ಯಾವುದು ಒಳ್ಳೆಯದು?
ಕೆಟ್ಟದು ಯಾವುದು?
ಸಜ್ಜನರಾರು?
ದುರ್ಜನರಾರು?
ಶತ್ರು ಯಾರು?
ಮಿತ್ರ ನಾರು?
ನೀತಿವಂತನಾರು?
ವ್ಯಭಿಚಾರಿ ಯಾರು?
ಚಿಂತನೆಮಾಡುತ್ತಾ ಹೋದರೆ ಸಿಗುವ ಉತ್ತರ ಯಾವುದೂ ಒಳ್ಳೆಯದೂ ಅಲ್ಲ. ಯವುದೂ ಕೆಟ್ಟದೂ ಅಲ್ಲ. ಹೀಗೆಯೇ ಎಲ್ಲಾ. ಆಗಿನ ಪರಿಸ್ಥಿತಿಯಲ್ಲಿ ನಮಗೆ ಯಾವುದು ಆಪ್ಯಾಯಮಾನವಾಗಿ ಕಾಣುತ್ತೋ ಅದು ಒಳ್ಳೆಯದೆಂದುಕೊಂಡುಬಿಡುತ್ತೇವೆ. ಆಳವಾಗಿ ಚಿಂತಿಸಿದಾಗ, ನಾವು ನೋಡುತ್ತಿರುವವರ ಸ್ಥಾನದಲ್ಲಿ ನಿಂತು ಚಿಂತಿಸಿದಾಗ ಉತ್ತರ ದೊರೆತೀತು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)