ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೬
'ಬಡ ಬೋರನ' ಮನೆಗೊಗ್ ಅವ್ನು 'ಆ ಕುರ್ಚಿ ಮೇಲ 'ಕುಳಿತ ಭಂಗಿ ನೋಡಿ ,ಚಾರಿ-ಪಾರಿ-ಚಿನ್ನಿ ಮುಂತದವ್ರ್ಗೆಲ್ಲ ಹೊಟ್ಟೆಲಿ 'ನವಣೆ ಕುಟ್ಟಿದಂಗಾಗಿ' ,ಉಕ್ಕಿ ಬಂತು 'ಆಶೆ ' ,ತಾವೂ ಆ ಕುರ್ಚಿ ಮೇಲೆ ಕೂರ್ಬೇಕಂತ. ಅವರೆಲ್ಲ ತಮ್ಮ ಆ ಕುರ್ಚಿ ಹತ್ತೋ ಆಶೆಯನ...