ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ. ಟಿ.ಎನ್. ವಾಸುದೇವಮೂರ್ತಿ
ಡ

ಡಾ. ಟಿ.ಎನ್. ವಾಸುದೇವಮೂರ್ತಿ

vasudeva.tn

೩೪ ಲೇಖನಗಳು ೨೩,೭೯೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಓಷೋ ರಜನೀಶ್ ಗ್ರೀಸ್ ಪತ್ರಕರ್ತರಿಗೆ ನೀಡಿದ ಒಂದು ಸಂದರ್ಶನ

ಮೇ ೧೦ ಲೇಖನ ೮೩೭ ವೀಕ್ಷಣೆ

ಸಾಕ್ರಟೀಸನ ತಾಯ್ನೆಲವಾದ ಗ್ರೀಸ್‌ನಲ್ಲಿ ನಿಮಗೆ ಹೇಗನ್ನಿಸುತ್ತಿದೆ?ನಾನು ತುಂಬ ಇಷ್ಟ ಪಡುವ ವ್ಯಕ್ತಿಗಳಲ್ಲಿ ಸಾಕ್ರಟೀಸನೂ ಒಬ್ಬ. ಅವನು ಉಸಿರಾಡಿದ ಗಾಳಿಯನ್ನೇ ನಾನೂ ಉಸಿರಾಡುತ್ತಿದ್ದೇನೆ, ಅವನು ಹೆಜ್ಜೆ ಇಟ್ಟಿದ್ದ ನೆಲದಲ್ಲೇ ನಾನೂ ಓಡಾಡುತ್ತಿದ...

ಮದರ್ ತೇರೇಸಾರ ಪತ್ರಕ್ಕೆ ಪ್ರತಿಕ್ರಿಯೆ

ಏಪ್ರಿಲ್ ೨೦ ಲೇಖನ ೧,೧೨೫ ವೀಕ್ಷಣೆ

ಮದರ್ ತೇರೇಸಾಗೆ ನೋಬೆಲ್ ಪ್ರಶಸ್ತಿ ಬಂದಾಗ ಓಷೋ ರಜನೀಶರು ತೇರೇಸಾರ ಸೇವೆಯ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆದು ಆಕೆಯ ಸೇವೆಯನ್ನು ತೀವ್ರವಾದ ಟೀಕೆಗೆ ಒಳಪಡಿಸಿದ್ದರು. ಆಗ ಮದರ್ ತೇರೇಸಾ ಓಷೋ ರಜನೀಶರಿಗೊಂದು ದೀರ್ಘವಾದ ಪತ್ರವನ್ನು ಬರೆದಿದ್ದರು...

ಜಿ.ಎಸ್. ಶಿವರುದ್ರಪ್ಪನವರ ಸಹೋದ್ಯೋಗಿಯಾಗಿ ಮೊದಲ ಅನುಭವ - ಕಿರಂ ಅನುಭವ ಕಥನ

ಫೆಬ್ರ ೧೭ ಬ್ಲಾಗ್ ೭೦ ವೀಕ್ಷಣೆ

ನಾನು ಕನ್ನಡ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕನಾಗಿ ಹೊಸದಾಗಿ ಕೆಲಸಕ್ಕೆ ಸೇರಿದಾಗ ಜಿ.ಎಸ್. ಶಿವರುದ್ರಪ್ಪನವರು ನಮ್ಮ ವಿಭಾಗದ ನಿರ್ದೇಶಕರಾಗಿದ್ದರು. ಒಂದು ದಿನ ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನಲ್ಲಿ ನನ್ನ ಒಂದು ಉಪನ್ಯಾಸವಿತ್ತು. ಆ ದಿನ ನಾನು...

ಗೌತಮ ಬುದ್ಧ - ಜಿ.ಪಿ. ರಾಜರತ್ನಂರನ್ನು ನೆನೆದು

ಫೆಬ್ರ ೧೬ ಬ್ಲಾಗ್ ೧೨೮ ವೀಕ್ಷಣೆ

ತ್ಯಾಗ ಮಾಡುವಾಗ ಬುದ್ಧ ಬುದ್ಧನಾಗಿರಲಿಲ್ಲ, ಅಜ್ಞಾನಿಯಾಗಿದ್ದ. ಜ್ಞಾನೋದಯವಾದ ಮೇಲೆ ಅವನು ಮಾಡಿದ ಮೊದಲ ಕೆಲಸವೆಂದರೆ ಮತ್ತೆ ತನ್ನ ಮನೆಯನ್ನು ನೆನೆಸಿಕೊಂಡದ್ದು. ೧೨ ವರ್ಷಗಳ ನಂತರ ಮತ್ತೆ ಮನೆ ಬಾಗಿಲಿಗೆ ಬಂದ ಮಗನನ್ನು ಕಂಡ ಶುದ್ಧೋದನ ಒಂದೇ ಸಮನ...

