ಹರಿಹರಪುರಶ್ರೀಧರ್
hariharapurasridhar
ನಮ್ಮ ಶ್ರೇಷ್ಠತೆ
ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಟವತ್ ಆತ್ಮವತ್ ಸರ್ವಭೂತೇಷು ಯ: ಪಶ್ಯತಿ ಸ ಪಂಡಿತ:
ಮನ ಕಲಕಿದ ಪ್ರದೀಪ
ಕಛೇರಿಯಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೆ. ಕ್ಯಾಲ್ಕುಲೇಟರ್,ಎಮರ್ಗೆನ್ಸಿ ಲೈಟ್, ಇತ್ಯಾದಿ ವಸ್ತುಗಳನ್ನು ಹಿಡಿದುಕೊಂಡು ಒಬ್ಬಹುಡುಗ ಬಂದ.ವಯಸ್ಸು ೧೫-೧೬ ಇರಬಹುದು. ಅವನು ತನ್ನ ವಯಸ್ಸನ್ನು ೧೮ ಅಂತಾ ಹೇಳಿದ್ದ. ವ್ಯಾಪಾರ ಮಾಡೋ ಹುಡುಗನ ವಯಸ್ಸು...
ಅಕ್ಷರದಲ್ಲಿ ಆಟ
ಈ ಪ್ರಸಂಗ ಎಲ್ಲಿಯದು ಎಂದು ಮರೆತಿರುವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎಂತಹ ಚಮತ್ಕಾರಗಳಿರುತ್ತವೆ! ಎಂಬುದನ್ನು ಇಲ್ಲಿ ನೋಡಿ. ಈ ವಾಕ್ಯ ಓದಿ... "ದನವ ಕಡಿದು ಕಡಿದು ಗುಡಿಗೆ ತುಂಬಿದರು" - ಇಂದಿನ ದಿನಗಳಲ್ಲಿ ಇಷ್ಟನ್ನೇ ಓದಿದರೆ ಎಂತಹ ಆಭಾಸ ವ...
ಭ್ರಮೆ
ಇದು ನನ್ನ ಮನೆಯು ಮನೆಯಲ್ಲಿ ಸಿರಿಯು ಇದಕೆಲ್ಲ ನಾನೆ ಒಡೆಯ| ಅದು ನಿನ್ನ ಭ್ರಮೆಯು ಸಿರಿಗಿಲ್ಲ ನೆಲೆಯು ಜಗಕೆಲ್ಲ ಆತ ಒಡೆಯ|| ನೀ ನಿರುವ ಮನೆಯ ತಳಹದಿಯಲಿರುವ ಕಲ್ಲನ್ನು ಕೇಳಿ ನೋಡು| ಮನೆ ತುಂಬ ಇರುವ ಮರಮುಟ್ಟುಗಳ ಬಾಯಲ್ಲಿ ಕಥೆಯ ಕೇಳು|| ಜಗಕೆಲ್...
ಹೀಗೇ ಸುಮ್ಮನೆ...
ಪತ್ರಿಕೆಗಗಳಲ್ಲಿ, ಇಂಟರ್ ನೆಟ್ ನಲ್ಲಿ ಬರವಣಿಗೆಗಳಿಗೇನೂ ಕೊರತೆ ಇಲ್ಲ. ಆದರೆ ನಾವು ಯಾಕಾಗಿ ಬರೆಯುತ್ತೇವೆ? ತಲೆ ಕೆಡಸಿಕೊಂಡು ಬರೆಯುವ ನನ್ನ ಮಿತ್ರರು ಸ್ವಲ್ಪ ನಮ್ಮ ತಲೆ ಒಳಗೆ ಏನಿದೆ? ಅಂತಾ ಹಂಚಿಕೊಳ್ಳುವಿರಾ?
ಅಮ್ಮ ಹೇಳಿದ್ದೆಲ್ಲಾ ಸತ್ಯ:
ಮನೆಯಲ್ಲಿ ತಂದೆ ತಾಯಿ ಆಡುವ ಮಾತುಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಒಂದು ಸತ್ಯ ಘಟನೆಯನ್ನು ಓದಿ. ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ "ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದ...
