ನಿನ್ನೊಳಗೆ ಕಣ್ಣಿಟ್ಟು ಒಮ್ಮೆ ನೋಡು
ಇಂದು ಬೆಳಗ್ಗೆ ಏಳುವಾಗಲೇ ನನ್ನ ಮನದೊಳಗೆ ಸುಳಿದಾಡಿದ ಶಬ್ಧಗಳಿಗೆ ಅಕ್ಷರ ಕೊಡಬೇಕೆನಿಸಿತು. ಒಂದು ಪದ್ಯ ರಚನೆ ಯಾಯ್ತು. ನನ್ನ ಹಿರಿಯ ಮಿತ್ರ ಕವಿ ನಾಗರಾಜ್ ಹೇಳುತ್ತಾರೆ "ನೀವು ಬರೆಯ ಬೇಕೆನಿಸಿದ್ದನ್ನು ಹಿಂದು ಮುಂದು ನೋಡದೆ , ಬರೆದು ತಿದ್ದದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hariharapurasridhar
ಇಂದು ಬೆಳಗ್ಗೆ ಏಳುವಾಗಲೇ ನನ್ನ ಮನದೊಳಗೆ ಸುಳಿದಾಡಿದ ಶಬ್ಧಗಳಿಗೆ ಅಕ್ಷರ ಕೊಡಬೇಕೆನಿಸಿತು. ಒಂದು ಪದ್ಯ ರಚನೆ ಯಾಯ್ತು. ನನ್ನ ಹಿರಿಯ ಮಿತ್ರ ಕವಿ ನಾಗರಾಜ್ ಹೇಳುತ್ತಾರೆ "ನೀವು ಬರೆಯ ಬೇಕೆನಿಸಿದ್ದನ್ನು ಹಿಂದು ಮುಂದು ನೋಡದೆ , ಬರೆದು ತಿದ್ದದೆ...
ಕಳೆದ ಒಂದು ವರ್ಷದಿಂದ ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಬರೆಯುತ್ತಿದ್ದ "ಎಲ್ಲರಿಗಾಗಿ ವೇದ" ಲೇಖನ ಮಾಲೆಯ ಮೊದಲ ಭಾಗವನ್ನು ಸಂಪದದ ಓದುಗರಿಗಾಗಿ ಪ್ರಕಟಿಸಿರುವೆ. “ಸಾಮಾನ್ಯನಿಂದ ಸಾಮಾನ್ಯರಿಗೆ” ಕುಸುಮ-೧ ವಿಷಯ ಪ್ರವೇಶಕ್ಕೆ ಮುಂಚೆ: ಆರಂಭದಲ್ಲಿಯೇ...
ಈಗಾಗಲೇ ಹಾಸನದಲ್ಲಿ ಒಂದು ವೇದೋಕ್ತಜೀವನ ಶಿಬಿರ ನಡೆದಿರುವುದು ಹಲವರ ಗಮನಕ್ಕೆ ಬಂದಿದೆ. ಹಲವರು ಅದರಲ್ಲಿ ಭಾಗವಹಿಸಿದ್ದಿರಿ. ಈಗ ಎರಡನೆಯ ಶಿಬಿರವನ್ನು ಚನ್ನರಾಯಪಟ್ಟಣದ ವೇದ ಭಾರತೀ ಸಂಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ. ಅದರ ಮಾಹಿತಿಯನ್ನು...
ಭೋಗೇ ರೋಗಭಯಂ ಕುಲೇ ಚ್ಯುತಿಭಯಂ ವಿತ್ತೇ ನೃಪಾಲಾದ್ಭಯಂ ಮಾನೇ ದೈನ್ಯಭಯಂ ಬಲೇ ರಿಪುಭಯಂ ರೂಪೇ ಜರಾಯಾಭಯಂ| ಶಾಸ್ತ್ರೇ ವಾದಿಭಯಂ ಗುಣೇ ಖಲಭಯಂ ಕಾಲೇ ಕೃತಾಂತಾಭಯಂ ಸರ್ವಂ ವಸ್ತು ಭಯಾನ್ವಿತಂ ಭುವಿನೃಣಾಂ ವೈರಾಗ್ಯಮೇವಾಭಯಂ || ರಾಜಾ ಭರ್ತೃಹರಿಯ ಈ ಮಾ...
ಕಲಾಂ ಜಿ ನಿಮಗೊಂದು ಸಲಾಮ್ ಜನರ ಕಷ್ಟ ತಪ್ಪಿಸಿ ಸೋಮಾರಿಯಾಗಿಸಲು ಅದೆಷ್ಟೊಂದು ಯೋಜನೆಗಳು! ಇರಲು ಸೂರು ಉಣಲು ಪಿಂಚಣಿ ನಾನೂರು ಜೊತೆಗೆ ರೂಪಾಯಿಗೊಂದು ಕೆ.ಜಿ.ಅಕ್ಕಿ ಮದುವೆಯಾಗಲು ತಾಳಿಭಾಗ್ಯ ಮಕ್ಕಳ ಹೆರಲು ಹೆರಿಗೆ ಭಾಗ್ಯ ಹೆತ್ತ ಮಕ್ಕಳಿಗೆ ಶಾಲೆ...
