ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಮೇ ೧೭ ಬ್ಲಾಗ್ ೪೬ ವೀಕ್ಷಣೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ...

ಇಷ್ಟುದಿನ ನೆಚ್ಚಿನಂಬಿ

ಏಪ್ರಿಲ್ ೩೦ ಕವನ ೧,೨೫೦ ವೀಕ್ಷಣೆ

ರಚನೆ: ಹರಿಹರಪುರಶ್ರೀಧರ್ ಗಾಯಕಿ: ಶ್ರೀಮತಿ ಲಲಿತಾ ರಮೇಶ್ ಇಷ್ಟು ದಿನ ನೆಚ್ಚಿ ನಂಬಿ ಕಷ್ಟ ಪಟ್ಟು ಪಟ್ಟು ಹಿಡಿದು ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು| ಎಷ್ಟೋ ದಿನ ಗಟ್ಟಿಯಾಗಿ ಕೆಟ್ಟಮಾತುಗಳನು ಆಡಿ ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸ...

ಮನಸೆಳೆದ ವೈಯೋಲಿನ್ ಕಛೇರಿ

ಏಪ್ರಿಲ್ ೨೮ ಬ್ಲಾಗ್ ೪೧ ವೀಕ್ಷಣೆ

ಕೆಲವು ದಿನಗಳ ಹಿಂದೆ ಹಾಸನದಲ್ಲಿ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ ಮೃದಂಗವಿದ್ವಾನ್ ಶ್ರೀಫ...

" ಅದಕ್ಕಿನ್ನೂ ಕಾಲವಿದೆ"

ಜನ ೧೧ ಬ್ಲಾಗ್ ೬೩ ವೀಕ್ಷಣೆ

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು ಕೇಳಿದಾಗ ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ. * ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧ...

ವೇದಸುಧೆಯ ವಾರ್ಷಿಕೋತ್ಸವ

ಜನ ೦೯ ಬ್ಲಾಗ್ ೧೦೩ ವೀಕ್ಷಣೆ

ಆತ್ಮೀಯ ಸಂಪದ ಮಿತ್ರರೇ, ಅಂತರ್ಜಾಲ ಕ್ಷೇತ್ರದಲ್ಲಿ ನೂರಾರು ಜನ ಸಹೃದಯರನ್ನು ಹತ್ತಿರ ತಂದ ಕೀರ್ತಿಯು "ಸಂಪದ" ಕ್ಕೆ ಸಲ್ಲುತ್ತದೆ.ನನ್ನ ವೈಯಕ್ತಿಕ ಬ್ಲಾಗ್ "ವೇದಸುಧೆಯು," ಒಂದು ಬಳಗದ ಬ್ಲಾಗ್ ಆಗಿ ಕಾರ್ಯಾರಂಭ ಮಾಡಿದ ಮೇಲೆ ಸಂಪದದಲ್ಲಿ ನನ್ನ ಬರ...

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು

ಜನ ೦೯ ಕವನ ೩೮೪ ವೀಕ್ಷಣೆ

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು| ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು||ಪ|| ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ ಜನ್ಮತಾಳಿದ ನಾವು ಎಂದೆಂದು ಒಂದು| ವೇದ ಮಂತ್ರವ...

ನಮ್ಮ ಚಟಕ್ಕೆ ಬರೆಯುತ್ತೇವೆಯೇ?

ನವೆಂ ೨೪ ಬ್ಲಾಗ್ ೪೪ ವೀಕ್ಷಣೆ

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ: ಶೀತೋಷ್ಣ ಸು:ಖ ದು:ಖೇಷು ಸಮ: ಸಂಗ ವಿವರ್ಜಿತ:| ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದಂತೆ ಶತ್ರುಗಳನ್ನು-ಮಿತ್ರರನ್ನೂ ಸಮನಾಗಿ ಕಾಣುವ, ಮಾನಾಪಮನಗಳನ್ನೂ ಸಮನಾಗಿ ಕಾಣುವ, ಶೀತ-ಉಷ್ಣ, ಸು:ಖ-ದು:ಖ , ಎಲ್ಲ...

ಅಣ್ಣ-ತಮ್ಮಂದಿರ ಸಂಬಂಧ

ನವೆಂ ೧೫ ಲೇಖನ ೧,೫೪೧ ವೀಕ್ಷಣೆ

ನಮ್ಮ ತಾತ ಗುಂಡಪ್ಪನವರು, ಅವರ ತಮ್ಮ ಕೃಷ್ಣಪ್ಪ. ಇದ್ದ ಪುಟಗೋಸಿ ಜಮೀನಿನ ವಿಚಾರದಲ್ಲಿ ವಿವಾದವೆದ್ದು ಕೋರ್ಟ್ ಮೆಟ್ಟಿಲು ಹತ್ತಿದರಂತೆ. ಐದು ಮೈಲು ದೂರದ ಹೊಳೇನರಸೀಪುರದ ಕೋರ್ಟಿಗೆ ಅಲೆಯುವಂತಾಯ್ತು. ಕೋರ್ಟಿಗೆ ಹೋಗಬೇಕಾದದಿನ ಬೆಳಗ್ಗೆ ಎದ್ದು ನಮ...

