ಮುಂಬೈ ಮೇಲೆ ಉಗ್ರರ ಧಾಳಿ ಕುರಿತ ಹಿಂದಿ ಚಲನ ಚಿತ್ರ ಹೇಗಿದೆ ?
ದಿ ಅಟ್ಯಾಕ್ಸ್ ಆಫ್ ೨೬/೧೧-ಮುಂಬೈ ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಹಲವು ಹಿಟ್ ಫ್ಲಾಪ್ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದವರು. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ (ಆರ್ ಜಿ ವಿ ಫ್ಯಾಕ್ಟರಿ..!)ಮೂಲಕ ಹಲವು ನವ ನಟರು (ಅನ್...