ಯಾವಾಗಲೂ ಅಷ್ಟೆ,ಸ್ವಂತಕ್ಕೆ ಅನುಭವವಾಗುವ ವರೆಗೂ ಯಾರ ಮಾತೂ ಯಾರಿಗೂ ಮಹತ್ವ ವೆನಿಸುವುದಿಲ್ಲ. ಇಂದೇಕೋ ನನ್ನ ಬಾಲ್ಯದ ನೆನಪುಗಳು ಕಾಡುತ್ತಿವೆ. ನನ್ನ ಹೆತ್ತಮ್ಮ, ನಮ್ಮ ಗೌರತ್ತೆ ಇಂದು ಬಲು ನೆನಪಾಗುತ್ತಿದ್ದಾರೆ. ಕಡುಬಡವನಾಗಿದ್ದ ನಮ್ಮಪ್ಪ ನೆನಪ...
ನಿಜವ ತಿಳಿಯೋಣ [ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಉಪನ್ಯಾಸದ ಭರಹ ರೂಪ] [ಕಳೆದ 47ಭಾನುವಾರಗಳಿಂದ ನಿರಂತರವಾಗಿ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಬರೆಯುತ್ತಿರುವ “ಎಲ್ಲರಿಗಾಗಿ ವೇದ” ಸರಣಿಯನ್ನು ಕೆಲವು ದಿನ ಸಂಪದದಲ್ಲಿ ಹಂಚಿಕೊಳ್ಳಲಾಗಿತ್...
ಹೇ,ಕೋತಿ ಮನಸೇ ನಿನ್ನ ಕಪಿಮುಷ್ಟಿಯಲಿ ಸಿಕ್ಕ ನಾ ಬರೆದಿದ್ದೇನು, ಹರಿದಿದ್ದೇನು ಒಳಗೊಂದು ವಿವೇಕ ಜಾಗೃತವಾಗದಿರೆ ನೀ ಹೋದ ಮಾರ್ಗದಲಿ ನಾನೂ ಸಾಗಿದರೆ ಬಿದ್ದ ಕೆಸರಲಿ ಒದ್ದಾಡುವುದ ನೋಡುವರು ಎಲ್ಲಾ ನಗುವರು ಎಲ್ಲಾ ಅವರಿಗೆ ನಿನ್ನ ಚೇಷ್ಟೆಯ ಅರಿವಿಲ...
ಇಲ್ಲ ಪ್ರಪಂಚ ಮುಳುಗಲೇ ಇಲ್ಲ| ಸೂರ್ಯ ಎಂದಿನಂತೆ ಬೆಳಕು ಕೊಟ್ಟ| ಗಾಳಿ ಬೀಸುತ್ತಲೇ ಇತ್ತು| ಎಲ್ಲಾ ಮಾಮಾಲಂತಿತ್ತು| ನೀನ್ಯಾಕೆ ಹೀಗಿದ್ದೀಯಾ ಅಂತಾ ಯಾರೂ ಕೇಳಲಿಲ್ಲ| ಯಾವ ಫೋನ್ ಕರೆಯೂ ಬರಲಿಲ್ಲ| ಯಾರೂ ಹುಡುಕಿಕೊಂಡೂ ಬರಲಿಲ್ಲ| ಮಾತನಾಡಿಸುವವರೇ...
ಇವತ್ತು ಬೆಳಗಿನಿಂದ ಈ ಮಕ್ಕಳ ಫೋಟೋ ಎಷ್ಟೊ ನೋಡಿದ್ರೂ ತೃಪ್ತಿಯಾಗ್ತಾಇಲ್ಲ. ಎಷ್ಟು ಕಡೆ ಬರೆದ್ರೂ ತೃಪ್ತಿಯಾಗ್ತಾ ಇಲ್ಲ. ಅಷ್ಟು ನೈಜ ಚಿತ್ರ! ಸಂತೃಪ್ತ ನಗುವಿನ ಭಾವ! ಅದಕ್ಕೇ ಅಂತ ಕಾಣುತ್ತೆ ಹಿರಿಯರು ಹೇಳ್ತಾರೆ "ಮಗುತ್ವ ಬೆಳೆಸಿಕೊಳ್ಳಿ". ಮಗು...
ಯಾವ ಕಾರಣದಿಂದ ಈ ಫೋಟೋವನ್ನು fbಯಲ್ಲಿ ಅಪ್ ಲೋಡ್ ಮಾಡಿದ್ದಾರೋ ನಂಗೊತ್ತಿಲ್ಲ. ಆದರೆ ನನಗೆ ಅನ್ನಿಸಿದ್ದು......ಇವತ್ತಿನ ಹಲವು ಮಕ್ಕಳ ಪಾಡುನೋಡಿ. ಕಕ್ಕ-ಉಚ್ಚೆ ಮಾಡಿದ್ರೆ ಅದನ್ನು ಹೀರುವ ಪ್ಯಾಡ್ ಕಟ್ಟಿ ಸುತ್ತ ಒಂದಿಷ್ಟು ಆಟದಸಾಮಾನು ಬಿಸಾಕಿ...
ಸಾಮಾನ್ಯವಾಗಿ ಒಂದು ಮಾತನ್ನು ಹಲವರ ಬಾಯಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳ ಬಹುದು " ಯಾರಿಗೆ ಬೇಕ್ ಸಾರ್ ವೇದ,ಉಪನಿಷತ್ತು? ಅದರ ಬದಲು ಆರ್ಕೆಸ್ಟ್ರಾ ಇಡಿಸಿ,ಆಗ ನೋಡಿ ಜನ ಹೇಗೆ ಸೇರ್ತಾರೇ ಅಂತಾ!" ಈ ಮಾತು ಸುಳ್ಳಾ? ಆದರೆ ಈ ಮಾತನ್ನು ಸುಳ್ಳುಮಾಡು...