ಬೆಳಗ್ಗೆಅದಾಗಲೇಆಫೀಸಿಗ್ ತಡವಾಗಿ, ಎದ್ದೋಬಿದ್ದೋಅಂತ ಓಡೋಡಿ ಹೋಗಿಬಸ್ಸುಹತ್ತಿಕುಳಿತವರು,
ನಿಂತವರು,
ಪರಊರಿಗೆಹೋಗಲುಟಿಕೆಟ್ಬುಕ್ಮಾಡಿಬಸುನಿಲ್ದಾಣದತ್ತಹೊರಟವರು,
ಆಕಡೆ- ಈಕಡೆಎಲ್ಲೆಲ್ಲೋ ಕೆಲ್ಸಕ್ಕೆಸಂದರ್ಶನಕ್ಕೆ ಹೋಗ್ತಿದ್ದವ್ರು ,
ವಯೋವೃದ್ಧರು ,
ಶಾಲೆಯಿಂದವಾಪಾಸ್ಸುಮನೆಗೆಬರಬೇಕಿದ್ದಮಕ್ಕಳು,
ಮತ್ತು 'ಆರಸ್ತೆ' ಗಳನ್ನ ನಿತ್ಯದಂತೆಉಪಯೋಗಿಸಹೊರಟವರುವಾಹನಸವಾರರು , ಎಲ್ಲರೂ ನಿನ್ನೆ
ನಮ್ಮ 'ನ್ಯಾಯವಾದಿಗಳ' ಧಿಡೀರ್ ರಸ್ತೆತಡೆ, ಗೆಸಾಕ್ಷಿಯಾಗಿಮಧ್ಯಾಹ್ನ೧೨ರಿಂದ ಸಂಜೆ೫-೬ರವರಗೆರಸ್ತೆಲೆಹಿಂದೆಯೂಹೋಗಲುಆಗದೆ, ಮುಂದೆಯೂಹೋಗಲುಆಗದೆ, ಊಟ-ತಿಂಡಿ- ನೀರುಇಲ್ಲದೆ ಬಿರು ಬಿಸಿಲಲ್ಲಿ 'ಬಸವಳಿದು' ನಿಂತಿದ್ದರು...
ನ್ಯಾಯವಾದಿಗಳಿಗೆ 'ಹಿಡಿ ಶಾಪ' ಹಾಕುತ್ತಿದ್ದರು, ಯಾರೋ ಒಬ್ಬ 'ಯುವ ನ್ಯಾಯವಾದಿಗೆ' ಪೇದೆಯೊಬ್ಬ ಠಾಣೆಗೆ ಕರೆದೊಯ್ದು ಹೊಡೆದ ಅಂತ (ಚಾಲನ ಪರವಾನಿಗೆ ಇಲ್ಲದೇ ಚಾಲನೆ) ಅದು ಯಾವತ್ತೋ ಆದ ಘಟನೆಗೆ ನಿನ್ನೆ ಧಿಡೀರನೆ 'ಯುವ ನ್ಯಾಯವಾದಿಗಳು', ಹಿರಿಯರೂ ಸೇರಿ ಸದಾ ಧಟ್ಟಣೆ ಇರ್ವ ಮೈಸೂರು ಬ್ಯಾಂಕ್ ಸರ್ಕಲ್ಲು, ಕಾರ್ಪೋರೇಶನ್ ಸರ್ಕಲ್ಲು, ರಸ್ತೆ ತಡೆ ಮಾಡಿ, ಸಮಾಧಾನ ಗೋಳಿಸ ಹೋರಟ ಪೋಲೀಸರ ಮೇಲೆಯೂ ಹಲ್ಲೆ ಮಾಡಿ, ಇದನ್ನು ಪ್ರಶ್ನಿಸಿದ ಕೆಲ ವಯೋ ವೃದ್ಧ, ವಯಸ್ಸಾದ ಮಾಮೂಲಿ ಸಾಧಾರಣ 'ಸಾರ್ವಜನಿಕರ' ಮೇಲೆ ಹಲ್ಲೆ ಮಾಡಿ ನ್ಯಾಯವಾದಿಗಳ ಬಗೆಗೆ ಇದ್ದ ಗೌರವಕ್ಕೆ ಚ್ಯುತಿ ತಂದರು. .
