ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನುತ ಬೋ.ಕುಮಾರಸ್ವಾಮಿ
ವ

ವಿನುತ ಬೋ.ಕುಮಾರಸ್ವಾಮಿ

Vinutha B K

೪೨ ಲೇಖನಗಳು ೬೬,೬೬೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬದಲಾದ ಜೀವ

ಜನ ೨೨ ಲೇಖನ ೬೦ ವೀಕ್ಷಣೆ

ಪತಿಯ ಊಟವಾದ ಮೇಲೆ ಅದೇ ಎಲೆಯಲ್ಲಿ ಹೆ೦ಡತಿ ಊಟ ಮಾಡಬೇಕು ಎ೦ಬುದು ಹೋಗಿ ಸ್ವತಂತ್ರವೆಂಬ ಎಣಕಾಟದಲ್ಲಿ ತಾನೇಕೆ ಎ೦ಜಲು ತಿನ್ನಬೇಕೆ೦ದು ಸ್ವಚ್ಚವೆನ್ನುವ ಹೆಸರಿನಲ್ಲಿ ಸಂಭoದಗಳನ್ನು ಡೆಟಾಲ್ ಹಾಕಿ ತೊಳೆಯುತ್ತಾ ಹೋಗಿ , ಏನು ಇಲ್ಲ ಎಲ್ಲ ಸಮಾನ ಎಂಬ ಸ...

ನಮ್ಮ ಶಿವ -೩

ಆಗಸ್ಟ್ ೦೮ ಕವನ ೧,೧೫೬ ವೀಕ್ಷಣೆ

ಮೌನದಲ್ಲಿ ಸ್ವಾರ್ತ ಮಾಳಿಗೆ ಕಟ್ಟಿ ಬುದ್ದಿವಂತನೆನಿಸಿಕೊಂಡು ಅದರೊಳಗೆ ತಾ ಬೇಯುವುದಕ್ಕಿಂತ ಮನಬಿಚ್ಚಿ ನಿಸ್ವಾರ್ತ ಮಾತನಾಡಿ ಹುಚ್ಚನೆನಿಸಿಕೊಂಡಾದರು ಮನಸ ಬೆಚ್ಚಗಿಡುವುದು ಲೇಸೆನ್ನುವ ನಮ್ಮ ಶಿವ . ಬೋ .ಕು .ವಿ

ಮನಸು

ಜನ ೧೩ ಕವನ ೨,೩೫೦ ವೀಕ್ಷಣೆ

ಮನಸೆಂಬುದು ಮರ್ಕಟವಾಗಿ ಹುಚ್ಚುನಗೆಯ ಬೀರುತಿದೆ ಆಸೆಯೆಂಬುದು ಕಗ್ಗತ್ತಿಯೆಂದು ಅರಿತು ಬೋಧನೆ ಮಾಡುತಿದೆ ಹಿಡಿತ ಬಿಟ್ಟು ಹಾರಲಾರದೆ ತಣ್ಣನೆ ಗಾಳಿಗೆ ಕಾಯುತಿದೆ .. ಓ ಮನಸೇ ,ಕನಸೊಳಗೆ ಕಾಣದಿರುವ ಲೋಕವಿದೆಯಾ ತಪ್ಪಸ್ಸಿನೊಳು ಸಿಗೋ ಸುಖವ ಹೇಳೋದು ಬ...

ಗಾಳಿಪಟ

ಡಿಸೆಂ ೨೬ ಕವನ ೧,೨೬೮ ವೀಕ್ಷಣೆ

ಸ್ಫೂರ್ತಿ ಸೆರೆಯಾಗಿದೆ ಇಂದು ಕರೆಗೆ ಓಗುಟ್ಟು ಹೋಗಲಾರದೆ ಮುಂದು ತೆರೆಯಲಾರೆ ಹೊಸ ಪುಟ ಮತ್ತೊಂದು ಕಟ್ಟಲು ಬಿಟ್ಟೆ ಭಾವದ ಗಾಳಿಪಟ ನಂಬಿಕೆಯ ಸುತ್ತುದಾರ ಕೊಟ್ಟಿಹೆವು ಸೂತ್ರದಾರನ ಕೈಯಲ್ಲಿ , ಸ್ಪೂರ್ತಿಗೆ ಭಕ್ತಿಯ ಹಾರ ಮುಡಿಪಿಡುವೆ ಎದೆಯಲ್ಲಿ ,...

