ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಕಜೆ (Vasanth Kaje)
ವ

ವಸಂತ್ ಕಜೆ (Vasanth Kaje)

Vasanth Kaje

೫೫ ಲೇಖನಗಳು ೧,೨೧,೬೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಯೂರದಲ್ಲಿ ತೇಜಸ್ವಿ

ಜೂನ್ ೧೦ ಬ್ಲಾಗ್ ೧,೫೭೩ ವೀಕ್ಷಣೆ

ನಮಸ್ತೆ, ಈಗಾಗಲೇ ತಿಳಿದಿಲ್ಲದವರಿಗೆ.. ಈ ಬಾರಿಯ ಮಯೂರ ತೇಜಸ್ವಿಯವರ ಮೇಲೆ ___LINK_OPEN_href="http://mayuraezine.com/svww_index1.php" target="_blank"___ವಿಶೇಷ ಸಂಚಿಕೆ ತಂದಿದೆ. ಒಳ್ಳೆಯ ಲೇಖನಗಳಿವೆ. ಆಸಕ್ತರು ಓದಬಹುದು.. ವಂದನ...

ನನ್ನಮ್ಮ

ಜೂನ್ ೦೮ ಬ್ಲಾಗ್ ೧,೪೧೪ ವೀಕ್ಷಣೆ

ನಿನ್ನೆ ನನ್ನಣ್ಣನ ಗೂಗಲ್ ಸ್ಟೇಟಸ್ ನಲ್ಲಿ shootout at lokhandwala ಎಂದು ಬರೆದಿತ್ತು; ಅಂದರೆ ಅವನು ಆ ಚಿತ್ರವನ್ನು ನೋಡುತ್ತಿದ್ದಾನೆ ಎಂದರ್ಥ. ೨-೩ ಶಬ್ದಗಳಲ್ಲಿ, ಒಂದು ಗೂಗಲ್ ಐಕಾನ್ ನಲ್ಲಿ ಎಷ್ಟೆಲ್ಲ ವಿಷಯಗಳನ್ನು ಕನ್ವೇ ಮಾಡಬಹುದಲ್ಲ ಎ...

ಮುಗಿಲು ಮುಟ್ಟುವ ತವಕ

ಜೂನ್ ೦೨ ಬ್ಲಾಗ್ ೧,೪೪೮ ವೀಕ್ಷಣೆ

ಬೇಸಗೆ ಸುರುವಾಗುತ್ತಿದ್ದಂತೆ, ಬೀದಿ ಬದಿಯ ಕಳೆಗಿಡಗಳು ಸುಂದರವಾದ ಹೂಗಳನ್ನು ಬಿಡುತ್ತಿವೆ. ಲಾನ್ ಮೂವರ್ ಓಡಿಸುವ ಹುಡುಗರು ಹೂಗಳನ್ನು ಕೆತ್ತಿ ಬಿಸಾಡಿಲ್ಲ! ನನ್ನ ಕ್ಯಾಮರಾಕ್ಕೆ ಸುಗ್ಗಿ. ವಸಂತ್ ಕಜೆ

ನೋವು, ನಿರಾಸೆ

ಮೇ ೩೦ ಬ್ಲಾಗ್ ೧,೦೫೭ ವೀಕ್ಷಣೆ

ಕಳೆದ ವಾರಾಂತ್ಯ ದಲ್ಲಿ ಕಾರ್ಡಿಫ್ ನಲ್ಲಿ ತೆಗೆದದ್ದು. ವಂದನೆಗಳು, ವಸಂತ್ ಕಜೆ

ಡೀಪ್ಸನ್ ಎಫೆಕ್ಟ್

ಮೇ ೨೩ ಬ್ಲಾಗ್ ೧,೭೭೪ ವೀಕ್ಷಣೆ

ಛಾಯಾಚಿತ್ರಗ್ರಹಣದಲ್ಲಿ ಸ್ವಲ್ಪ ಆಸಕ್ತಿಯಿದ್ದವರಿಗೆ ಚಿತ್ರ ತೆಗೆಯುವಾಗ ಹಿನ್ನೆಲೆಯಲ್ಲಿ ಮುನ್ನೆಲೆಗಿಂತ ಹೆಚ್ಚು ಬೆಳಕು ಇದ್ದರೆ ಆಗುವ ಸಮಸ್ಯೆಯ ಬಗ್ಗೆ ಅರಿವಿರಬಹುದು. ಫ್ಲಿಕರ್ ನಲ್ಲಿ ಡೀಪ್ಸನ್ ಅಂತ ಒಬ್ಬರು ಇದ್ದಾರೆ. ಅವರ ನಿಜ ನಾಮ ಸಂದೀಪ್...

