ಯಜ್ಞದ ಪರಿಕಲ್ಪನೆ ಏನು?

ವೇದದಲ್ಲಿ ಯಜ್ಞದ ವಿಷಯವಾಗಿ ಏನು ಹೇಳಿದೆ? ವೇದಾಧ್ಯಾಯೀ ಸುಧಾಕರಶರ್ಮರ ಸರಳಮಾತುಗಳನ್ನು ಈ ಕೊಂಡಿಯಲ್ಲಿ ಕೇಳಿ. ಇಂದಿನ ಸಾಮಾಜಿಕ ಸಂದರ್ಭದಲ್ಲಿ ಸಂಪದಿಗರಿಗೆ ಇಲ್ಲಿ ಉತ್ತಮವಾದ ವಿವರಣೆ ತಿಳಿಯುವುದರಲ್ಲಿ ಸಂದೇಹವಿಲ್ಲ.ಸುಧಾಕರ ಶರ್ಮರ ಅನುಮತಿಯೊಡನೆ ಕೊಂಡಿ ನೀಡಿರುವೆ.

http://www.binfire.com/rel/?page=hotlink&id=158897:0:0