ಒ೦ದು ಬೀಜದೊಳೊ೦ದೇ ವೃಕ್ಷ
ಒ೦ದುವೃಕ್ಷದಲ್ಲೇಷ್ಟೋಬೀಜ
ಒಡಲುಬಿರಿಯೊಡೆದು
ಪುನರ್ಜನ್ಮಿಸುತ
ಹೊರಗೆಚಾಚುತಿರಲುಅ೦ಗಾ೦ಗಗಳೆಲ್ಲ
ಜೀವದಲ್ಲೊ೦ದುಜೀವಇಣುಕುತಿರಲು
ಯಾವಉನ್ಮಾದವಿಲ್ಲ.
ಅದುಹುಟ್ಟು, ವಯಸ್ಸುಮಾತ್ರಸೊನ್ನೆ.
ಮೊದಮೊದಲುಭೂಮಿಕಡೆ
ಬಾಗಿನಿ೦ತವಿನಯಕ್ಕೆ,
ಬಾನಿನಕಡೆ
ತಲೆಎತ್ತಿನಿ೦ತಗಾ೦ಭಿರ್ಯಕ್ಕೆ,
ಯಾವಕಥೆಗಳಿಲ್ಲ.
ಅನಿಕೇತನಇದ್ದಕಥೆಗಳೆಲ್ಲ.
ನೀರುಸಾರವೆಲ್ಲಬತ್ತಿಹೋದರು
ಆಸೆಆಕಾ೦ಕ್ಷೆಗಳುಬತ್ತಲಿಲ್ಲ.
ಬಾನೆತ್ತರಕ್ಕೇರಿ
ಕಾಮನಬಿಲ್ಲಿಗೆಹೂಬಾಣವಾಗುವಾಸೆ.
ಒಡಲಾಳದಲಿಭುಗಿಲೆದ್ದಬರಗಾಲ,
ಅ೦ತ್ಯದಕೈಹಿಡಿದು
ಮತ್ತೆಒಡಲುಸೇರಲು
ಮತ್ತದೇಹುಟ್ಟುವಯಸ್ಸುಮಾತ್ರಸೊನ್ನೆ
ಪ್ರತಿಕ್ರಿಯೆ (1)