ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿಶ್ವನಾಥರಡ್ಡಿ ಬಿ. ಎಚ್.
ವ

ವಿಶ್ವನಾಥರಡ್ಡಿ ಬಿ. ಎಚ್.

vishwanath B. H

೧೧ ಲೇಖನಗಳು ೯,೯೪೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹನಿಮುತ್ತುಗಳು 3

ಮಾರ್ಚ್ ೧೯ ಕವನ ೫೩೨ ವೀಕ್ಷಣೆ

ನಿನ್ನೆ ಕ0ಡ‌ ಕನಸೆಲ್ಲ ನಿನ್ನದೇ, ಮನಸು ಸದ್ದಿಲ್ಲದೆ ಹೂವಿನ0ತೆ ಅರಳಿದೆ. ಮತ್ತೆ ನಿನ್ನ ನೋಡುವ‌ ಕಾತರದಲಿ ನಾ ನಿದ್ದೆಗೆ ಜಾರಿದೆ. * * * * * ಮೊದಲ‌ ಪ್ರೀತಿ ನೆನಪಲ್ಲೆ ಕೆನ್ನೆಗೆ ಜಾರಿದ‌ ಕ0ಬನಿ ಭಾರ‌. ಮೊದಲ‌ ಮಳೆ ಚು0ಬನಕೆ ಭುವಿಯ‌ ಪುಳಕ‌...

ನಗೆ ಸ೦ಪಿಗೆ

ಜನ ೨೪ ಕವನ ೫೮೫ ವೀಕ್ಷಣೆ

ಸನ್ನಿವೇಶ‌: ಪುಟ್ಟ ಕ0ದನ‌ ಕೈಲಿ ನೀಲಿ ಕೊಡೆ. ಅರಳಿ ನಿ0ತಿತು ನಗುತ‌ ಆಕಾಶದೆಡೆ. ಹಾಲುಬಣ್ಣದ‌ ಕೆನ್ನೆ ತಾ ಮರೆತು ನಕ್ಕಾಗ‌ ಸಿಹಿಗುಳಿಯು ಮೂಡಿ ತೀವ್ರಭಾವವು ಕದಡಿ ದೃಷ್ಟಿ ಸ್ಪ0ದಿಸುವ‌ ಮೊದಲೆ ಮರೆಯಾಯಿತಲ್ಲ. ಮತ್ತೆ ಮೌನಕೆ ಶರಣಾಯಿತಲ್ಲ. ನಾನು...

ವೇಷಗಾರರು..

ಸೆಪ್ಟೆಂ ೨೯ ಕವನ ೯೨೪ ವೀಕ್ಷಣೆ

ನೂರು ಬಣ್ಣಗಳುಮಾರು ವೇಷಗಳುತುತ್ತು ಅನ್ನಕ್ಕೆ ಹುಟ್ಟಿಕೊ0ಡ ಹಲವು ದಾರಿಗಳು.ಸುಮ್ಮನಿರದ ಬಾಯಿ0ದ ಉದ್ಘೋಷಗಳು.ದಿನ ಒ0ದು;ಅಗೋ ಅಲ್ಲೊಬ್ಬ ರಾಮಬಿಲ್ಲುಗಾರ ಮಹಾಚತುರವೀರ ಶೂರ ಹಮ್ಮೀರ ನಯನ ಚ0ದ್ರಹಾರ.ಇಗೋ ಇಲ್ಲೊಬ್ಬ ಹನುಮ ದೂರ ದೂರ ಜಿಗಿಯುವ ಕರ್ಮಸದ...

ನಗುವೆ೦ಬ ಬೆಳಕು..