ತೊಟ್ಟಿಮನೆ
ಊರಗೌಡರ ತೊಟ್ಟಿಮನೆಯಲಿ ಇದ್ದ ಜನಗಳು ನೂರು| ರಾಜಠೀವಿಯಲಿ ಗೌಡರು ಹೊರಟರೆ ನಡುಗುತ್ತಿತ್ತು ಸೂರು|| ಒಂದು ಹೊತ್ತಿಗೆ ನೂರು ಜನಗಳ ಊಟವು ಒಮ್ಮೆಲೆ ನಡೆದಿತ್ತು| ಒಟ್ಟಿಗೆ ಕುಣಿಯುತ ಒಟ್ಟಿಗೆ ಕಲಿಯುತ ಆಟ ಪಾಠವು ನಡೆದಿತ್ತು|| ಕೆಲಸದ ಹಂಚಿಕೆಯಾಗಿತ್...
ಗುರು-ಶಿಷ್ಯ
ಶಂಕರಾಚಾರ್ಯರ ಒಬ್ಬ ಶಿಷ್ಯ. ನಿತ್ಯವೂ ಉಳಿದ ಶಿಷ್ಯಯರೊಡನೆ ಮೌನವಾಗಿ ಕುಳಿತುಕೊಳ್ಳುತ್ತಿದ್ದ.ಮಾತೇ ಇಲ್ಲ. ಉಳಿದ ಶಿಷ್ಯರೆಲ್ಲರಿಗೆ ಇವನ ಬಗ್ಗೆ ಅಸಡ್ಡೆ. ಇವನೊಬ್ಬ ಪೆದ್ದನೆಂಬ ಪಟ್ಟ. ಈ ಶಿಷ್ಯನಾದರೋ ಗುರುವಿನ ಮುಂದೆ ಕುಳಿತರೆ ಗುರುಗಳನ್ನೇ ತದೇಕ...
ರಾಷ್ಟ್ರ ಗೀತೆ
ನನಗೆ ಒಂದು ಎಸ್.ಎಮ್.ಎಸ್. ಬಂದಿದೆ " ?! UNESCO announces d best National anthem in the World is Indian Janaganamana" - Proud to be an Indian"
ತೊಟ್ಟಿಮನೆ
ಊರಗೌಡರ ತೊಟ್ಟಿಮನೆಯಲಿ ಇದ್ದ ಜನಗಳು ನೂರು| ರಾಜಠೀವಿಯಲಿ ಗೌಡರು ಹೊರಟರೆ ನಡುಗುತ್ತಿತ್ತು ಸೂರು| ಒಂದು ಹೊತ್ತಿಗೆ ನೂರು ಜನಗಳ ಊಟವು ಒಮ್ಮೆಲೆ ನಡೆದಿತ್ತು| ಒಟ್ಟಿಗೆ ಕುಣಿಯುತ ಒಟ್ಟಿಗೆ ಕಲಿಯುತ ಆಟ ಪಾಠವು ನಡೆದಿತ್ತು|| ಕೆಲಸದ ಹಂಚಿಕೆಯಾಗಿತ್ತ...
ಬೊಗಸೆ ಬೆಳಕು
ಹಾಸನ ಸ್ಥಳೀಯ ಪತ್ರಿಕೆ ಹಾಸನವಾಣಿಯ ಭಾನುವಾರದ ಪತ್ರಿಕೆಯಲ್ಲಿ ಮಿತ್ರ ಬೇಲೂರುನವಾಬ್ "ಬೊಗಸೆಬೆಳಕು" ಎಂಬ ಕಾಲಂ ಬರೀತಾರೆ.ಕಳೆದ ೫-೬ ತಿ೦ಗಳಿನಿ೦ದ ನವಾಬ್ ಕಾಲಂ ಓದಿದಾಗಲೆಲ್ಲಾ ಪತ್ರಿಕೆಗೆ ಬರೆದು ನವಾಬ್ ಗೆ ಒಂದು ತ್ಯಾಂಕ್ಸ್ ಹೇಳಬೇಕು ಅಂದುಕೊಳ್...