ಆಪೇದೆಯನ್ನಅಮಾನತುಮಾಡಬೇಕು, ಸ್ವತಹಪೋಲೀಸುಮಹಾನಿರ್ದೇಶಕರು, ಕಮೀಶನರೆ -ಬರಬೇಕುಅಂತೆಲ್ಲಮುಷ್ಕರಕ್ಕೆಕುಳಿತ ನ್ಯಾಯವಾದಿಗಳನ್ನಸಮಾಧಾನಪಡಿಸಲು ಅವರೆಲ್ಲಬಂದುನ್ಯಾಯವಾದಿಗಳಮುಂದೆಶರಣಾಗಿಅವ್ರಬೇಡಿಕೆಪ್ರಕಾರಆಪೇದೆಯನ್ನವಜಾಮಾಡಿದ್ದುಆಯ್ತು!!.. ಸಾರ್ವಜನಿಕರಮೇಲೆಹಲ್ಲೆಆದಗಲಂತೂಪರಿಸ್ತಿತಿಬಹುಪ್ರಕ್ಚುಬ್ಧವಾಗಿತ್ತು, ಒಂದುಹಂತದಲಿಸಾರ್ವಜನಿಕರುಮತ್ತುನ್ಯಾಯವಾದಿಗಳ ಹೊಡೆದಾಟ -ಬಡಿದಾಟ ಮಾತಿನಚಕಮಕಿನೋಡಿ ಲಾತಿಚಾರ್ಜ್ ಮಾಡಿ , ಹಾಗೇಸೆಕ್ಚನ್೧೪೪ಸಹಾಅಲ್ಲಿಜಾರಿಗೊಳಿಸಲಾಯ್ತು..
ಈಧಿಡೀರ ಮುಷ್ಕರದಬಿಸಿಮಧ್ಯಬೆಂಗಳೂರಿನಎಲ್ಲೆಡೆವ್ಯಾಪಿಸಿಅದರಬಿಸಿಗೆ ಪರಿಣಾಮಕ್ಕೆ, ಬಸ್ಸು-ಕಾರು-ಜೀಪು-ಆಟೋಎಲ್ಲವೂನಿಂತು ಎಲ್ಲರೂಪರದಾಡಿ, ಪೊಲೀಸರಿಗೂಆನ್ಯಾಯವಾದಿಗಳಿಗೂಮನಸಾರೆ ಬಯ್ಯುತ್ತಿದ್ದರು.. ಒಬ್ಬನ್ಯಾಯವಾದಿಗೆಪೇದೆಹೊಡೆದುಬಡಿದು -ಮಾಡಿದ್ದರೆಅದನ್ನುನ್ಯಾಯಾಲಯದಲ್ಲಿ, ಇಲ್ಲವೇಅಲ್ಲೇಪಕ್ಕದಲ್ಲೀರ್ವಪೋಲೀಸುಮಹಾನಿರ್ದೇಶಕರಕಚೇರಿಗೆಹೋಗಿಮನವಿಸಲ್ಲಿಸಿ ಶಾಂತಿಯುತಪ್ರತಿಭಟನೆನಡೆಸಬಹುದಿತ್ , ಆದರೆಧಿಡೀರನೆಹೇಳದೆಕೇಳದೆ, ಯಾವದೇಪರ್ಮಿಷನ್ನು ಇಲ್ಲದೆಮುಷ್ಕರಮಾಡಿರೋಡಬ್ಲಾಕ್ಮಾಡಿಸಾರ್ವಜನಿಕರಮೇಲೆಹಲ್ಲೆಮಾಡಿದ್ದುಎಷ್ಟುಸ್ಸರಿ?
ಕಾನೂನು -ನ್ಯಾಯಕಾಪಾಡಬೇಕಾದಗುರುತರಜಾವಾಬ್ಧರಿಇರ್ವಆನ್ಯಾಯವಾದಿಗಳುಕಾನೂನುಉಲ್ಲಂಘಿಸಿ ಸಾರ್ವಜನಿಕರಪ್ರವೇಶಕ್ಕೆಅಡ್ಡಿಮಾಡಿಹಲ್ಲೆಮಾಡಿಬೆಂಗಳೂರಿನಇತಿಹಾಸಕ್ಕೆಒಂದು ಕೆಟ್ಟದಿನಸೇರಿಸಿದರು..
