ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಾಸನದ ವಾಸವೀ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ

ನವೆಂ ೨೬ ಕಾರ್ಯಕ್ರಮ ೭೫೩ ವೀಕ್ಷಣೆ

ಓಂ ಶ್ರೀ ವಾಸವೀ ವಿದ್ಯಾಸಂಸ್ಥೆಮತ್ತು ಶ್ರೀ ವಿಜಯಾ ವಿದ್ಯಾಸಂಸ್ಥೆ,ಹಾಸನ ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜಿ ವಿವೇಕಮಯೀ ಹಾಗೂ ಹೊಸಕೋಟೆಯ ಶ್ರೀ ಮಾತಾ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜಿ ಬ್ರಹ್ಮಮಯೀ ಇವರ ಮಾ...

ಅಳಿಸಲಾರದ ನಾನು

ನವೆಂ ೧೪ ಬ್ಲಾಗ್ ೭೪೯ ವೀಕ್ಷಣೆ

"ನಾನು ಹೋದರೆ ಹೋದೇನು" ನುಡಿ-ಅದೆಷ್ಟು ಚಂದ! ನಾನೂ ಯೋಚಿಸಿದೆ, ಪ್ರೋಫೈಲ್ ನಲ್ಲಿ ನನ್ನ ವಿವರ ಅಳಿಸಿ ಬಿಡಬೇಕೆಂದು ಕೂಡಲೆ ಹೊಳೆಯಿತು ಇಂದು ಅಳಿಸಿಬಿಡಬಹುದು ನಾಳೆ? ಸಂಘ-ಸಂಸ್ಥೆಯವರು ಸನ್ಮಾನಕ್ಕೆ ಕರೆದಾಗ? ದೊಡ್ದವರನು ಕಾಣ ಬೇಕಾದಾಗ? ವಾಚ್ ಮನ್...

ಬ್ರಾಹ್ಮಣನಾಗಲು

ನವೆಂ ೧೧ ಬ್ಲಾಗ್ ೩,೬೩೨ ವೀಕ್ಷಣೆ

ಅವರಿವರು ಅಂದರು ನಾನು ಬ್ರಾಹ್ಮಣನೆಂದು| ನನಗರಿವಿತ್ತು ಅಲ್ಲವೆಂದು| ನಿತ್ಯವೂ ಅದೇ ತುಡಿತ ನಾನು ಬ್ರಾಹ್ಮಣನೇ? ಅದೇ ಕೊಳಕು ಮಾತುಕತೆ ಅದೇ ಕಾಡುಹರಟೆ ಅದೇ ದುಶ್ಷ್ಚಿಂತೆ ಅದೇ ದುಡಿತ ಅದೇ ಭೋಗ ಅದೇ ಜೀವನ ಜಂಜಾಟ ಕೋಪ-ತಾಪ ಮುನಿಸು-ಹೊಲಸು ಹೊಡೆದಾಟ...

ಕೈದಾಳದ ಕೇಶವ

ನವೆಂ ೦೯ ಬ್ಲಾಗ್ ೧,೮೯೧ ವೀಕ್ಷಣೆ

ಸತ್ಯಂ ಸತ್ಯಂ ಪುನ: ಸತ್ಯಂ, ಉದ್ಧೃತ್ಯ ಭುಜಮುಚ್ಯತೇ| ವೇದ ಶಾಸ್ತ್ರಾತ್ ಪರಂ ನಾಸ್ತಿ ನದೈವಂ ಕೇಶವಾತ್ಪರಂ|| ಸತ್ಯ,ಸತ್ಯ, ಎಂದು ಎರಡೂ ಭುಜಗಳನ್ನೂ ಮೇಲೆತ್ತಿ ಪ್ರಮಾಣಮಾಡಿ ಹೇಳುತ್ತೇನೆ, ವೇದಗಳಿಗೆ ಮೀರಿದ ಶಾಸ್ತ್ರವಿಲ್ಲ, ಕೇಶವನಿಗೆ ಮೀರಿದ ದೈವ...

