ದೆ ಮಾಡುವುದು ಲೇಟ್ ಮಾಡುತ್ತ...

ರಿಮೋಟ್ ಅರಣ್ಯೀಕರಣ (ಭಾಗ ೨)

ಡಿಸೆಂ ೦೨ ಬ್ಲಾಗ್ ೧,೬೬೧ ವೀಕ್ಷಣೆ

ನನ್ನ ಈ (http://www.sampada.net/blog/vasanth-kaje/29/11/2007/6456) ಬ್ಲಾಗಿಗೆ ಹಲವಾರು ಧನಾತ್ಮಕ ಪ್ರತಿಕ್ರಿಯೆಗಳೂ, ತೀವ್ರ ಋಣಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ. ಎಲ್ಲರಿಗೂ ವಂದನೆಗಳು. hpn, ಫೊಟೊ ಮೇಲೆ ಕಟ್ ಆಗಬಾರದಿತ್ತು ಅನ್ನುವು...

ರಿಮೋಟ್ ಅರಣ್ಯೀಕರಣ

ನವೆಂ ೨೯ ಬ್ಲಾಗ್ ೨,೦೪೮ ವೀಕ್ಷಣೆ

ನನಗೊಬ್ಬರು ಸ್ನೇಹಿತೆಯಿದ್ದಾಳೆ. ಅವಳ ಹೆಸರು ಶ್ರೀಮತಿ ರಶ್ಮಿ ರಾಜೇಶ್. ವಾಸ್ತವ್ಯ ಅಮೆರಿಕ. ನಾನು ನೋಡಿದ್ದು ಒಮ್ಮೆ ಮಾತ್ರ ಅವರ ಮದುವೆಯಲ್ಲಿ. ಅಂತರ್ಜಾಲದಲ್ಲಿ ನನಗೆ ಪರಿಚಯವಾಗಿ, ಅವರ ಮದುವೆಗೆ ನಾನು Photographer ಆಗಿ ಬರಬೇಕೆಂದು ಕೇಳಿಕೊಂ...

ನಮ್ಮ ಮನೆಯ ದೀಪಾವಳಿ

ನವೆಂ ೧೧ ಬ್ಲಾಗ್ ೪,೬೪೯ ವೀಕ್ಷಣೆ

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ. ಗೋಪೂಜೆಗಾಗಿ ಬೆಳಗ್ಗೆಯೇ ಹಸುಕರುಗಳೆಲ್ಲವನ್ನು ಮೀಯಿಸಲಾಗುತ್ತದೆ. ಸಂಜೆ ತುಳಸೀ ಕಟ್ಟೆಯ ಸುತ್ತ ಸ್ವಲ್ಪ...

ನಾನು ಊರಿಗೆ ಹೊರಟೆ

ಅಕ್ಟೋ ೧೮ ಬ್ಲಾಗ್ ೯೮೮ ವೀಕ್ಷಣೆ

ಡಿಸೆಂಬರ್ ಬರುತ್ತಿದ್ದಂತೆ ಊರಿಗೆ ಹೋಗುವವರೆಲ್ಲ ಊರಿಗೆ ಹೊರಡುತ್ತಿದ್ದಾರೆ. ನಾನೂ ೨೧ಕ್ಕೆ ಹೊರಟೆ. ಒಂದು ತಿಂಗಳು ಊರು !. ವಸಂತ್.