ಹಕೂನಮಟಾಟ

ಮೇ ೧೬ ಬ್ಲಾಗ್ ೧,೩೦೫ ವೀಕ್ಷಣೆ

ಲಯನ್ ಕಿಂಗ್ ಚಿತ್ರದ ಒಂದು ಗೀತೆ ’ಹಕೂನ ಮಟಾಟ’. ಹಾಗಂದರೆ ’ಬೇಸರವೇ ಇಲ್ಲ’ ಎಂದರ್ಥ ಅಷ್ಟೆ. ಈ ಚಿತ್ರವನ್ನು ಯಾಕೋ ನಾನು ಹಕೂನಮಟಾಟದೊಂದಿಗೆ ಅಸೋಸಿಯೇಟ್ ಮಾಡುತ್ತೇನೆ. ಇವನು ಮೊಗದಲ್ಲಿ ತೋರಿಸುತ್ತಿರುವ ನಗು, ಸಂತೋಷ; ಜವಾಬ್ದಾರಿ, ಚಿಂತೆಗಳಿಲ್ಲ...

ಹಸುರು ಪಾಗಾರಗಳು

ಮೇ ೧೩ ಬ್ಲಾಗ್ ೧,೧೬೭ ವೀಕ್ಷಣೆ

ನನಗೆ ಮಣ್ಣಿನ ಪಾಗಾರಗಳು ಯಾವಾಗಲೂ ಇಷ್ಟ. ಮುರಕಲ್ಲಿನ (laterite stone) ಅಥವಾ ಮಣ್ಣಿನ ಪಾಗಾರಗಳ ಮೇಲೆ ನಡು ಮಳೆಗಾಲದ ಹೊತ್ತಿಗೆ ಪುಟ್ಟ ಪುಟ್ಟ ಝರಿಗಿಡಗಳು ಮೊಳೆತು ಸಾಲುಗಟ್ಟಿದರೆ ನೋಡಲು ಹಬ್ಬ.

ಸಿರಿ

ಮೇ ೧೨ ಬ್ಲಾಗ್ ೧,೭೨೪ ವೀಕ್ಷಣೆ

ನನ್ನ ಸಹೋದ್ಯೋಗಿ ರಾಘವೇಂದ್ರ ರಾವ್ ಅವರ ಮಗಳು ’ಸಿರಿ’. ವಂದನೆಗಳು, ವಸಂತ್ ಕಜೆ.

ಹುಸಿ ಮುನಿಸಿನ ಹುಡುಗಿ

ಮೇ ೦೭ ಬ್ಲಾಗ್ ೩,೦೪೭ ವೀಕ್ಷಣೆ

ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸುಳಿದಲ್ಲೆಲ್ಲ ನೆರೆದವರು ನ...

ಸೂರ್ಯಾಸ್ತಮಾನ

ಮಾರ್ಚ್ ೧೩ ಬ್ಲಾಗ್ ೧,೧೧೫ ವೀಕ್ಷಣೆ

ಸೂರ್ಯಾಸ್ತಮಾನದ ಚಿತ್ರ ಎಲ್ಲಿ ತೆಗೆದರೂ ಒಂದೇ ಬಿಡಿ. ಅದು ಸ್ಥಳಾತೀತ. ಆದರೆ ಈ ಚಿತ್ರವನ್ನು ನನ್ನ ಮನೆಯ ಸಮೀಪವೇ ತೆಗೆಯಲಾಗಿದ್ದುದರಿಂದ ೨ ವಾಕ್ಯ ಬರೆಯುತ್ತೇನಷ್ಟೆ..