ನೀತಿ ಪದಗಳು

ನವೆಂ ೦೯ ಬ್ಲಾಗ್ ೧,೨೫೬ ವೀಕ್ಷಣೆ

ಓದದ ಬಾಯ್,ಅಮೃತಾನ್ನವ ಮೋದದ ಬಾಯ್ ಸಜ್ಜನರ್ಕಳಮ್ ಪ್ರಿಯದಿಂದಮ್ ಆದರಿಸದ ಬಾಯ್, ಅದು ತಾಮ್ ಮೇದಿನಿಯೊಳ್ ಬಿಲದ ಬಾಯಕ್ಕು ಚೂಡಾರತ್ನ| ಸದ್ವಿಚಾರಗಳನ್ನು ಓದದ ಬಾಯಿ ಒಳ್ಳೆಯ ಆಹಾರವನ್ನು ತಿನ್ನದ ಬಾಯಿ ಸಜ್ಜನರನ್ನು ಪ್ರಿಯದಿಂದ ಆದರಿಸದ ಬಾಯಿ-ಅದು ಭ...

ಚಿಕ್ಕಂದಿನ ಆಟದ ನೆನಪುಗಳು

ನವೆಂ ೦೭ ಬ್ಲಾಗ್ ೨,೬೬೦ ವೀಕ್ಷಣೆ

ಇಂದಿನ ಮಕ್ಕಳಿಗೆ" ಅಮ್ಮನ ಆಟ" ಅಂದ್ರೆ ಗೊತ್ತಾ? ಅಮ್ಮನ ಆಟ ಏನು ಕ್ರಿಕೆಟ್ ಬಿಟ್ಟು ಯಾವ ಆಟವೂ ಅನೇಕ ಮಕ್ಕಳಿಗೆ ಗೊತ್ತೇ ಇಲ್ಲ. ನನ್ನ ಬಾಲ್ಯದ ನೆನಪು ಸ್ವಲ್ಪ ಮಾಡಿಕೊಳ್ತೀನಿ. ಶಾಲೆ ಬಿಟ್ಟು ಮನೆಗೆ ಬಂದರೆ ಸಾಕು ನಾವು ಒಂದೈದಾರು ಮಕ್ಕಳು ಒಟ್ಟಿ...

ನಮ್ಮ ಸಾಮಾಜಿಕ ಕಳಕಳಿ

ನವೆಂ ೦೬ ಚರ್ಚಾವೇದಿಕೆ ೧,೭೬೪ ವೀಕ್ಷಣೆ

ಇತ್ತೀಚಿಗೆ ದೇಶದೆಲ್ಲೆಡೆ ಧರ್ಮದ ಹೆಸರಲ್ಲಿ ತುಂಬಾ ಚರ್ಚೆಗಳು ನಡೆಯುತ್ತಿದೆ. ಕ್ರೈಸ್ತ ಮತಕ್ಕೆ ಮತಾಂತರದ ವಿಚಾರದಲ್ಲಿ ಆರಂಭವಾದ ಚರ್ಚೆ, ಇದೀಗ ನಾನೆಷ್ಟು ಕಟ್ಟರ್ ಹಿಂದು? ಅಥವಾ ನಾನೆಷ್ಟು ಹಿಂದು ವಿರೋಧಿ? ಎಂಬುದನ್ನು ಸಾಬೀತು ಪಡಿಸಿಕೊಳ್ಳಲು...

ಒಂದು ವೈಕುಂಠ ಸಮಾರಾಧನೆಯ ನೆನಪು

ನವೆಂ ೦೪ ಚರ್ಚಾವೇದಿಕೆ ೨,೫೬೮ ವೀಕ್ಷಣೆ

ಬಂಧು ಒಬ್ಬರ ಮನೆಯಲ್ಲಿ ಅವರ ತಂದೆಯ ವೈಕುಂಠ ಸಮಾರಾಧನೆ.ಸಾಕಷ್ಟು ಜನ ಬಂದು ಊಟಮಾಡಿ ಆರಮವಾಗಿ ಹರಟೆ ಹೊಡೆಯುತ್ತಾ ಮನೆಮುಂದೆ ಕುಳಿತಿದ್ದಾರೆ.ಒಬ್ಬ ಹುಡುಗ ಬಿಕ್ಷೆ ಬೇಡಲು ಬಂದಿದ್ದಾನೆ. ಅವನನ್ನು ನೋಡಿದರೆ ನಿತ್ಯ ಅವನದು ಅದೇ ಕಾಯಕವಲ್ಲ ಎಂದು ಗೊತ...