ಹೂವು

ಡಿಸೆಂ ೨೬ ಕವನ ೧,೨೬೬ ವೀಕ್ಷಣೆ

ರವಿಯ ರಶ್ಮಿಗೆ ಹೂವು ತಾನಾಗೆ ಅರಳಿತ್ತು ಅಂದ ನೋಡಲು ನೊಂದು ಕಾಂಡಕೆ ಕತ್ತರಿಯ ಮಸೆಯುತಿಹರು ಹೂವ ಅರಳಿಸಲು ಗಿಡವು ಪ್ರಾಣ ಬಿಕ್ಷೆಯ ಬೇಡಲು ಹೂವ ಕೊಂಬೆಯ ಮುರಿವೆ ಜೀವ ಉಳಿಸಲು ಸರಿಯೇ ಎಂದು ಕೇಳುವರು ರವಿಯ ನಗುವಲೆ ಬದುಕಿ ಸಾಯ್ವೆ ತನ್ನ ಪಾಡಿಗೆ ಬ...

ಬದಲಾವಣೆ

ಡಿಸೆಂ ೨೩ ಕವನ ೧,೦೬೦ ವೀಕ್ಷಣೆ

ಅರ್ಪಣೆ - ನರೇಂದ್ರ ಮೋದಿ ****************************** ದಾರಿಯಲಿ ಬಿದ್ದ ಮುಳ್ಳುಗಳು ಸಕಲರಿಗೂ ನೋವೆಂದುಕೊಂಡವನು ತೆಗೆಯಲೋದವಗೆ ಹೊರಿಸಿದರಾರೋಪ ಮುಳ್ಳು ಹರಡಲು ಬಂದವನೆಂದು ಮಲಗಿಸಿ ತುಳಿಯುವ ಜನರಿಹರಿಲ್ಲಿ , ಲಕ್ಷ ಕಕ್ಷೆಯೊಳಗಿಟ್ಟು ಸುರ...

ನಮ್ಮ ಶಿವ ೨-೩

ಸೆಪ್ಟೆಂ ೨೪ ಕವನ ೮೯೧ ವೀಕ್ಷಣೆ

ಹರಸು ನಮ್ಮೆಲ್ಲರನೆಂದು ಭಕ್ತಿಯಿಂದ ಕೈಮುಗಿದುಕಾಯಗೆಯ್ಯುವವನಿಗೊಲಿಯದೆಹರಸಲೇಬೇಕು ನನ್ನ, ಕಟ್ಟುವೆ ನಿನಗೆ ಗೋಪುರವನ್ನ ಎನ್ನುವದುರ್ಭಾವಿಗೊಲಿಯುವನೆ ನmma ಶಿವಬೊ.ಕು.ವಿದುಷ್ಟರು ಕೆಡುಕ ಬಯಸಿದರೆಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವನಿಷ್ಟ...

ನನ್ನ ಶಿವ - ೧

ಸೆಪ್ಟೆಂ ೨೦ ಕವನ ೧,೭೪೮ ವೀಕ್ಷಣೆ

ದುಷ್ಟರು ಕೆಡುಕ ಬಯಸಿದರೆಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವನಿಷ್ಟರು ಕೆಡುಕ ಬಯಸಿದಲ್ಲಿ ,ಸುವರ್ಣ ಗಡಿಗೆ ,ಮೃಷ್ಟಾನ್ನ ಕೊಟ್ಟುಬಾಯಲ್ಲಿಡುವಾಗ ಹಳಸಿದಾನ್ನ ಮಾಡುವ ನನ್ನ ಶಿವ ಬೊ.ಕು.ವಿ

ಅಂತರ್ಜಾತಿ ವಿವಾಹ ಸರಿಯೋ ತಪ್ಪೋ ?

