ಪ್ರಸ್ತಾಪ
ಸಂಜೆಗತ್ತಲು ಮಬ್ಬು ಇನ್ನು ತುಂಬಿಲ್ಲ ಪಬ್ಬು.. ಭುವಿಯಾಳದಲಿ ಬಿಸಿಲ ನಂಜು ಲೋಟದೊಳು ಕರಗುತಿದೆ ಮಂಜು ನನ್ನ ಮಾತೆಲ್ಲ ಮುಗಿದು ಮುಗಿಲು ಮುನಿದಂತೆ ಕವಿದು... ಬಿಳುಪಾಯ್ತು ಕರಿ ಮೋಡದಂಚು ನಿನ್ನ ಬೆರಳಲ್ಲಿ ಉಂಗುರದ ಮಿಂಚು ಮಳೆ ಸುರಿದು ಇಳೆ ತಣಿದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
KrishnaMurthyKalkur
ಸಂಜೆಗತ್ತಲು ಮಬ್ಬು ಇನ್ನು ತುಂಬಿಲ್ಲ ಪಬ್ಬು.. ಭುವಿಯಾಳದಲಿ ಬಿಸಿಲ ನಂಜು ಲೋಟದೊಳು ಕರಗುತಿದೆ ಮಂಜು ನನ್ನ ಮಾತೆಲ್ಲ ಮುಗಿದು ಮುಗಿಲು ಮುನಿದಂತೆ ಕವಿದು... ಬಿಳುಪಾಯ್ತು ಕರಿ ಮೋಡದಂಚು ನಿನ್ನ ಬೆರಳಲ್ಲಿ ಉಂಗುರದ ಮಿಂಚು ಮಳೆ ಸುರಿದು ಇಳೆ ತಣಿದು...
ಅವಳ ಕಣ್ಣ ಕಾಂತಿಯು ನನ್ನೆದೆಯ ಗೋಡೆಯ ಸೀಳಿ ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ ! ಆ ಬೆಳಕಲ್ಲಿ ಕಂಡೆನವಳ ಮೊಗವ, ಮುದ್ದು ನಗುವ ಕಣ್ಣ ಮಿಟುಕಿಸಿ ಮತ್ತೆ ನೋಡಲು ಬೆಳಗು ಮೂಡಿದೆ ಜಗದೊಳು.. ಛೆ! ಮತ್ತೆ ಕತ್ತಲು ಮನದೊಳು ... !!!