.ಅಮ್ಮಾ: ನಾ ನಿನಗೆ ಧನ್ಯವಾದಗಳನ್ನು ಅರ್ಪಿಸಲು ಮರೆತಿದ್ದೆ...
ಆಗಸ್ಟ್ ೧ ನೇ ತಾರೀಖು ನೀ ನನ್ನನ್ನ ನಿನ್ನ ಮೃದುವಾದ ಕೈಗಳಿಂದ ಎತ್ತಿ ಎದೆಗಾನಿಸಿಕೊಂಡು ಅಪ್ಪಿ ಮುದ್ದಾಡಿದಾಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ, ನನ್ನ ಕಾಲುಗಳ ಮೇಲೆ ನಾ ನಿಲ್ಲಲು- ನಡೆದಾಡಲು ಕಲಿಸಿದ ಮೊದಲ -ತೊದಲ ನುಡಿ ನುಡಿಯಲು ಸಹಾ...