ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಲಪತಿ ವಿ
ಚಲಪತಿ ವಿ

ಚಲಪತಿ ವಿ

CHALAPATHI V

೧೯ ಲೇಖನಗಳು ೬,೦೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೆನಪಿನ‌ ನೆಪಗಳು

ಡಿಸೆಂ ೦೫ ಕವನ ೬೭೧ ವೀಕ್ಷಣೆ

ಅವಳ‌ ನೆನಪು ಇನ್ನೂ ನನ್ನೆದೆಯ‌ ಮೆಲೆ ಮೌನದ‌ ದೀಪದಂತೆ ಏಕಾಂಗಿತನದ‌ ನೆಪದಂತೆ || ಕೋಟಿ ಕೋಟಿ ತಾರೆಗಳಲಿ ಚಂದ್ರನಿರುವಂತೆ ನನ್ನ‌ ಮನಸಲಿ ಸದಾ ಅವಳಿರುವಳು ಎಂದಿನಂತೆ || ಅವಳ‌ ಕುಡಿನೋಟದ‌ ತುಟಿಬಿಡದ‌ ನಗುವಿನ‌ ನೈಜ‌ ಕಾರಣಕರ್ತನು ನಾನೇ ಎಂಬುದು...

ನೆನಪು

ನವೆಂ ೩೦ ಲೇಖನ ೬೯ ವೀಕ್ಷಣೆ

ಪದೇ ಪದೇ ಉರಿಸಿದ‌ ಕಿಚ್ಚಿಗೆ ಕರ್ರಗಾದ‌ ಆ ಪಾತ್ರೆಯ‌ ನೆನಪು ಸದಾ ನನ್ನ‌ ಮನದಲ್ಲಿರುತ್ತದೆ,ಉಜ್ಜಿದರೂ ಕಪ್ಪು ವರ್ಣ‌ ಸಂಪೂರ್ಣವಾಗಿ ಹೋಗುವುದು ಕಷ್ಟ‌,ಅಮ್ಮ‌ ಕೂಲಿ ನಾಲಿ ಮಾಡಿ ತಂದ‌ ಆ ಪಾತ್ರೆ ಮಿಣ‌ ಮಿಣ‌ ಮಿಂಚಿ ಐದಾರು ವರ್ಷಗಳೇ ಕಳೆದುಹೋದವು,...

ಅವಳು

ನವೆಂ ೨೮ ಲೇಖನ ೬೬ ವೀಕ್ಷಣೆ

ಅಂದು ಯಾಕೋ ಗೊತ್ತಿಲ್ಲ‌,ನನ್ನಲ್ಲಿ ನಾನು ಇರಲಿಲ್ಲ‌,ಎಲ್ಲಿಗೋ ಪಯಣ‌ ಸಾಗಬೇಕಿತ್ತು,ಬಸ್ ಸ್ಟಾಪಿನಲ್ಲಿ ನಿಂತಿದ್ದೆ,ಮರೆಯದಿದ್ದರೂ ಅವಳ‌ ನೆನಪು ದೂರವಿತ್ತು.ಅಂದು ಅದೇ ಬಸ್ ಸ್ಟಾಪಿಗೆ ಅವಳು ಬಂದಳು ಅದು ಕೂಡಾ ಯಾಕೋ ಗೊತ್ತಿಲ್ಲ‌,ಎದೆಯಲ್ಲಿ ಮಿಂಚೊ...

ಅವ್ವ‌

ನವೆಂ ೧೩ ಕವನ ೯೨೩ ವೀಕ್ಷಣೆ

ಕಾಣದ‌ ಅಮ್ಮನುದರದಲಿ ಜನಿಸಿದ‌ ಆ ಕೂಸು ಕಣ್ಣು ಬಿಡುವ‌ ಮುನ್ನವೆ ಭೂಮಿಯಾಳದಲಿ ಸೇರಿದ‌ ಅಮ್ಮನೊಲವ‌ ತಬ್ಬಿದಂತೆ ಭಾಸವಾಗಿ ಕಣ್ಣು ತೆರೆಯಿತು ಸಣ್ಣ‌ ನಗುವೊಂದನ‌ ಬೀರಿ ಅಪ್ಪನ‌ ಕಂಗಳ‌ ಕಳವಳಕ್ಕೆ ಸುಮ್ಮನಾಯಿತು || ಹುಟ್ಟಿದ‌ ಮನೆಯು ಗಟ್ಟಿಯಾಗದೆ ಹ...

ಮಿತ್ರವಾಣಿ

ನವೆಂ ೧೧ ಪುಸ್ತಕ ವಿಮರ್ಶೆ ೬೭೫ ವೀಕ್ಷಣೆ

ಕವನ ಸಂಕಲನ‌

ಮನದಾಳ‌

ನವೆಂ ೦೭ ಕವನ ೫೬೯ ವೀಕ್ಷಣೆ

ನಾ ಕಾಣದ‌ ಇವರು ನನ್ನ‌ ಕಣ್ಣ‌ ಮುಂದೆಯೇ ಮಾಸಿಹೋಗದ‌ ಆಚ್ಚಿನಂತೆಯೆ ನನ್ನೆದೆಯಾಳದಲ್ಲಿ ಸಾಹಿತ್ಯದ‌ ಕಾಂತಿಯ‌ ಅಚ್ಚೊತ್ತಿದ್ದಾರೆ || ಬಿಸಿನೆತ್ತರಿನ‌ ನನ್ನಲ್ಲಿ ಸಾಹಿತ್ಯದ‌ ಆಮಲನ್ನು ಅಂಟಿಸಿ ನೋವನ್ನು ಮರೆಸಿ ಮೆರೆಸಿದ್ದಾರೆ ಸಾಹಿತ್ಯವೆಂಬ‌ ಹಾಲ...

ಅವಳು

ನವೆಂ ೦೭ ಕವನ ೪೩೦ ವೀಕ್ಷಣೆ

ಅವಳು ಮುಡಿದ‌ ಮಲ್ಲಿಗೆಯ‌ ವಾಸನೆ ನಿನಗಿಂತಲೂ ಮೊದಲೇ ಹಲವರಿಗೆ ಆಗಿತ್ತು ಸನ್ನೆ