ದೆಹಲಿದೇಶದಆಡಳಿತರಾಜಧಾನಿಯಾಗಿ,

೨೮ ರಾಜ್ಯಗಳು,

೬ ಕೇಂದ್ರಾಡಳಿತ ಪ್ರದೇಶಗಳು

ಅಂಡಮಾನ್ -ನಿಕೊಬಾರ್ ,

ಪಾಂಡಿ ಚೆರ್ರಿ ,

ದಾದ್ರ ನಗರ್ ಹವೇಲಿ,

ದಮನ್ ಡಿಯೂ,

ಲಕ್ಚ್ವ ದ್ವೀಪ -

ಚಂಡೀಗಢ 

ವಿವಿದ ಜಾತಿ-ಪಂಗಡ-

ಮತಾಚರಣೆ,

ಸಾಹಿತ್ಯ-ಸಂಸ್ಕೃತಿ.ಗಳ ತಾಣ -ಈ ನಮ್ಮ ಭರತ ಭೂಮಿ.. 

ಅತಿ ದೊಡ್ಡ ರಾಜ್ಯವೂ- ಅತಿ ಚಿಕ್ಕ ರಾಜ್ಯವೂ  ಇರವ ಈ ದೇಶದಲಿ  ಕೆಲ ದೊಡ್ಡ-ಸಣ್ಣ-ಪುಟ್ಟವಿಷಯಗಳಿಗಾಗಿ  ಆಗಾಗ ನಮ್ಮಂ ನಮ್ಮಲ್ಲೇ   ಅಭಿಪ್ರಾಯ ಬೇದ- ವಾದ ವಿವಾದ,

ಅದು ನೀರಿನ ವಿಷಯದಲ್ಲಿ,

ಗಡಿ ವಿಷಯದಲ್ಲಿ, 

ಅದು ಪೂರ ಅತಿರೇಕಕ್ಕೆ  ಹೊಗಿದು  ಕಡಿಮೆ ಅನ್ನಬಹುದು..

ಈಗೀಗ 'ಮುಲ್ಲ ಪೆರಿಯಾರ್'  ಆಣೆ ಕಟ್ಟೆಯ  ವಿಷಯದಲ್ಲಿ ಕೇರಳ ಮತ್ತು ತಮಿಳು ನಾಡು ನಡುವೆ  ಬಿಸಿವಾತಾವರಣವಿದೆ.. ಎರಡೂ ರಾಜ್ಯಗಳ   ವಾದವೂ  ಕಗ್ಗನ್ತಾಗಿದ್ದು ಕೇಂದ್ರ ಸರಕಾರ 'ಅತ್ತ ದರಿ ಇತ ಪುಲಿ'ಎಂಬ ಸ್ತಿತಿಯಲ್ಲಿದೆ!

 

ಇಸ್ಟೆಲ್ಲಾ ಅಬಿಪ್ರಾಯ  ಬೇಧ, ವಾದ ವಿವಾದಗಳು  ಇರವ ನಮ್ಮ  ಜನ , ನಮ್ಮ ದೇಶದ ಮೇಲೆ  ಅನ್ಯರಾಷ್ಟ್ರಗಳು  ಯುದ್ಧಕ್ಕೆ ನಿಂತಾಗ ಒಟ್ಟಾಗಿ ಒಗ್ಗಟ್ಟಾಗಿ ನಿಂತದ್ದು  ಕಣ್ಣ ಮುಂದಿದೆ.. 

ಕಾರ್ಗಿಲ್ ಯುದ್ಧ,

ಮುಂಬೈ ಮೇಲೆ ಉಗ್ರರ ಧಾಳಿ 

ಉದಾಹರಿಸಬಹುದು..

 

ಕೆಲ ವಿಷಯಗಳಿಗಾಗಿ  ನಮ್ಮ ನಮ್ಮಲೇ ಕಚಾಡೋ  ನಾವುಗಳು ದೇಶದ  'ಹಿತಾಸಕ್ತಿಯ' ಪ್ರಶ್ನೆ ಬಂದಾಗ  ಒಟ್ಟಾಗಿ ಒಗ್ಗಟ್ಟಾಗಿ  ನಿಂತುದು ,

'ವಿವಿದತೆಯಲ್ಲಿ ಏಕತೆ'  ಎನ್ನುವ  ಮಾತನ್ನ ನಿಜ ಮಾಡಿದೆ...

 

ಈ ಒಗ್ಗಟ್ಟು  ಹೀಗೆಯೇ ಇರಲಿ,

ಭಾರತ ನಿಜವಾದ ಅರ್ಥದಲಿ ಪ್ರಕಾಶಿಸಲಿ,

ಅನ್ಯ ದೇಶಗಳಿಗೆ ಬೆಳಕನಿವ ದೀವಿಗೆಯಗಲಿ 

ಎಂಬ ಹಾರೈಕೆಯೊಂದಿಗೆ ..... 

 

 

ರಾಜ್ಯ                                                            ರಾಜಧಾನಿ

States Capital
Andhra Pradesh Hyderabad
Arunachal Pradesh Itanagar
Assam Dispur
Bihar Patna
Chhattisgarh Raipur
Goa Panaji
Gujarat Gandhinagar
Haryana Chandigarh
Himachal Pradesh Shimla
Jammu and Kashmir Srinagar (Summer capital)
Jammu (Winter capital)
Jharkhand Ranchi
Karnataka Bangalore
Kerala Thiruvananthapuram
Madhya Pradesh Bhopal
Maharashtra Mumbai
Manipur Imphal
Meghalaya Shillong
Mizoram Aizawl
Nagaland Kohima
Orissa Bhubaneswar
Punjab Chandigarh
Rajasthan Jaipur
Sikkim Gangtok
Tamil Nadu Chennai
Tripura Agartala
Uttar Pradesh Lucknow
Uttaranchal Dehradun
West Bengal  

 

  ಸರ್ವರಿಗೂ

 

*********ಗಣರಾಜ್ಯೋತ್ಸವದಶುಭಾಶಯಗಳು*********                                                                                                  

  

 

ಚಿತ್ರ ಮೂಲ:

http://www.facebook.com/group.php?gid=137125529658583

 

 

 

 

 

ಇನ್ನಸ್ಟು ಮಾಹಿತಿಗಾಗಿ  ಇಲ್ಲಿ ಕ್ಲಿಕಿಸಿ ...

http://www.incredibleindia.org/