ಕಿರಂ ಕತೆಗಳು

ಫೆಬ್ರ ೧೬ ಬ್ಲಾಗ್ ೬೪ ವೀಕ್ಷಣೆ

ಎಂ.ಎ. ತೇರ್ಗಡೆಯಾದ ಹೊಸದರಲ್ಲಿ ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದೆ. ಆ ಸಂದರ್ಭದಲ್ಲಿ ಶಿವರಾಮಕಾರಂತರು ಬೆಂಗಳೂರಿಗೆ ಭೇಟಿ ನೀಡಿದ್ದರು. ಇಂತಹ ಸಂದರ್ಭಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು...

ಇಬ್ಬರು ಗಾಂಧೀವಾದಿಗಳ ಭೇಟಿ - ಕಿರಂ ಅನುಭವ ಕಥನ

ಫೆಬ್ರ ೧೬ ಲೇಖನ ೮೦೩ ವೀಕ್ಷಣೆ

ಎಂ.ಎ. ತೇರ್ಗಡೆಯಾದ ಹೊಸದರಲ್ಲಿ ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದೆ. ಆ ಸಂದರ್ಭದಲ್ಲಿ ಶಿವರಾಮಕಾರಂತರು ಬೆಂಗಳೂರಿಗೆ ಭೇಟಿ ನೀಡಿದ್ದರು. ಇಂತಹ ಸಂದರ್ಭಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು...

೧೯೭೭ರ ತುರ್ತು ಪರಿಸ್ಥಿತಿ - ಒಂದು ಮರು ಅವಲೋಕನ

ಫೆಬ್ರ ೧೬ ಬ್ಲಾಗ್ ೮೬ ವೀಕ್ಷಣೆ

(ಓಷೋ ರಜನೀಶರ ಒಂದು ಸಂವಾದ) ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಬರೀ ಈ ದೇಶದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಇಡೀ ಜಗತ್ತಿನಾದ್ಯಂತ ಹರಡಬೇಕು ಎಂದು ಬಯಸುತ್ತೇನೆ. ಆದರೆ ನಮ್ಮ ಸಾವಿರಾರು ವರ್ಷಗಳ ಗುಲಾಮತನದ ಸಂಸ್ಕಾರವನ್ನು ಪ್ರ...

ಹ್ಯಾರಿ ಅವೆಲಿಂಗರ ಪ್ರಸ್ತಾವನೆ

ಫೆಬ್ರ ೧೬ ಬ್ಲಾಗ್ ೬೯ ವೀಕ್ಷಣೆ

OSHO Never Born Never Died Only Visited This Planet Earth Between 11 December 1931 - 19 January 1990 ಶ್ರೀರಜನೀಶರು ತಮ್ಮ ಜೀವಮಾನವಿಡೀ ನಿರೂಪಿಸಲೆತ್ನಿಸಿದ ಒಂದು ವಿಲಕ್ಷಣವಾದ ವಿರೋಧಾಭಾಸವನ್ನು ಅವರ ಸಮಾಧಿಯ ಮೇಲೆ ಕೆತ್ತಲಾ...

ಓಷೋ ರಜನೀಷ್ - ಒಂದು ಮರುಚಿಂತನೆ (ನನ್ನ ಹೊಸ ಪುಸ್ತಕದ ಮುನ್ನುಡಿ)

ಫೆಬ್ರ ೧೬ ಬ್ಲಾಗ್ ೧೦೫ ವೀಕ್ಷಣೆ

ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್ತಾರೆ. ಆದರೆ ಅವರಿಗಿರುವ...

ಕಿರಂ ಹೇಳಿದ ಕತೆಗಳು

ಫೆಬ್ರ ೧೬ ಬ್ಲಾಗ್ ೭೯ ವೀಕ್ಷಣೆ

(ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು) ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬನ್ನಿ ಕಿರಂ, ನೋಡಿ ಪಾಪ...

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಫೆಬ್ರ ೧೬ ಬ್ಲಾಗ್ ೭೬ ವೀಕ್ಷಣೆ

ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ ಕಟ್...

ಗಾಳಿ ಕಿರುಸುಳಿ ಹುಟ್ಟಿತು

ಫೆಬ್ರ ೧೬ ಬ್ಲಾಗ್ ೧೯೪ ವೀಕ್ಷಣೆ

ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್ವವೂಹುದುಗಿದೆ. ತಾತ್ವಿಕ...