ಇದಕ್ಕೆಕಾರಣರಾದಎಲ್ಲರವಿರುದ್ಧಪೊಲೀಸರುನಿರ್ದಾಕ್ಚಿನ್ಯವಾಗಿಕ್ರಮತೆಗೆದುಕೊಂಡು ಶಿಕ್ಷಿಸಬೇಕು.. ಏನೇಯಾರಿಗೂತೊಂದ್ರೆಆದರೂಅವ್ರ ಮುಷ್ಕರ, ಹೋರಾಟ, ಕ್ಕೆಸಾಮಾನ್ಯಜನ ತಾಪತ್ರಯಅನುಭವಿಸಬೇಕೆ?
ಇವತ್ತಿನಕೆಲರಾಜಕಾರಣಿಗಳ ಹೇಳಿಕೆಗಮನಿಸಿ, ಕೆಲವರುಮಾತ್ರ ಅದನಖಂಡಿಸಿ, ಹಲವರುಪರ -ವಿರೋಧಹೇಳಿಕೆಕೊಟ್ತ್ತದ್ದಾರೆ ...
ಸಾಮಾನ್ಯಜನತೆಯ 'ಸ್ವಾತಂತ್ರ್ಯಹರಣ' ಅಂದ್ರೆಇದೆಇರಬೇಕು
>>>>>ಹಿಂದೊಮ್ಮೆ 'ಕುಮಾರ ಸ್ವಾಮೀ' ಅವ್ರ ಪಕ್ಷದ -ಮುಷ್ಕರದ ಬಿಸಿ ಮಧ್ಯ ರಾತ್ರಿವರ್ಗೆ ತಟ್ಟಿತ್ತು ಅದ್ನ ಬೆಂಗಳೂರು ಜನ ಮರೆತಿಲ್ಲ!!
---------------------------------------------------------------------------------------------------------------------------------------
>>>>ಇದೀಗ ಬಂದ ಮಾಹಿತಿ: (ಕೃಪೆ- that's Kannada )
ಮಂಗಳವಾರ ಬೆಂಗಳೂರಿನಲ್ಲಿ ವಕೀಲರ ಪುಂಡಾಟಿಕೆ ಅಕ್ಷಮ್ಯ. ತಪ್ಪು ಮಾಡಿದ ವಕೀಲರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಮಹಾದೇವ ಬಿದರಿ ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ವಕೀಲರಿಂದ ಹಲ್ಲೆಗೊಳಗಾದ ಪೇದೆ ಅರುಣ್ ಅವರನ್ನು ಅಮಾನತುಗೊಳಿಸಿಲ್ಲ ಎಂದು ಬಿದರಿ ತಿಳಿಸಿದ್ದಾರೆ.
ವಕೀಲರ ಟ್ರಾಫಿಕ್ ಜಾಮ್ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಅವರು ಸಲ್ಲಿಸಿರುವ 20 ಪುಟಗಳ ಸುದೀರ್ಘ ವರದಿಯನ್ನು ಸ್ವೀಕರಿಸಿ, ಮಾತನಾಡಿದ ಬಿದರಿ ಇನ್ಮುಂದೆ ಯಾರಿಗೇ ಆಗಲಿ ಈ ರೀತಿ ಪುಂಡಾಟಿಕೆ ನಡೆಸಲು ಬಿಡುವುದಿಲ್ಲ. ಇದು ಗುರುತರ ಅಪರಾಧ. 5 ನಿಮಿಷಕ್ಕಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಲು ಯಾವುದೇ ವ್ಯಕ್ತಿ-ಶಕ್ತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿದರಿ ಹೇಳಿದ್ದಾರೆ.
'ಎಲ್ಲದಕ್ಕೂ ಒಂದು ಮಿತಿ ಇದೆ. ಕಾನೂನು ಹಿಡಿತದಿಂದ ಪಾರಾಗಬಹುದು ಎಂಬ ಭ್ರಮೆ ಬೇಡ' ಎಂದೂ ಬಿದರಿ ನಗಾರಿ ಬಾರಿಸಿದ್ದಾರೆ.
>>>>>> ಅದು ಅತಿ ಶೀಘ್ರ ಆಗಲಿ ಎಂಬ ಆಶಯ ನಮ್ಮದು.....
ಚಿತ್ರ ಮೊಲ :
ಡೆಕ್ಕನ್ ಹೆರಾಲ್ಡ್
ಮತ್ತು ಬೆಂಗಳೂರು ಮಿರ್ರರ್
ಪ್ರತಿಕ್ರಿಯೆ (3)