ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವರ್ತೂರು ನಾರಾಯಣ ರೆಡ್ದಿ

ನವೆಂ ೨೫ ಬ್ಲಾಗ್ ೧,೪೫೧ ವೀಕ್ಷಣೆ

ನಿನ್ನೆ ಹಾಸನದಲ್ಲಿ ಒಬ್ಬ ಸರಳ ವ್ಯಕ್ತಿಯ ಮಾತು ಕೇಳುವ ಅವಕಾಶ ದೊರೆಯಿತು. ಹೆಸರು ವರ್ತೂರು ನಾರಾಯಣ ರೆಡ್ಡಿ.ವಯಸ್ಸು ಸುಮಾರು ೮೦ ವರ್ಷ. ಒಂದು ತುಂಡು ಪಂಚೆ,ಒಂದು ಶರ್ಟ್, ಕೊರಳಲ್ಲಿ ಒಂದು ಟವಲ್. ಅವರ ಬಟ್ಟೆಯ ಒಟ್ಟು ಬೆಲೆ ೧೨೦ ರೂಪಾಯಿ. ಆರೀತಿ...

ಸ್ನೇಹಿತರೇ ಕ್ಷಮಿಸಿ

ನವೆಂ ೦೮ ಬ್ಲಾಗ್ ೭೪೨ ವೀಕ್ಷಣೆ

ಇಂದು ಬೆಳಿಗ್ಗೆ ಒಂದು ಮೇಲ್ ನೋಡಿದೆ " ಶ್ರೀಧರ್, ಹೇಗಿದ್ದೀರಾ?ಚೆನ್ನಾಗಿದ್ದೀರಿ, ಎಂದು ತಿಳಿಯುವೆ. ಇನ್ನುಮುಂದೆ ನನಗೆ ನೀವು ಪ್ರಮೂಶನಲ್ ಮೇಲ್ ಕಳಿಸಬೇಡಿ.ಅದು ನನಗೆ ಇಷ್ಟವಿಲ್ಲ." ನೋಡಿದೊಡನೆ ಕಸಿವಿಸಿಯಾಯ್ತು.ಆನಂತರ ಹಾಗೇ ನನ್ನ ಮನದಲ್ಲಿಯೇ...

ಪ್ರಪಂಚದ ಮೊಟ್ಟ ಮೊದಲ ಮನೋ ವೈದ್ಯನೇ ಶ್ರೀ ಕೃಷ್ಣ

ನವೆಂ ೦೭ ಪುಟ ೭೫ ವೀಕ್ಷಣೆ

ದಿನಾಂಕ ೭.೧೧.೨೦೦೯ರಂದು ಶನಿವಾರ ಹಾಸನದ ಸಂಸ್ಕೃತ ಸಂಘದ ಆವರಣದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರವು ನಡೆಯಿತು. ಅದರಲ್ಲಿ ಪಾಲ್ಗೊಂಡ ಅಭಿಯಾನದ ಮುಖ್ಯ ಪ್ರವರ್ತಕರಾದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶ್ವರರಾದ...

ಭ್ರಮೆ

ನವೆಂ ೦೫ ಪುಟ ೩೭ ವೀಕ್ಷಣೆ

ಇದು ನನ್ನ ಮನೆಯು ಮನೆಯಲ್ಲಿ ಸಿರಿಯು ಇದಕೆಲ್ಲ ನಾನೆ ಒಡೆಯ| ಅದುನಿನ್ನ ಭ್ರಮೆಯು ಸಿರಿಗಿಲ್ಲ ನೆಲೆಯು ಜಗಕೆಲ್ಲ ಆತ ಒಡೆಯ||೧|| ನೀನಿರುವ ಮನೆಯ ತಳಹದಿಯಲಿರುವ ಕಲ್ಲನ್ನು ಕೇಳಿ ನೋಡು| ಮನೆತುಂಬ ಇರುವ ಮರಮುಟ್ಟುಗಳ ಬಾಯಲ್ಲಿ ಕಥೆಯ ಕೇಳು||೨|| ಜಗಕ...