ಜುಲೈ ೧೬ ಚರ್ಚಾವೇದಿಕೆ ೭,೪೯೮ ವೀಕ್ಷಣೆ

ಪ್ರೀತಿ ,ಜಾತಿ ಎರಡಕ್ಕೂ ಆಗಿಬರದಿದ್ದರು ,ಪ್ರೀತಿ ಹುಟ್ಟುವುದು ಅಂತರ್ಜಾತಿಯ ನಡುವೆ ಜಾಸ್ತಿ ಯಾಕೆ ,ಇದು ಇಂದಿನ ಕತೆಯಲ್ಲ ಅನಾದಿ ಕಾಲದಿಂದಲೂ ಇದು ಇಂದಿಗೂ ಮುಂದುವರೆಯುತ್ತಿದೆ .. ಒಂದೇ ಜಾತಿಯವರು ಪ್ರೆಮಿಸಿದ್ದಲ್ಲಿ ಕೂಡ ಮನೆಯವರು ಅಂತಸ್ತು ,ವ...

ಮತ್ತೊಂದು ಪ್ರೇಮ ಪತ್ರ

ಜುಲೈ ೦೫ ಬ್ಲಾಗ್ ೧೨೯ ವೀಕ್ಷಣೆ

ಓ ಗೆಳತಿ, ನನ್ನಂತ ಮುನಿಸು ಹುಡುಗನ ನೀನ್ ಬಿಟ್ರೆ ಯಾರು ತಡಿಯೋಲ್ಲ ಅಂತಾನೆ ಆ ದೇವ್ರು ನಿನ್ನ ಅಷ್ಟು ಸಮದಾನದಲ್ಲಿ ಸೃಷ್ಟಿಸಿದಾನೆ ನನ್ನ ಈ ಭೂಮಿಗೆ ಕಳಸಿದ್ಮೇಲೆ ಅನ್ಸುತ್ತೆ ಕಣೇ ,ಒಂದೊಂದು ಸಲ ನೀನು ಬೈದ್ರುನು ನಗು ಬರುತ್ತೆ ,ಮತ್ತೆ ಲವ್ ಯು ಅ...

ಹೀಗೊಂದು ಮನವಿ

ಜೂನ್ ೧೭ ಬ್ಲಾಗ್ ೬೧ ವೀಕ್ಷಣೆ

ಓ ವಿದಿಯೇ ಜೀವನವೆಂಬ ಆಟದಲಿ ನೀನೆಣಿಸಿದಂತೆ ಆಟವಾಡು ಆದರೆ ನಡುವೆ ಕೈಕೊಡುವ ಆಟಗಾರರ ಆಯ್ಕೆಮಾಡಬೇಡ ಓ ಬ್ರಹ್ಮನೇ ಹಣೆಬರಹವನ್ನು ನಿನ್ನಿಚ್ಚೆಗನುಸಾರವಾಗಿಯೇ ಬರೆದುಬಿಡು ಆದರೆ ಇನ್ನೊಬ್ಬರ ನಾಲ್ಕರೊಂದು ಜೀವನಭಾಗವನ್ನು ಮಾತ್ರ ಸೇರಿಸಬೇಡ ಹಾಗೆಯೇ ಮ...

ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)

ಜೂನ್ ೧೫ ಕವನ ೨,೭೭೧ ವೀಕ್ಷಣೆ

ಹೇಗೆ ಮರೆಯಲಿ ಹೇಳಿ ಬಯಸುವ ಮುನ್ನವೇ ತಂದುಕೊಡುತ್ತಿದ್ದಿದು ಚಾಕೋಲೇಟು ,ಬಟ್ಟೆ ,ಬಿಸ್ಕತ್ತು ತಿಂಡಿ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದಿದು ನನ್ನನು ನಿಮ್ಮ ಹೆಗಲ ಮೇಲೆ ಹೊತ್ತು ನೆನಪಿದೆ ಹೊಟ್ಟು ಕೊಟ್ಟು ತಂದವಳೆಂದು ಅಜ್ಜ ರೇಗಿಸಿದ ಮಾತಿಗೆ ಹ...