ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ?,ಯಾಕೆ ಸೇದುತ್ತೀರ?,ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ?
ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ? ಯಾಕೆ ಸೇದುತ್ತೀರ? ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ? ನಿಮ್ಮ ಸಿಗರೇಟು ಸಹವಾಸ ಹೇಗೆ ಶುರು ಆಯ್ತು? ನಾನು ನನ್ನ ಕಥೆ ಮೊದಲು ಹೇಳುತ್ತೇನೆ...... ನಾನು ಮೊದಲು ಕದ್ದು ಮುಚ್ಚಿ ಬೀಡಿ...