ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ?

ಜನ ೧೭ ಪುಟ ೩೦ ವೀಕ್ಷಣೆ

ಯಾಕೆ ಕಾರಣ ವಿಲ್ಲದೆ ಬೇಜಾರಾಗುತ್ತದಲ್ಲ? ಇದ್ದಕ್ಕಿದ್ದಂತೆ ಮನಸ್ಸಿಗೆ ನೋವಾಗುತ್ತದಲ್ಲ? ಈ ಪ್ರಶ್ನೆಯನ್ನು ಗುರುಗಳಿಗೆ ಶಿಷ್ಯನೊಬ್ಬ ಕೇಳಿದ. ಗುರುಗಳು ಹೇಳಿದರು:

ಕುಟುಂಬ ಮಿಲನ

ಜನ ೧೬ ಬ್ಲಾಗ್ ೨,೩೭೭ ವೀಕ್ಷಣೆ

೨೪.೧.೨೦೦೯ ಶನಿವಾರ ಮತ್ತು ೨೫.೧.೨೦೦೯ ಭಾನುವಾರಗಳಂದು ಹಾಸನದ ನನ್ನ ಮಿತ್ರ ಅನಂತನಾರಾಯಣ ಇವರ ಮನೆಯಲ್ಲಿ ಒಂದು ವಿಶಿಷ್ಠ ಕಾರ್ಯಕ್ರಮ.ಹೆಸರು" ಕುಟುಂಬ ಮಿಲನ". ಅವರ ಬಂಧು ಬಾಂಧವರನ್ನೆಲ್ಲಾ ಅಂದು ಹಾಸನದ ಸಮೀಪ ಇರುವ ಕೌಶಿಕ ಗ್ರಾಮದಲ್ಲಿ ಸೇರಿಸುತ...

ಮಂಗಲ ದ್ರವ್ಯಗಳ ಪಾವಿತ್ರ್ಯ

ಜನ ೧೫ ಪುಟ ೪೭ ವೀಕ್ಷಣೆ

ನಮ್ಮಲ್ಲೆಲ್ಲಾ ಒಂದು ಸಂಪ್ರದಾಯ ಬೆಳೆದು ಬಂದಿದೆ. ಮನೆಗೆ ಮುತ್ತೈದೆ ಬಂದರೆ ಅವರಿಗೆ ಒಂದು ರವಿಕೆ ಪೀಸ್, ಹೂವು, ಅರಿಶಿನ-ಕುಂಕುಮದ ಒಂದು ಪ್ಯಾಕೆಟ್, ಕೆಂಪು ಅಥವಾ ಹಸಿರು ಬಣ್ಣದ ಗಾಜಿನ ಬಳೆಗಳನ್ನು ಕೊಡುವ ಪದ್ದತಿ.ಆದರೆ ತುಂಬಾ ಜನ ಮುತ್ತೈದೆಯರಿ...

ಮಸ್ತಕದಲ್ಲೊಂದು ಸಂಕ್ರಮಣ

ಜನ ೧೩ ಪುಟ ೩೧ ವೀಕ್ಷಣೆ

ಮಕರ ಸಂಕ್ರಾಂತಿಗೆ ಮುನ್ನಾದಿನವಾದ ಇಂದು ಸಂಪದದ ನನ್ನ ಮಿತ್ರರಿಗೆ ಶುಭಕೋರಬೇಕೆನ್ನುವ ಆಲೋಚನೆ ಬಂದಾಗ ಮಸ್ತಕದಲ್ಲೊಂದು ಸಂಕ್ರಮಣ ನಡೆದಿದೆ. ಕಾಟಾಚಾರಕ್ಕೆ ಶುಭ ಕೋರುವುದೇ?

ಮರೆತು ಹೋದ ಪದಗಳು

ಜನ ೦೮ ಪುಟ ೧೫೭ ವೀಕ್ಷಣೆ

ಒರಳು: ಮಿಕ್ಸಿ ಬಂದಮೇಲೆ ಬೀಸುವಕಲ್ಲು: ಗ್ರೈಂಡರ್ ಬಂದಮೇಲೆ ಕಳೆ ಕುಡಗೋಲು, ನೇಗಿಲು, ಎತ್ತಿನ ಬಂಡಿ: ಟ್ರಾಕ್ಟರ್ ಬಂದ ಮೇಲೆ ಏತ: ಪಂಪ್ ಸೆಟ್ ಬಂದಮೇಲೆ ಕುಡಗೋಲು: ಚಾಕು ಮಾತ್ರ ಗೊತ್ತು ಕಡಗೋಲು: ಮಿಕ್ಸಿಯಲ್ಲೇ ಮೊಸರು ಕಡೆಯುವಾಗ ಹಂಡೆ: ಬಾಯ್ಲರ್...

ಕಾಗದ ಬಂದಿದೆ-ಓದುವಿರಾ?

ಜನ ೦೭ ಪುಟ ೪೭ ವೀಕ್ಷಣೆ

ಯಾವುದೋ ಹಳೆಯಪುಸ್ತಕ ಓದುತ್ತಿದ್ದೆ. ಅದರಲ್ಲಿದ್ದ ಒಂದು ಕಾಗದ ನನ್ನನ್ನು ಆಕರ್ಷಿಸಿತು.೧೯೪೫ ರಲ್ಲಿ ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದಿರುವ ಪತ್ರವದು. ಆ ಮೋಡಿ ಅಕ್ಷರವನ್ನು ಸಂಪದ ಓದುಗರಿಗೆ ತೋರಿಸ ಬೇಕೆನಿಸಿತು. ಫೋಟೋ ತೆಗೆದು ಅಪ್ ಲೋಡ್ ಮಾ...

