ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿಹರಪುರಶ್ರೀಧರ್
ಹ

ಹರಿಹರಪುರಶ್ರೀಧರ್

hariharapurasridhar

೨೯೪ ಲೇಖನಗಳು ೨,೧೦,೪೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯಾರಿಗುಂಟು ಯಾರಿಗಿಲ್ಲ?

ಮೇ ೩೧ ಬ್ಲಾಗ್ ೮೫೧ ವೀಕ್ಷಣೆ

ಸಂಪದದಲ್ಲಿ ಬರೆಯೋದಕ್ಕೆ ಸುರು ಮಾಡ್ಕಂಡ್ ಮ್ಯಾಗೆ ಪರ್ಪಂಚದ ಎಲ್ಲಿಂದಲೋ ಸುಮ್ ಸುಮ್ಕೆ ನಿಮಗೆ ಬೋಮಾನ ಬಂದೈತೆ, ತಕ್ಕಳಿ, ತಕ್ಕಳಿ, ಅಂತಾ ಮೇಲ್ ಬರ್ತಾ ಇರ್ತೈತೆ. ನಂಗೂ ಮನೇಲ್ ಇರಾಬರಾ ಪೆಟ್ಟಿಗೇಲೆಲ್ಲಾ ಅಣ ತುಂಬ್ಕಂಡ್ ತುಂಬ್ಕಂಡ್ ಸಾಕಾಗ್ವೋಯ್ತ...

ಮೂವತ್ಮೂರು ಕೋಟಿ ದೇವತೆಗಳೆಂದರೇನು?

ಮೇ ೨೯ ಬ್ಲಾಗ್ ೧,೫೬೬ ವೀಕ್ಷಣೆ

ಇವತ್ತು ತಿಳಿದವರಿಂದ ನನ್ನ ಸಂಶಯ ಪರಿಹರಿಸಿಕೊಳ್ಳಬೇಕೂಂತ ಈ ಚುಟುಕು ಬರಹ.ಮೊದಲೇ ಹೇಳಿಬಿಡುವೆ. ನನಗೇನೂ ಗೊತ್ತಿಲ್ಲ. ಗೊತ್ತಿದ್ದವರು ಅದನ್ನು ಗೊಂದಲಕ್ಕಾಸ್ಪದ ಕೊಡದೆ ತಿಳಿಸಿಕೊಡಿರೆಂಬ ಬಿನ್ನಹ. ಈ ಭೂಮಿಯಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು...

ಈ ದೇವಾಲಯ ಯಾವುದು?

ಮೇ ೨೯ ಬ್ಲಾಗ್ ೧,೨೦೬ ವೀಕ್ಷಣೆ

ಈ ದೇವಾಲಯ ನೋಡಿದ ನೆನಪಿದೆಯೇ? ಯಾವ್ದು ಅಂತಾ ಹೇಳ್ತೀರಾ?

ಅಬ್ಭಾ! ಬೆಟ್ಟದಿಂದ ಕೆಳಗೆ ಓಡಿಬಂದೆ!

ಮೇ ೨೮ ಬ್ಲಾಗ್ ೯೭೯ ವೀಕ್ಷಣೆ

ಅಜ್ಜೀ ಹತ್ರ ತಲೆ ಸವರಿಸಿಕೊಂಡಿದ್ದೀರಾ?ಅದರ ಸುಖ ಗೊತ್ತೇ? ಈಗಿನ್ನೂ ನಾನೂ ನನ್ನ ಬಾಲ್ಯ ನೆನಪಿಸಿಕೊಂಡು ಒಂದು ಲೇಖನ ಬರೆದೆ. ಚಂದ್ರಶೇಕರ್ ಲೇಖನವೂ ಕಣ್ಣಿಗೆಬಿತ್ತು."ಬಾಲ್ಯದ ನೆನಪು" ನೇರಲೆ ಹಣ್ಣು ತಿಂದಷ್ಟೇ ಸಂತೋಶವಾಯ್ತು . ಯಾಕೆ ಗೊತ್ತಾ? ನಾ...

ಕೋಲುಬೆಲ್ಲ

ಮೇ ೨೮ ಬ್ಲಾಗ್ ೧,೧೮೩ ವೀಕ್ಷಣೆ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇವತ್ತು ಒಂದು ಸುದ್ಧಿ ಓದಿದೆ. ಕಂಪ್ಲಿ ಶಾಸಕ ಸುರೇಶ್ ಬಾಬು ಮದುವೆ ವೈಭವ. ಎರಡು ಎಕರೆ ಪ್ರದೇಶದಲ್ಲಿ ಮದುವೆ ಚಪ್ಪರ. ಅದಕ್ಕೆ ಹವಾನಿಯಂತ್ರಣ ಸೌಲಭ್ಯ. ಅದಕ್ಕಾಗಿ ಇಪ್ಪತ್ತು ಜನರೇಟರ್, ನಾಲ್ಕು ಹೆಲಿಕ್ಯಾಪ್ಟರ್, ಬ...