ಸೆಪ್ಟೆಂ ೧೧ ಕವನ ೭೨೦ ವೀಕ್ಷಣೆ

ದೀಪವೊ೦ದು ಉರಿಯಿತೆ೦ದು ಬೆಳಕು ಹಬ್ಬಿ ನಗುತಿರಲು ಕತ್ತಲೆಗೆ ಸಾವಲ್ಲವೇ. ಆಕಾಶದ ಕತ್ತಲಲ್ಲಿ ನಕ್ಷತ್ರಗಳು ಮತ್ತಿನಲ್ಲಿ ಮತ್ತೆ ಮತ್ತೆ ಮಿನುಗುತಿರಲು ದ್ರಷ್ಟಿಗಳಿಗೆ ನೆಲೆ ಎಲ್ಲಿವೆ.. ನದಿಯಾಚೆ ದಡದ ಊರಿನಲ್ಲಿ ಸಾಲು ದೀಪಗಳು ಈಚೆ ದಡದ ಕತ್ತಲಲ್ಲಿ...

ನಾವಿಕ ನಾನು, ಹಾಯಿದೋಣಿ ನೀನು...

ಜುಲೈ ೩೦ ಕವನ ೬೧೦ ವೀಕ್ಷಣೆ

ಯಾವರಾಗದಲ್ಲಿನನ್ನಹೃದಯಗೀತೆಹಾಡಲಿ. ಮನಸುತು೦ಬಾನೀನಿರಲುಹೇಗೆಚಿತ್ರಬಿಡಿಸಲಿ. ಬೆರಳಬೆಸುಗೆಯಕಾವು ತಿಳಿಯುವಮೊದಲೇ ಕ೦ಪಿಸಿ ನಾಚಿದ ತರುಣಿ ನೀನು. ಆ ಕ್ಷಣದ ನಿನ್ನನ್ನು ಮನಸು ಚಿತ್ರಿಸುವ ಮೊದಲೆ ನಿ೦ತು ಹೋದ ಸಮಯದ೦ತಾದೆ ನಾನು. ದೊಡ್ಡಮನೆಯನಡುವಿನ ಪ...

ಹುಟ್ಟು

ಜುಲೈ ೧೬ ಕವನ ೮೦೭ ವೀಕ್ಷಣೆ

ಒ೦ದು ಬೀಜದೊಳೊ೦ದೇ ವೃಕ್ಷ ಒ೦ದುವೃಕ್ಷದಲ್ಲೇಷ್ಟೋಬೀಜ ಒಡಲುಬಿರಿಯೊಡೆದು ಪುನರ್ಜನ್ಮಿಸುತ ಹೊರಗೆಚಾಚುತಿರಲುಅ೦ಗಾ೦ಗಗಳೆಲ್ಲ ಜೀವದಲ್ಲೊ೦ದುಜೀವಇಣುಕುತಿರಲು ಯಾವಉನ್ಮಾದವಿಲ್ಲ. ಅದುಹುಟ್ಟು, ವಯಸ್ಸುಮಾತ್ರಸೊನ್ನೆ. ಮೊದಮೊದಲುಭೂಮಿಕಡೆ ಬಾಗಿನಿ೦ತವಿನಯಕ...

ಹನಿಮುತ್ತುಗಳು - 2

ಜುಲೈ ೦೪ ಕವನ ೫೩೮ ವೀಕ್ಷಣೆ

*ಮರೆವು..* ಮರೆವು ಎಲ್ಲವನ್ನು ಮರೆಸುತ್ತದೆ. ಪ್ರೀತಿ, ಸ್ನೇಹಗಳನ್ನು ಬಿಟ್ಟು, ಇವುಗಳ ಭಾವಕ್ಕೆ ಹುಟ್ಟಿದ ಗೀತೆಯೊ೦ದನ್ನು ಬಿಟ್ಟು.. *ನನಸಾಗಿರು..* ಕನಸ ಆವರಿಸಿ ನೀ ಬರುವಾಗ ಹೃದಯದ ತುದಿಗೆ ಸ೦ತಸದ ಮೌನ ಸ೦ಚಾರ. ನನಸಾಗಿ ಬರದೇ ಹೋದರೂ ಕನಸಾಗಿ ಬ...

ಹೇಳಿ ಹೋಗು ಕಾರಣ.

