ಯಾವರಾಗದಲ್ಲಿನನ್ನಹೃದಯಗೀತೆಹಾಡಲಿ.

ಮನಸುತು೦ಬಾನೀನಿರಲುಹೇಗೆಚಿತ್ರಬಿಡಿಸಲಿ.

ಬೆರಳಬೆಸುಗೆಯಕಾವು

ತಿಳಿಯುವಮೊದಲೇ

ಕ೦ಪಿಸಿ ನಾಚಿದ ತರುಣಿ ನೀನು. 

ಆ ಕ್ಷಣದ ನಿನ್ನನ್ನು 

ಮನಸು ಚಿತ್ರಿಸುವ ಮೊದಲೆ

ನಿ೦ತು ಹೋದ ಸಮಯದ೦ತಾದೆ ನಾನು.

 

ದೊಡ್ಡಮನೆಯನಡುವಿನ

ಪುಟ್ಟಕೋಣೆಯಲ್ಲಿನಾವು.

ಮನೆಯತು೦ಬಾ

ಪ್ರಣಯಪಿಸುಮಾತುಗಳನಲಿವು.

ಯವ್ವನದಬಿಸಿಉಸಿರಲ್ಲಿ

ಉಸಿರುಕಟ್ಟಿಜೀವಿಸುತಿರಲು,

ನೆನಪಾಯಿತುಮೊದಲನಾಚಿಕೆಯಪರಿ.

ಸಮುದ್ರಮಧ್ಯೆಈಜುಬಾರದ

ನಾವಿಕನ೦ತಾದೆನಾನು.

ಮುಳುಗಿಸದೆ, ನಿನ್ನಮಡಿಲಲ್ಲಿ

ದಡಸೇರಿಸಿದಪುಟ್ಟಹಾಯಿದೋಣಿನೀನು.