ನೀವೇನಂತೀರಿ?

ನವೆಂ ೧೫ ಬ್ಲಾಗ್ ೪೦ ವೀಕ್ಷಣೆ

___LINK_OPEN_ href="http://2.bp.blogspot.com/_4oWdjg5mAx4/TOCc9W7WHfI/AAAAAAAAAjk/eiUmB_CeN_E/s1600/IMG_1497.JPG"___ ಬೆಳಗಾಗಿ ಎದ್ದೊಡನೆ ಮನೆಯ ಕಸವನ್ನು ನಗರಸಭೆಯ ತೊಟ್ಟಿಗೆ ಹಾಕಿಬರುವುದೇ ನನ್ನ ಮೊದಲ ಕೆಲಸ.ಇವತ್ತು ತೊ...

ಶ್ರೀರಾಮಜನ್ಮಭೂಮಿಯಲ್ಲಿಯೇ ಶ್ರೀರಾಮನ ಜನ್ಮವಾಗಿದೆ

ಸೆಪ್ಟೆಂ ೩೦ ಬ್ಲಾಗ್ ೪೧ ವೀಕ್ಷಣೆ

ಅಲಹಾಬಾದ್ ಹೈಕೋರ್ಟ್ ತೀರ್ಪು:ಹಿಂದುಗಳ ನಂಬಿಕೆಯಂತೆ ಶ್ರೀರಾಮಜನ್ಮಭೂಮಿಯಲ್ಲಿಯೇ ಶ್ರೀರಾಮನ ಜನ್ಮವಾಗಿದೆ.ಇದು ಬಹುಮತದ ನಿರ್ಣಯ. ಉಳಿದಂತೆ ಉಳಿದ ಜಾಗವು ಮೂರು ಭಾಗಗಳಾಗಿ ವಿಂಗಡಿಸಬೇಕೆನ್ನುವುದು ಅಭಿಮತ. ಮೂರನೇ ಒಂದು ಭಾಗ ಶ್ರೀರಾಮಜನ್ಮ ಭೂಮಿಗೆ,...

ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

ಸೆಪ್ಟೆಂ ೨೪ ಬ್ಲಾಗ್ ೪೮ ವೀಕ್ಷಣೆ

ಎಂತ ಚಂದದ ಹೂವುಹೀಗಿದೇತಕೆ ಬಿತ್ತು?ಮನದಲಿ ವ್ಯಥೆಯ ಹೊತ್ತು|ಯಾವ ಬೆರಳದು ಕ್ರೂರಕೊಟ್ಟಿದೇತಕೆ ನೋವಉಗರಲಿ ತೊಟ್ಟ ಕಿತ್ತು||ನಗುನಗುತಲಿದೆ ಇನ್ನೂಮುಚ್ಚಲಿಲ್ಲವು ಕಣ್ಣುಪಾಪ ಅದಕೇನು ಗೊತ್ತು?ತಾನೀಗ ಕಾಲರಾಯನ ತುತ್ತು||ಮೆಲ್ಲ ಮೆಲ್ಲನೆ ಮಾಸಿಆವರಿಸಿ...

ಸಿರಿ ಭೂವಲಯ

ಸೆಪ್ಟೆಂ ೧೪ ಬ್ಲಾಗ್ ೧೪೪ ವೀಕ್ಷಣೆ

ಮೊನ್ನೆ ನನ್ನ ಮಗ ಸುಬ್ರಹ್ಮಣ್ಯನ ಸ್ನೇಹಿತ ಅನಂತ ನಮ್ಮ ಮನೆಗೆ ಬಂದು " ಅಂಕಲ್, ನಮ್ಮ ಬಂಧುಗಳೊಬ್ಬರು ಸುಧಾರ್ಥಿ ಅಂತಾ ಇದಾರೆ. ಅವರ ಪರಿಚಯ ನಿಮಗೆ ಮಾಡಿಕೊಡಬೇಕು, ಅವರು "ಸಿರಿಭೂವಲಯ" ಅನ್ನೋ ಒಂದು ದೊಡ್ದ ಗ್ರಂಥದ ಬಗ್ಗೆ ೨೫-೩೦ ವರ್ಷಗಳಿಂದ ಸಂಶ...