ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹರಿಹರಪುರ

ಡಿಸೆಂ ೧೮ ಬ್ಲಾಗ್ ೨,೮೧೯ ವೀಕ್ಷಣೆ

ಭಾಗ-೧

ದೇವಾಲಯ ಸುತ್ತುತ್ತಿರುವ ವರಾಹ.

ಡಿಸೆಂ ೧೬ ಪುಟ ೪೦ ವೀಕ್ಷಣೆ

ನಿನ್ನೆ ಮೊನ್ನೆಯಿಂದ ಹಂದಿಯೊಂದು ದೇವಾಲಯ ಸುತ್ತುತ್ತಿರುವ ದೃಷ್ಯವನ್ನು ಟಿ.ವಿ-೯ ರಲ್ಲಿ ತೋರಿಸಲಾಗುತ್ತಿದೆ. ನೀವೂ ನೋಡಿರಬಹುದು. ಆಂದ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿನ ಒಂದು ದೇವಾಲಯದ ಕಥೆ ಇದು. ಪಾಪ! ಆ ಹಂದಿ ಯಾಕೆ ಹಾಗೆ ಸುತ್ತು ಹಾಕುತ್...

ಮೂರನೇ ದಾರಿ

ಡಿಸೆಂ ೧೪ ಪುಟ ೫೨ ವೀಕ್ಷಣೆ

ಸಂಪದದಲ್ಲಿ ಆರೋಗ್ಯಕರ ಚರ್ಚೆಗಳು ಆಗುತ್ತಲೇ ಇವೆ.ಇದೊಂದು ಶುಭಸೂಚನೆ ಎಂದು ನನ್ನ ನಂಬಿಕೆ. ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಸರಳವಾಗಿ ಬರೆಯುವೆ.ಇದಕ್ಕೆ ಸಂಪದಿಗರ ಸ್ಪಂಧನ ಬೇಕು. ಮೂರನೇ ದಾರಿ:

ಭಾರತದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮೀಯರು ಭಾರತೀಯರಲ್ಲವೇ?

ಡಿಸೆಂ ೧೦ ಚರ್ಚಾವೇದಿಕೆ ೨,೩೫೫ ವೀಕ್ಷಣೆ

ಹಾಸನದಲ್ಲಿ ಮೊನ್ನೆ ಒಂದು ಕಾರ್ಯಕ್ರಮ. ಚಿತ್ರದುರ್ಗದ ಮುರಘಾ ಮಠದ ಸ್ವಾಮೀಜಿ ಪೂಜ್ಯ ಶ್ರೀ ಶಿವ ಶರಣರೊಂದಿಗೆ ಮುಕ್ತಚಿಂತನ.ವಾಮ ಪಂಥೀಯ ಚಿಂತಕರೇ ಹೆಚ್ಚು ಸಂಖ್ಯೆಯಲ್ಲಿದ್ದರೂ ನಮ್ಮಂಥಹ ವಾಮ ಪಂಥೀಯರಲ್ಲದವರೂ ಇದ್ದೆವು. ಹಿಂದು ಸಮಾಜದಲ್ಲಿ ತುಳಿತಕ...

ಶಾಲೆಗೆ ಆಟೋ ಗಳಲ್ಲಿ ಹೋಗುವ ನಮ್ಮ ಮಕ್ಕಳು ಎಷ್ಟು ಸೇಫ್?

ಡಿಸೆಂ ೦೮ ಪುಟ ೫೦ ವೀಕ್ಷಣೆ

ನೀವೆಲ್ಲಾ ಇಂದಿನ ಪತ್ರಿಕೆಯಲ್ಲಿ ಸುದ್ದಿ ನೋಡಿದಿರಾ? ನೋಡಿಯೇ ಇರುತ್ತೀರಿ. ಚನ್ನರಾಯಪಟ್ಣದಲ್ಲಿ ಗೂಡ್ಸ್ ವಾಹನದಲ್ಲಿ ತುಂಬಿದ್ದ ೧೫೦ ಶಾಲಾ ಮಕ್ಕಳಲ್ಲಿ ಉಸಿರುಕಟ್ಟಿ ಒಂದು ಮಗು ಸಾವು. ನೂರಾರು ಮಕ್ಕಳಿಗೆ ಮಾನಸಿಕ ಆಘಾತ. ಗೂಡ್ಸ್ ಟೆಂಪೋನಲ್ಲಿ ತು...

ಆತ್ಮಾವಲೋಕನ

ಡಿಸೆಂ ೦೭ ಪುಟ ೯೧ ವೀಕ್ಷಣೆ

ಉಪನ್ಯಾಸ ಮಾಡುವುದು, ಚಿಂತನೆಗಳನ್ನು ಬರೆಯುವುದು ಸುಲಭ. ಮನಸ್ಸಿನಲ್ಲಿ ಮೂಡುವ ಒಳ್ಳೆಯ ಭಾವನೆಗಳಿಗೆ ಅಕ್ಷರ ಕೊಡುವ ಕೆಲಸವನ್ನು ಮಾಡಿದರೆ ಲೇಖನಗಳು ಮೂಡಿಬಂದುಬಿಡುತ್ತವೆ. ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚಾರವಾಗಲೀ ನಮ್ಮ ಮನೆಯಲ್ಲ...