ಪಾಣಿನಿ

ನವೆಂ ೦೩ ಪುಟ ೫೧ ವೀಕ್ಷಣೆ

ಒಂದು ಗುರುಕುಲ. ಗುರುಗಳಲ್ಲಿಗೆ ತಾಯಿಯೊಬ್ಬಳು ಬರುತ್ತಾಳೆ.ಜೊತೆಯಲ್ಲಿ ಅವಳ ಮಗು. ಗುರುಗಳಿಗೆ ಕೈ ಮುಗಿದು ಮಗನಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸುತ್ತಾಳೆ. ಮಗುವಿನ ಕೈ ನೋಡಿದ ಗುರುಗಳು ಮಗುವಿನ ಹಸ್ತದಲ್ಲಿ ವಿದ್ಯಾರೇಖೆ ಯಿಲ್ಲವಾದ್ದರಿಂದ...

ದಾರಿ ಸಿಕ್ಕ ಮಾತ್ರಕ್ಕೆ ಊರು ಸಿಗಲ್ಲಾ!

ನವೆಂ ೦೨ ಉಲ್ಲೇಖಗಳು ೮೪೫ ವೀಕ್ಷಣೆ

ಕೃಷ್ಣಶಾಸ್ತ್ರಿಗಳು ಶಾಲೆಯಲ್ಲಿ ಪಾಠ ಮಾಡ್ತಾ ಇರ್ತಾರೆ.ಇದ್ದಕ್ಕಿದ್ದಂತೆ ಮುಕುಂದೂರು ಸ್ವಾಮಿಗಳು ಶಾಲೆಗೆ ಬಂದುಬಿಡ್ತಾರೆ."ನಾನೂ ಒಂದಿಷ್ಟು ಪಾಠ ಕೇಳ್ತೀನಿ ಮಗಾ!" ಸ್ವಾಮಿಗಳ ಮಾತು ಕೇಳಿದ ಶಾಸ್ತ್ರಿಗಳಿಗೆ ಏನೂ ಹೇಳಲು ತೋಚಲೇ ಇಲ್ಲ. ಕೊನೆಯ ಬೆಂ...

ಯಾರು ಬಡವ?

ನವೆಂ ೦೧ ಚರ್ಚಾವೇದಿಕೆ ೨,೨೦೭ ವೀಕ್ಷಣೆ

ಮೊನ್ನೆ ನನ್ನ ಹಳ್ಳಿಗೆ ಹಬ್ಬ ಆಚರಿಸಲು ಹೋಗಿದ್ದೆ. ಅಲ್ಲಿ ನಮಗೆ ಒಂದು ಎಕರೆ ತೋಟ,ಒಂದು ಹಿತ್ತಲು[ಕೈತೋಟ],ಅಲ್ಲೊಂದು ಚಿಕ್ಕ ಮನೆ, ಮುಖ್ಯ ಬೀದಿಯಲ್ಲಿ ವಾಸಕ್ಕೊಂದು ಮನೆ ಇದೆ. ನಾವು ಮೂರು ಜನ ಸೋದರರು.ಅಪ್ಪ ಅಮ್ಮ ಸ್ವರ್ಗಸ್ತರಾಗಿ ೮-೧೦ ವರ್ಷಗಳಾ...

ಮತಾಂತರ ಚರ್ಚೆ

ನವೆಂ ೦೧ ಚರ್ಚಾವೇದಿಕೆ ೫,೮೭೬ ವೀಕ್ಷಣೆ

ವಿಜಯಕರ್ನಾಟಕದಲ್ಲಿ ಬೈರಪ್ಪನವರ ಲೇಖನದೊಂದಿಗೆ ಮತಾಂತರದ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದ್ದು ಬಹುಶ: ಪತ್ರಿಕಾರಂಗದಲ್ಲಿ ಒಂದು ಇತಿಹಾಸ ನಿರ್ಮಾಣವಾಗಬಹುದೇನೋ!ನಮ್ಮದೇಶದಲ್ಲಿ ಪರಕೀಯರ ಆಕ್ರಮಣಕಾಲದಿಂದಲೇ ಹಿಂದುಗಳನ್ನು ಇಸ್ಲಾಮ್ ಮತಕ್ಕೆ ಮ...