ಜುಲೈ ೦೪ ಕವನ ೨,೯೯೭ ವೀಕ್ಷಣೆ

ನೂರು ಮಾತುಗಳಾಚೆ ಒ೦ದು ಮೌನವ ತಬ್ಬಿ ನಿ೦ತ ನನ್ನ ಹೃದಯವ ಸ್ಪರ್ಶಿಸಿ, ಜೀವರಾಗದಲ್ಲಿ ಬೆರೆತು, ಭಾವರಾಗದಲ್ಲಿ ಮಿ೦ದು , ಕಣ್ಣ ನೋಟದಲ್ಲಿ ನಮ್ಮ ನಾವೇ ಮರೆತು, ಸಾವಿರ ಹೆಜ್ಜೆಯಲಿ ಒ೦ದಾಗಿ ಒಲವೇ ಸನಿಹವಾಗುತಿರಲು, ನೀನೇ ದೂರವಾದೆ ಏಕೆ ಹೇಳಿ ಹೋಗು ಕ...

ಹನಿಮುತ್ತುಗಳು.....

ಜುಲೈ ೦೪ ಕವನ ೧,೧೫೭ ವೀಕ್ಷಣೆ

*ನಿರೀಕ್ಷೆ * ಯಾರಿಗೂ ಹೇಳಬೇಡ ಅಂತ ಕೆನ್ನೆಗೆ ಮುತ್ತಿಟ್ಟು ಹೋದೆಯಲ್ಲ ಗೆಳತಿ, ಆ ಮುತ್ತಿಗೆ ಜೋಡಿಯಾಗುವ ಬಯಕೆ. ಯಾವಾಗ ಬರುವೆ, ಇನ್ನೊಂದು ಮುತ್ತ ನೀಡಲು ನಿನ್ನ ನಿರೀಕ್ಷೆಯಲ್ಲಿ ನಾನು ಮತ್ತು ನೀ ಕೊಟ್ಟ ಮುತ್ತು..!! *ದೀಪಾವಳಿ* ನನ್ನೆದೆಯಲಿ ನ...

ಪರವಶ.......

ಜುಲೈ ೦೩ ಕವನ ೫೬೭ ವೀಕ್ಷಣೆ

ನಲ್ಲೆಯ ಮುಖದಿ ಮುದ್ದು ಚಂದಿರ ಬಂದ. ಹಾಲು ಬೆಳಕನು ತಂದ. ಬೆಳದಿಂಗಳ ಸೂರಿನಡಿ ಬೆಳ್ಳಿ ಮಲ್ಲಿಗೆಯ ಮುಡಿ. ಕಾಲ್ಗೆಜ್ಜೆಯ ನಾದ ನುಡಿ ಕೇಳಿ ಕದಡಿತು, ನನ್ನೀ ಹೃದಯದ ಮುನ್ನುಡಿ. ಕುಡಿನೋಟಕು ಚೆಲುವು ತಂದವಳ ಒಲವು, ಆಪ್ತ ಆಲಯದಲ್ಲೆಲ್ಲೋ ಸುಪ್ತಭಾವದ...

ಮಧುರಾ ಈ ಕ್ಯಾಮೆರಾ......

ಜುಲೈ ೦೩ ಲೇಖನ ೫೦೫ ವೀಕ್ಷಣೆ

ಮಧುರಾ ಈ ಕ್ಯಾಮೆರಾ...... ಮೊದಲಿನಿಂದಲೂ ಕೆಲವು ವಸ್ತುಗಳ ಬಗ್ಗೆ, ನನಗೆ ವಿಶೇಷ ಪ್ರೀತಿ, ಕಾಳಜಿ ಮತ್ತು ಕುತುಹಲ.ಆ ವಸ್ತುಗಳ ಅನುಪಸ್ಥಿತಿಯಿರುವ ಜೀವನವನ್ನು ಕಲ್ಪಿಸಿಕೊಂಡು ನೋಡಿದ್ದೇನೆ. ಅದು ಈ ಕಂಪ್ಯೂಟರ್ ಯುಗದಲ್ಲಿ ಅಬ್ಬಾ ಕಲ್ಪಿಸುವುದು ಅಸ...