ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿರಾಶೆ ಹರಿಯಿತು

ಮೇ ೨೦ ಬ್ಲಾಗ್ ೭೪೦ ವೀಕ್ಷಣೆ

ಮತದಾನದ ಮುಂಚೆ ಅದೆಂತಹಾ ಆತಂಕ! ಇನ್ನು ಈ ದೇಶಕ್ಕೆ ಭವಿಷ್ಯ ವಿಲ್ಲ ಯಾವ ಪಕ್ಷಕ್ಕೂ ಗದ್ದುಗೆ ಸುಲಭವಲ್ಲ! ಎನ್ಡಿಏ,ಯುಪಿಏ,ಮೂರನೇಕೂಟ, ನಾಲ್ಕನೇ ಕೂಟ!! ಈ ಭಾರೀ ನಮ್ಮ ದೇಶವನ್ನು ಆ ದೇವರೇ ಕಾಪಾಡಬೇಕು!! ಎಲ್ಲಾ ಚಿಂದಿ ಚಿಂದಿ!!

ನಾ ಸತ್ತಂತೆ ನಟಿಸಿದಾಗ!

ಮೇ ೧೯ ಬ್ಲಾಗ್ ೧,೩೮೮ ವೀಕ್ಷಣೆ

ನಾನೊಮ್ಮೆ ಯೋಚಿಸಿದ್ದುಂಟು ನಾನು ಸತ್ತಂತೆ ನಟಿಸ ಬೇಕು| ಹಾರ ತುರಾಯಿಗಳ ಭಾರದಿಂದ ಬಳಲಿ ಹೋಗ ಬೇಕು| ನನ್ನ ಬಂಧುಬಳಗ,ಸ್ನೇಹಿತರು,ಹಿತಚಿಂತಕರು, ಸಾಹಿತ್ಯ ಕ್ಷೇತ್ರದ ಮಿತ್ರರು ಜಾತ್ರೆ ಯೋಪಾದಿಯಲಿ ಸೇರುವುದ ಕಿರಿಗಣ್ಣಿನಿಂದಲೇ ನೋಡಬೇಕು| ಅಣ್ಣ ತಮ...

ಮೆನ್ಸ್ ಪಾರ್ಲರ್

ಮೇ ೧೭ ಬ್ಲಾಗ್ ೧,೫೬೧ ವೀಕ್ಷಣೆ

ಅನೇಕ ದಿನಗಳಿಂದ ನನ್ನನ್ನು ಬಲು ಆಕರ್ಷಿಸಿದ್ದ ಇಬ್ಬರು ತರುಣರನ್ನು ಇಂದು ಮಾತನಾಡಿಸಲು ಅವಕಾಶವಾಯ್ತು.ಸದಾ ಹಸನ್ಮುಖಿಗಳಾಗಿರುವ ಈ ಇಬ್ಬರು ತರುಣರು ತಾವು ಮಾಡುವ ಕಾಯಕದಲ್ಲಿ ಕಿಂಚಿತ್ ಬೇಸರಿಸದೆ ಅದೆಷ್ಟು ಜನ ಗಿರಾಕಿಗಳು ಬಂದರೂ ಬಲು ತಾಳ್ಮೆಯಿಂದ...

ಅಂದಿನ ನೆನಪು

ಮೇ ೧೫ ಬ್ಲಾಗ್ ೧,೦೭೯ ವೀಕ್ಷಣೆ

೧೯೭೭ ನೇ ವರ್ಷ ಇರಬಹುದು.ಅಣ್ಣ ಕೆಲಸಕ್ಕಾಗಿ ಅಪ್ಲೆ ಅಪ್ಲೆ ನೋ ರಿಪ್ಲೆ ಎಂಬಂತೆ ನಿತ್ಯವೂ ಒಂದಿಲ್ಲೊಂದು ಕೆಲಸಕ್ಕಾಗಿ ಅರ್ಜಿ ಹಾಕುತ್ತಲೇ ಇದ್ದ. ದೂರವಾಣಿ ಕಾರ್ಖಾನೆಯಲ್ಲಿ ನನ್ನ ತರಬೇತಿ ಮುಗಿದು ಹೊರಗಟ್ಟಿ ಯಾಗಿತ್ತು.ನನಗೂ ಕೆಲಸ ಇಲ್ಲ. ಅಣ್ಣನಿ...