ಮನದಾಳದ ಮಾತು

ಜನ ೦೬ ಪುಟ ೬೮ ವೀಕ್ಷಣೆ

ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ...

ತೊಟ್ಟು ಕಿತ್ತ ಹೂವು

ಜನ ೦೬ ಪುಟ ೪೯ ವೀಕ್ಷಣೆ

ಎಂತ ಚಂದದ ಹೂವು ಹೀಗಿದೇತಕೆ ಬಿತ್ತು ಮನದಲ್ಲಿ ವ್ಯಥೆಯ ಹೊತ್ತು| ಯಾವ ಬೆರಳಿದು ಕ್ರೂರ ಕೊಟ್ಟಿದೇತಕೆ ನೋವ ಉಗುರಲೀ ತೊಟ್ಟ ಕಿತ್ತು|| ನಗು ನಗುತಲಿದೆ ಇನ್ನೂ ಮುಚ್ಚಲಿಲ್ಲವೋ ಕಣ್ಣು ಪಾಪ, ಅದಕೇನು ಗೊತ್ತು: ತಾನೀಗ ಕಾಲರಾಯನ ತುತ್ತು|| ಮೆಲ್ಲ ಮೆಲ...

ಪರಿಣಾಮಕಾರಿ ಪೋಷಣೆ ಒಂದು ಕಾರ್ಯಾಗಾರ

ಜನ ೦೫ ಬ್ಲಾಗ್ ೮೬೪ ವೀಕ್ಷಣೆ

ನನ್ನ ಬರಹ ಒಂದಕ್ಕೆ ಬಂದ ಪ್ರತಿಕ್ರಿಯೆಯಲ್ಲಿ ಕೆಳಕಂಡ ಮಾಹಿತಿ ಇದೆ.ಸಂಪದ ಓದುಗರು ಪ್ರಯೋಜನ ಪಡೆಯ ಬಹುದು. ಬೆಂಗಳೂರಿನ ರಾಷ್ಟ್ರೀಯ ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ನಲ್ಲಿ "ಪರಿಣಾಮಕಾರಿ ಪೋಷಣೆ" (ಎಫೆಕ್ಟಿವ್ ಪೇರೆಂಟಿ...

ಋಣ

ಜನ ೦೩ ಪುಟ ೪೦ ವೀಕ್ಷಣೆ

ನನ್ನ ಕವನದ ಒಂದು ಸಾಲು ಹೀಗಿದೆ- "ಜಗಕೆಲ್ಲ ಬೆಳಕ ಕೊಡುವಂತ ರವಿಗೆ ನಾನೆಂಬ ಗರ್ವವಿಲ್ಲ| ಹಗಲೆಲ್ಲ ದುಡಿದು ಕತ್ತಲೆಯ ರಾತ್ರಿಯಲಿ ರವಿ ಮಾಯಾದನಲ್ಲ"

ಈಗ ಬೇಡ ಬಿಡಿ

ಜನ ೦೩ ಪುಟ ೨೭ ವೀಕ್ಷಣೆ

ನಾವಿರೋದೇ ನಿಮ್ಮ ಸೇವೆಗಾಗಿ ನೀವು ಮೈಕಿನಲ್ಲಿ ಭಾಷಣ ಬಿಗಿಯೋ ಮುನ್ನ ಸ್ಟೇಜಿನಲ್ಲಿ ಟೇಬಲ್ ಹಾಕಿ ಬ್ಯಾನರ ಕಟ್ಟಿ, ಹಾರತುರಾಯಿ ರಡಿಮಾಡಿ ಮೈಕಿನಲ್ಲಿ ಒಂಟುತ್ರಿ-ತ್ರಿ ಟು ಒನ್ ಹೇಳೋಕಾಗಿಯೇ ನಾವಿರೋದು ಬಿಡಿ|| ಮನೆ ಮನೇಗೆ ಹೋಗಿ ಕದತಟ್ಟಿ ಕೈ ಮುಗಿ...

ಮಗುವಾಗುವಾಸೆ

ಜನ ೦೨ ಬ್ಲಾಗ್ ೧,೨೪೮ ವೀಕ್ಷಣೆ

ಮಗುವಾಗುವಾಸೆ ಮನದೊಳಗೆ ಮಡುಟ್ಟಿರುವ ವಿಷಯ-ವಿಷವ ಹೊರಗಟ್ಟಿ ಮಗುವಾಗುವಾಸೆ| ಗತ್ತು ಗಮ್ಮತ್ತುಗಳ ಕಿತ್ತೆಸೆದು ಬೆತ್ತಲಾಗುವಾಸೆ| ಅಳುಕು ತಳುಕುಗಳ ಹೊಗಳಿಕೆ ತೆಗಳಿಕೆಗಳ ಹುಳುಕು ಕೊಳಕುಗಳ ಹೊರಚೆಲ್ಲುವಾಸೆ| ಒಳಗಿರದ ತೋರಿಕೆಯ ನಗುವ ನಗದೆ ಮನಬಿಚ್ಚ...