ಬ್ರಹ್ಮ ಸತ್ಯ,ಜಗನ್ಮಿಥ್ಯ

ನವೆಂ ೦೪ ಬ್ಲಾಗ್ ೭೬೧ ವೀಕ್ಷಣೆ

ಶ್ರೀ ಶಂಕರಾಚಾರ್ಯರ "ಬ್ರಹ್ಮ ಸತ್ಯ,ಜಗನ್ಮಿಥ್ಯ" ಎಂಬ ಉದ್ಘಾರವನ್ನು ಶೃಂಗೇರಿ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರು ಬಹಳ ಸರಳವಾಗಿ ವಿವರಿಸಿದ್ದಾರೆ. ಸಂಪದಿಗರು ಕೆಳಗಿನಕೊಂಡಿಯಲ್ಲಿ ಸ್ವಾಮೀಜಿಯವರ ಮಾತುಗಳನ್ನು ಕೇಳಬಹುದು. http://www.bin...

ಯಜ್ಞದ ಪರಿಕಲ್ಪನೆ ಏನು?

ನವೆಂ ೦೩ ಬ್ಲಾಗ್ ೫೯೯ ವೀಕ್ಷಣೆ

ಯಜ್ಞದ ಪರಿಕಲ್ಪನೆ ಏನು? ವೇದದಲ್ಲಿ ಯಜ್ಞದ ವಿಷಯವಾಗಿ ಏನು ಹೇಳಿದೆ? ವೇದಾಧ್ಯಾಯೀ ಸುಧಾಕರಶರ್ಮರ ಸರಳಮಾತುಗಳನ್ನು ಈ ಕೊಂಡಿಯಲ್ಲಿ ಕೇಳಿ. ಇಂದಿನ ಸಾಮಾಜಿಕ ಸಂದರ್ಭದಲ್ಲಿ ಸಂಪದಿಗರಿಗೆ ಇಲ್ಲಿ ಉತ್ತಮವಾದ ವಿವರಣೆ ತಿಳಿಯುವುದರಲ್ಲಿ ಸಂದೇಹವಿಲ್ಲ.ಸು...

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ

ನವೆಂ ೦೨ ಪುಟ ೩೫ ವೀಕ್ಷಣೆ

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|ನೀನಿರುವ ಕಾಲದಲಿ ಪರಿಮಳವ ಹರಡಿಬಹುಬೇಗ ನೀ ಬಾಡುವೆಯಲ್ಲಾ|ನಿನ್ನನಾರು ಬಹುಕಾಲ ಇರಬೇಡವೆಂದವರುಇದ್ದರಿರಬೇಕು ....||೧||ನಿನ್ನನೇ ತೇಯುತ್ತಾ ಕರಗಿ ಹೋಗುವೆ ನೀನು|ಅಳಿಯುವಾಗಲು ಅಳದೆ ಕೊಡುವೆ ಶ್ರೀಗಂಧವನು|...

ನಮ್ಮ ಪರಂಪರೆ

ನವೆಂ ೦೨ ಬ್ಲಾಗ್ ೬೪೧ ವೀಕ್ಷಣೆ

ಸಂಪದ ವಿಶ್ರಾಂತಿಯಲ್ಲಿದ್ದಾಗ ಒಂದೆರಡು ಲೇಖನ ಬರೆದಿದ್ದೆ.ಸಂಪದಿಗರ ಗಮನಕ್ಕಾಗಿ ಇಲ್ಲಿ ಪ್ರಕಟಿಸುತ್ತಿರುವೆ. ಭಾರತಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿರುವ ನಮಗೆ ನಮ್ಮ ಋಷಿಮುನಿಗಳ ನೂರಾರು ವರ್ಷದ ತಪಸ್ಸಿನ ಫಲವಾಗಿ ಒಂದು ಜೀವನಕ್ರಮವು ಲಭ್ಯವಾಗಿದೆ...