ಹೆಸರಿನ ಮಹತ್ವ

ಮೇ ೧೪ ಬ್ಲಾಗ್ ೨,೫೭೦ ವೀಕ್ಷಣೆ

ಹಿಂದಿನಕಾಲದಲ್ಲಿ ಕೆಲವು ವರ್ಗಗಳಲ್ಲಿ ಅಡ್ಡಾದಿಡ್ಡಿ ಹೆಸರು ಇಟ್ಟಿದ್ದರೆ ಮುಂದುವರೆದ ಇಂದಿನ ದಿನಗಳಲ್ಲಿ ನಾಜೂಕಾಗಿ ಏನೇನೋ ಹೆಸರಿಡುವುದು ರೂಡಿಗೆ ಬಂದಿದೆ. ಆದರೆ ದೇವರ ಹೆಸರುಗಳನ್ನು ಮಕ್ಕಳಿಗೆ ನಾಮಕರಿಸುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು...

ಹೆಸರಲ್ಲೇ ಎಲ್ಲಾ ಇದೆ!

ಮೇ ೧೪ ಬ್ಲಾಗ್ ೬೭೨ ವೀಕ್ಷಣೆ

ರೂಪಮಂಜುನಾಥ್ ಇವತ್ತು ಸಂಪದದಲ್ಲಿ ಒಂದು ಲೇಖನ ಬರೆದಿದ್ದಾರೆ." ನಿಮ್ಮ ಹೆಸರೇನು? " ಲೇಖನ ಓದಿದಾಗ ನಮ್ಮೂರಲ್ಲಿ ಈಗಲೂ ಚಾಲ್ತಿಯಲ್ಲಿರುವ ವಿಚಿತ್ರವಾದ ಹೆಸರುಗಳು ನೆನಪಿಗೆ ಬಂತು .ಅಷ್ಟನ್ನೂ ಪ್ರತಿಕ್ರಿಯೆಯಲ್ಲಿ ಬರೆಯುವ ಬದಲು ಪ್ರತ್ಯೇಕ ಬರಹ ಮಾ...

ಊರ ಮದುವೆ ಭಾಗ-೩

ಮೇ ೧೦ ಪುಟ ೩೬ ವೀಕ್ಷಣೆ

ಮೇಲಿನ ಶೀರ್ಷಿಕೆಯಡಿಯಲ್ಲಿ ಎರಡು ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಕಳೆದ ಮೇ ೬ ರಂದು ಈ ಮದುವೆ ಯಶಸ್ವಿಯಾಗಿ ನಡೆದಿದೆ.ಮದುವೆಯ ಕೆಲವು ವಿಶೇಷಗಳು ಸಂಪದಿಗರಿಗಾಗಿ. * ಊರಜನರೇ ನಿಮಿಸಿದ ಪೆಂಡಾಲಲ್ಲಿ ಮದುವೆ * ಕೆಲವು ತರುಣರು ಬಾಳೆಕಂದು ಮಾವಿನ ಸೊ...

ನಮ್ಮ ಶಾಲೆಗಳಲ್ಲಿ ನೀಡುತ್ತಿರುವ ಶಿಕ್ಷಣದ ಬಗ್ಗೆ ಏನಂತೀರಿ?

ಏಪ್ರಿಲ್ ೧೯ ಪುಟ ೪೦ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಹಾಸನದ ವೈದ್ಯ ದಂಪತಿಗಳ ಮಗ ಪಿಯುಸಿ ಓದುತ್ತಿದ್ದವನು ಆತ್ಮಹತ್ಯೆ ಮಾಡಿಕೊಂಡ.ಮತ್ತೊಬ್ಬ ವಿದ್ಯಾರ್ಥಿನಿ ನೇಣಿಗೆ ಶರಣಾದಳು. ಹೀಗೆ ಪ್ರತೀ ವರ್ಷ ಅಲ್ಲೊಂದು ಇಲ್ಲೊಂದು ವಿದ್ಯಾರ್ಥಿ ಅತ್ಮಹತ್ಯೆ ಪ್ರಕರಣಗಳು ಮರುಕಳಿಸುತ್ತಲೇ ಇ...