ಮಾವ ಸತ್ತಾಗ ಬಿಕ್ಕಿ ಬಿಕ್ಕಿ ಅಳುವ ಸೊಸೆಯರು!

ಮೇ ೨೬ ಬ್ಲಾಗ್ ೧,೯೬೪ ವೀಕ್ಷಣೆ

ಮೊನ್ನೆ ನನ್ನ ಸ್ನೇಹಿತ ಕಿಟ್ಟಿಯ ತಂದೆ ವಿಧಿವಶವಾದರು. ಆ ತಂದೆಗೆ ಮೂರು ಜನ ಗಂಡುಮಕ್ಕಳು. ಒಬ್ಬಳು ಹೆಣ್ಣುಮಗಳು. ಕಿಟ್ಟಿಯ ಅಣ್ಣಂದಿರು ತುಂಬಾ ಚೆನ್ನಾಗಿ ಬದುಕಿದ್ದಾರೆ. ಒಬ್ಬ ದಾವಣಗೆರೆಯಲ್ಲಿ ಡಾಕ್ಟರ್. ಮತ್ತೊಬ್ಬ ಬೆಂಗಳೂರಿನಲ್ಲಿ ಒಂದು ಕಂಪನ...

ನಿನಗೆ ಇದ್ ಬೇಕಿತ್ತಾ?

ಮೇ ೨೫ ಬ್ಲಾಗ್ ೧,೭೮೬ ವೀಕ್ಷಣೆ

ನನ್ ಮಗ ಹೇಳಿಯೇ ಬಿಟ್ಟ " ನಿನಗೆ ಇದ್ ಬೇಕಿತ್ತಾ?" "ಏನೋ ನಾನೇನ್ ತಪ್ಪು ಮಾಡ್ದೆ ,ಅಂತಾ ಹೀಗೆ ಮಾತಾಡ್ತಾ ಇದ್ದೀಯೋ ಅಂದ್ರೆ " ನಿನಗೆಷ್ಟು ಹೇಳಿದರೂ ಪ್ರಯೋಜನವಿಲ್ಲ ಬಿಡು" ಅಂತಾ ಅಂತಿಮ ತೀರ್ಮಾನಕ್ಕೆ ಬಂದೇ ಬಿಟ್ಟಿದ್ದ.

ಮೈಸೂರು ಅರಮನೆಯ ಸೊಬಗು

ಮೇ ೨೪ ಬ್ಲಾಗ್ ೨,೮೪೫ ವೀಕ್ಷಣೆ

ಕಳೆದ ಫೆಬ್ರವರಿಯಲ್ಲಿ ಮೈಸೂರಿಗೆ ಹೋಗಿ ಅರಮನೆಯನ್ನು ಮನತಣಿಯುವಷ್ಟು ಒಳಗೆಲ್ಲಾ ನೋಡಿ ಹೊರಬಂದು ಒಂದಿಷ್ಟು ಫೋಟೋ ತೆಗೆದೆವು. ಸಂಪದಿಗರಿಗಾಗಿ ಪೇರಿಸಿದ್ದೇನೆ.ಇನ್ನು ಬರೆಯುವುದೇನಿದೆ,ಎಲ್ಲವನ್ನೂ ಚಿತ್ರವೇ ಹೇಳುವಾಗ.

ಮನಸ್ಸಿದ್ದರೆ ಮಾರ್ಗ

ಮೇ ೨೨ ಬ್ಲಾಗ್ ೩,೫೨೨ ವೀಕ್ಷಣೆ

ನನ್ನ ಹಳ್ಳಿಯಲ್ಲಿ ನಮಗೊಂದು ಹಿತ್ತಲು. ಅದರಲ್ಲಿ ಒಂದು ಚಿಕ್ಕ ಮನೆ ಕಟ್ಟಿ ಅದರಲ್ಲಿ ಅದರಲ್ಲಿ ಹಸು ಸಾಕುವ ಯೋಜನೆ ಮಾಡಿ ವಿಫಲವಾಯ್ತು. ಹತ್ತಾರು ವರ್ಷಗಳಿಂದ ಹಾಗೆಯೇ ಪಾಳು ಬಿತ್ತು. ಊರ ಜನರಿಗೆ ತೆರೆದ ಶೌಚಾಲಯವಾಯ್ತು. ನಾನು ಊರಿಗೆ ಹೋದಾಗಲೆಲ್ಲ...

ಯಾವುದು ಒಳ್ಳೆಯದು?

ಮೇ ೨೦ ಬ್ಲಾಗ್ ೧,೦೭೨ ವೀಕ್ಷಣೆ

ಯಾವುದು ಒಳ್ಳೆಯದು? ಕೆಟ್ಟದು ಯಾವುದು? ಸಜ್ಜನರಾರು? ದುರ್ಜನರಾರು? ಶತ್ರು ಯಾರು? ಮಿತ್ರ ನಾರು? ನೀತಿವಂತನಾರು? ವ್ಯಭಿಚಾರಿ ಯಾರು?