ನಿಲುಕದ ಸುಖ

ಡಿಸೆಂ ೦೭ ಪುಟ ೩೪ ವೀಕ್ಷಣೆ

ಒಂದು ಕವನ ಓದಿ... ಕಾಣದಾ ಫಲಕಾಗಿ ಕೈಚಾಚಿ ನಿಂತಿರುವೆ| ನಿಲುಕದಾ ಸುಖಕಾಗಿ ಪರಿತಪಿಸುತಿರುವೆ| ಶಿವಕೊಟ್ಟ ಫಲವ ಉಣಬಯಸದಾ ನೀನು... ನಿನ್ನ ಸತ್ವವ ಮರೆತು ಕುಬ್ಜ ನಾಗಿರುವೆ|| ಓ ಮನವೆ ನೀನೋಡು ನಿನ್ನ ನಿಜ ರೂಪವಾ| ಸಂತಸದಿ ಅನುಭವಿಸು ಶಿವಕೊಟ್ಟ ಫ...

ಇತಿಹಾಸ ನಿರ್ಮಾಣ ಮಾಡುವವರು ನೀವೇ ಏಕಾಗಬಾರದು? -ಮಾತಾಜಿ ವಿವೇಕಮಯೀ

ಡಿಸೆಂ ೦೨ ಪುಟ ೯೯ ವೀಕ್ಷಣೆ

[ಮನವಿ: ಲೇಖನ ಒಂದು ಸ್ವಲ್ಪ ಉದ್ದವಾದಾಗ ಓದುವ ತಾಳ್ಮೆ ಇಲ್ಲ ವಾಗುತ್ತೆ. ಆದರೆ ನಿಮಗಾಗಿ, ನಿಮ್ಮ ಮಕ್ಕಳ ಉತ್ತಮ ಭವಿಷ್ಯಕಾಗಿ ಈ ಲೇಖನ ಓದಿ. ನನ್ನ ಒಂದು ಮಾತೂ ಕೂಡ ಇದರಲ್ಲಿಲ್ಲ. ಆದರೆ ಮಾತಾಜಿ ವಿವೇಕಮಯೀ ಅವರ ಕಳಕಳಿಯ ಮಾತುಗಳು ನಮಗೆ ದಾರಿ ದೀಪ...

ಆಪತ್ತಿಗಾದವನೇ ನೆಂಟ

ನವೆಂ ೩೦ ಬ್ಲಾಗ್ ೧೪,೮೭೭ ವೀಕ್ಷಣೆ

ಅಣ್ಣ-ತಮ್ಮ, ಅಕ್ಕ-ತಂಗಿ,ಬಂಧು-ಬಳಗ; ಈ ಸಂಬಂಧಗಳ ಬಗೆಗೆ ಸ್ವಲ್ಪ ಚಿಂತನ-ಮಂಥನ ನಡೆಸಬೇಕೆನಿಸಿದೆ. " ಆಪತ್ತಿಗಾದವನೇ ನೆಂಟ" ಎಂಬುದು ಎಷ್ಟು ಅನುಭವದ ನುಡಿ! ಗಾದೆಯಮಾತುಗಳು ನಮ್ಮ ಹಿರಿಯರ ಅನುಭವದ ನುಡಿಗಳೇ ಹೌದು. ಒಂದು ಕುಟುಂಬದಲ್ಲಿ ಹುಟ್ಟಿದ ನ...

ಅಶ್ರು ತರ್ಪಣ

ನವೆಂ ೨೭ ಪುಟ ೫೧ ವೀಕ್ಷಣೆ

ಅಶ್ರುತರ್ಪಣ: ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ, ಅಮಾಯಕರಿಗೆ. ಇಲ್ಲಿತನಕ ೧೦೧ ಜನರ ಬಲಿ ೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ; ಏನೀ ಹುಚ್ಚಾಟ? ಯಾರ ಸಿಟ್ಟಿಗೆ ಯಾರ ಬಲಿ? ಇನ್ನಾದರೂ ಎಚ್ಚರ! ಎಚ್ಚರ! ಎಚ್...

ಹಾಸನದಲ್ಲಿ ಗುರು ಚಿಂತನ ಕಾರ್ಯಕ್ರಮ

ನವೆಂ ೨೬ ಕಾರ್ಯಕ್ರಮ ೮೦೫ ವೀಕ್ಷಣೆ

ಹಾಸನ ತಾಲ್ಲೂಕ್ ಶಿಕ್ಷಕರಿಗಾಗಿ ಬೆಂಗಳೂರಿನ ಭವತಾರಿಣಿ ಆಶ್ರಮ ನಡೆಸಿಕೊಡುವ "ಗುರುಚಿಂತನ" ಶಿಕ್ಷಕರ ಸಮಾವೇಶ ದಿನಾಂಕ:೧.೧೨.೨೦೦೮ ಸೋಮವಾರ ಸಮಯ: ಬೆಳಗಿನ ೮.೪೫ ರಿಂದ ಸಂಜೆ ೪.೩೦ ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಹಾಸನ ಮಾರ್ಗದರ...