ಅಮ್ಮನ ಕೈತುತ್ತಿನ ನೆನಪಲ್ಲಿ

ಜೂನ್ ೩೦ ಬ್ಲಾಗ್ ೧,೪೯೬ ವೀಕ್ಷಣೆ

ಅಂದು..... ನನ್ನಮ್ಮ ತುತ್ತಿನೊಡೆ ಕೊಟ್ಟಿದ್ದ ಮುತ್ತು| ಒಣರೊಟ್ಟಿ-ಚಟ್ನಿ, ಸವಿಮಾತು| ಅಹಾ! ಅದೆಂತ ರುಚಿ! ಎಶ್ಟು ಹಿತ!! ನಿತ್ಯ ಹೊಟ್ಟೆ ತುಂಬಲು ಇದ್ದರೇನಂತೆ ಜೋಳ ರಾಗಿಯ ಮುದ್ದೆ, ಇರಲಿಲ್ಲವೆಂದೆಂದೂ ಪ್ರೀತಿಯಪ್ಪುಗೆ ಕೊರತೆ|| ಇಂದು..........

ಎರಡು ಸಣ್ಣ ಕಥೆಗಳು

ಜೂನ್ ೨೮ ಬ್ಲಾಗ್ ೨,೬೨೯ ವೀಕ್ಷಣೆ

ತರುಣಿಯ ಮುಟ್ಟಿ ಸನ್ಯಾಸಿ ಕೆಟ್ಟ! ಇಬ್ಬರು ಯುವ ಸನ್ಯಾಸಿಗಳು ನದಿಯೊಂದನ್ನು ದಾಟಿ ಆಶ್ರಮ ತಲುಪಬೇಕಿತ್ತು. ನದಿದಡವನ್ನು ತಲುಪಿದಾಗ ಒಬ್ಬ ತರುಣಿ ನದಿಯಲ್ಲಿ ಮುಳುಗುತ್ತಿರುವ ದೃಷ್ಯ ಕಣ್ಣಿಗೆ ಬೀಳುತ್ತದೆ. ಒಬ್ಬ ಯುವ ಸನ್ಯಾಸಿ ಹೇಳಿದ " ಅಯ್ಯೋ ಹು...

ಅನುಭವ-ಅಧ್ಯಯನ

ಜೂನ್ ೨೬ ಬ್ಲಾಗ್ ೬೨೨ ವೀಕ್ಷಣೆ

ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ ಸಂಪದಿಗರ ಗಮನಕ್ಕೆ ತಂದಿರುವೆ. ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದೆ. ಜಾಳು ಜಾಳಾಗಿದೆ, ಮುಂತಾದ ಪ್ರತಿಕ್ರ...

ಎಲೆ ಮರೆಯಲ್ಲಿ

ಜೂನ್ ೨೨ ಬ್ಲಾಗ್ ೧,೦೯೧ ವೀಕ್ಷಣೆ

ಇವತ್ತು ಬೆಳಿಗ್ಗೆ ಎದ್ದವನೇ ಯಾವುದೋ ಹಳೇ ಪುಸ್ತಕ ಓದುತ್ತಾ ಇದ್ದೆ. ಅದರಲ್ಲೊಂದು ಚೀಟಿ, ನಾಲ್ಕೈದು ವರ್ಷಗಳ ಹಿಂದೆ ಬರೆದಿದ್ದು ಸಿಕ್ಕಿತು. ಒಬ್ಬ ಅಪರೂಪದ ವ್ಯಕ್ತಿಯ ಒಂದು ಪುಟ್ಟ ಪರಿಚಯ ಅದರಲ್ಲಿತ್ತು. ಆಚೀಟಿ ಕೈಗೆತ್ತಿಕೊಂಡಾಗ ನನ್ನ ಕಣ್ಣಮುಂ...