ಪಬ್ಲಿಕ್ ಮೆಮೊರಿ ಈಸ್ ಶಾರ್ಟ್
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ನಾವಿದ್ದೇವೆ. ಬ್ರಿಟಿಶರ ಆಡಳಿತವನ್ನು ದೇಶ ಕಂಡಿದೆ. ರಾಜ ಮಹಾರಾಜರ ಆಡಳಿತವನ್ನೂ ಕಂಡಿದೆ.ನಾವೀಗ ನಿಜವಾದ ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲಿ ಪ್ರಜೆಯೇ ಪ್ರಭು. ತತ್ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hariharapurasridhar
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ನಾವಿದ್ದೇವೆ. ಬ್ರಿಟಿಶರ ಆಡಳಿತವನ್ನು ದೇಶ ಕಂಡಿದೆ. ರಾಜ ಮಹಾರಾಜರ ಆಡಳಿತವನ್ನೂ ಕಂಡಿದೆ.ನಾವೀಗ ನಿಜವಾದ ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲಿ ಪ್ರಜೆಯೇ ಪ್ರಭು. ತತ್ವ...
ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಜೋಡಿಸಿಕೊಂಡಿದ್ದ ನನಗೆ ಈಗೇಕೋ ಏನೂ ಬೇಡವೆಂಬ ನಿರ್ಲಿಪ್ತ ಭಾವ.ಯಾವ ವಿಚಾರ ನನಗೆ ಒಂದು ದಿಕ್ಕು ತೋರಿಸಿತ್ತೋ, ಯಾವುದರಲ್ಲಿ ನನ್ನ ಜೀವನದ ಬಹುಪಾಲು ಸಮಯ ಹಾಸುಹೊಕ್ಕಿತ್ತೋ, ಯಾವ ವಿಚಾರಧಾರೆ ನ...
ಹಾಸನ ಸಂತೆಯ ಕೆಲವು ದೃಷ್ಯಗಳನ್ನು ನಿನ್ನೆ ನನ್ನ ಕ್ಯಾಮರದಲ್ಲಿ ಸೆರೆಹಿಡಿದಿದ್ದೆ. ಎಷ್ಟು ಚೆನ್ನಾಗಿವೆಯೋ ನನಗೆ ಗೊತ್ತಿಲ್ಲ.
ಹಾಸನದ ಸಂತೆ ಸುತ್ತಾಡಿ ಬಂದೆ ಒಂದಿಷ್ಟು ಫೋಟೋ ಹಾಕಿದ್ದೀನಿ. ನೋಡ್ತೀರಾ? [ಫೋಟೋ ಹಾಕೋಣಾ ಅಂತಿದ್ದೆ, ಅಷ್ಟರೊಳಗೆ ತುರ್ತು ಕರೆ ಬಂದಿದೆ. ನಾಳೆ ಹಾಕ್ತೀನಿ.ಕ್ಷಮೆ ಇರಲಿ.]
ಇವತ್ತು ನನ್ನ ವಂಶವೃಕ್ಷದ ಬಗ್ಗೆ ಒಂದು ಬರಹ ಇಲ್ಲೇ ಸಂಪದದಲ್ಲಿ ಹಾಕಿದೆ. ಬಹುಶ: ಅದನ್ನು ಓದಿದ ಮಿತ್ರ ಶ್ರೀಕಾಂತ್ "ವಂಶ ವೃಕ್ಷ?" ಕುಟುಕು ಬರಹ ಹಾಕಿದ್ರು. ಪರವಾಗಿಲ್ಲ.ನಾವೆಲ್ಲಾ ಮೂಲದಲ್ಲಿ ಮಂಗನಿಂದ ಮಾನವ ರಾಗಿದ್ದೇವೆಂದು ಓದಿದ್ದೇವೆ. ಕೆಲವರ...
ಹರಿಹರಪುರ ನಾರಾಯಣಪ್ಪನವರ ವಂಶ ವೃಕ್ಷ: ವೈಯಕ್ತಿಕ ಬ್ಲಾಗ್ ಬರಹವಾದ್ದರಿಂದ ತೀರಾ ಖಾಸಗೀ ವಿಚಾರವಾದ ನನ್ನ ವಂಶವೃಕ್ಷದ ಬಗ್ಗೆ ಬರೆಯುವ ಸಾಹಸ ಮಾಡಿರುವೆ.
ಚಿತ್ರ ಕೃಪೆ: ಡಾ.ನಾರಾಯಣ ಶಣೈ ಕೆ., ಮಣಿಪಾಲ್ ಗಂಗಾ ನದೀ ಬಗ್ಗೆ ಕೆಲವು ಚಿತ್ರಗಳನ್ನು ನೋಡ್ತಾ ಇದ್ದೆ. ಅಬ್ಭಾ! ನದಿಯಲ್ಲಿ ತೇಲುತ್ತಿರುವ ಅರ್ಧಂಬರ್ಧ ಸುಟ್ಟಿರುವ ಮನುಷ್ಯನ ಮೃತದೇಹಗಳು, ಕಾಗೆ- ಹದ್ಧು ಗಳು ತಿನ್ನುತ್ತಿರುವ ಹೆಣಗಳು, ಪ್ರಾಣಿಗಳ...
ಇತ್ತೀಚೆಗೆ ನಾನು ಜಿ ಮೇಲ್ ನಲ್ಲಿ ನನ್ನ ಇನ್ ಬಾಕ್ಸ್ ತೆರೆದ ಕೂಡಲೇ ಕಣ್ಣಿಗೆ ಬೀಳೋದು ಅಂದ್ರೆ, Tagged, Facebook,Twitter ಇವುಗಳ ಮೇಲ್ ಗಳು. ಅದರಲ್ಲಿ ಇಂತವರು ನಿಮ್ಮ ಸ್ನೇಹ ಬಯಸ್ತಾರೆ, ಅನ್ನೋ ಮೆಸ್ಸೇಜ್. ಇದೆಲ್ಲಾಏನು? ಇವುಗಳಿಂದ ಆಯಾ ಅ...
ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ ಬ...
ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್. ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ. -೧-
ಚಿತ್ರ ಕೃಪೆ: ಶ್ರೀ ರಮಣ ವೆಬ್ ಸೈಟ್ ನಿನ್ನೆ ಸತ್ಸಂಗದಲ್ಲಿ ನಮ್ಮ ಗುರುಗಳಿಗೆ ನನ್ನ ಮಿತ್ರ ನೊಬ್ಬ ಒಂದು ಉತ್ತಮ ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆ ,ಅದಕ್ಕೆ ನಮ್ಮ ಗುರುಗಳ ಉತ್ತರವನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನ ಮಾಡುವೆ.