ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Nataraj Gowda
N

Nataraj Gowda

natarajgowda.vitu

೧೧ ಲೇಖನಗಳು ೯,೨೬೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ

ಫೆಬ್ರ ೨೩ ಪುಟ ೪೧ ವೀಕ್ಷಣೆ

ನನ್ನ ಕಡೆ ಒಂದು ವಾರೆ ನೋಟ ಬೀರು ಒಂದು ಮುಗುಳ್ನಗೆಯನ್ನಾರು ತೋರು ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ ಪ್ರೀತಿಯನ್ನು ಬಾಯಿಂದ ಹೇಳಕ್ಕಾಗ್ತಯಿಲ್ವ ನಿನ್ನಲ್ಲೇ ನನ್ನ ಜೀವನ ಅಡಗಿದೆ ಅನ್ನಿಸುತ್ತಿದೆ ನನ್ನ ತಳಮಳ ಎಲ್ಲರಿಗೂ ಕಾಣಿಸುತ್ತಿದೆ ನಿ...

ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ

ಫೆಬ್ರ ೨೧ ಪುಟ ೭೭ ವೀಕ್ಷಣೆ

ಬಿಸಿಲ ಬೇಗೆಯಲಿ ತಂಗಾಳಿಯ ಒಂದು ಅಲೆ ಬಂದು ನನ್ನ ಚುಂಬಿಸಿ ಮರೆಯಾಯಿತು ತಂಗಾಳಿಯಂತ ಹೆಣ್ಣೆ ನಿನ್ನಿಂದ ಹೃದಯದಲ್ಲಿ ಪ್ರೇಮಜ್ವಾಲೆ ಈ ಜ್ವಾಲೆ ಶಮನ ನಿನ್ನ ಪ್ರೀತಿಯಿಂದ ನಂದಿಸು ಬಾರೆ ಅಮೄತ ಧಾರೆ ! ಓ ನನ್ನ ಕನಸಿನ ರಾಜಕುಮಾರಿ, ಓ ನನ್ನ ಕನಸಿನ ರಾ...

ಬರೆದೆ ನಿನ್ನ್ ಹೆಸರ ಹೃದಯದಲ್ಲಿ

ಫೆಬ್ರ ೨೦ ಪುಟ ೫೬ ವೀಕ್ಷಣೆ

ಬರೆದೆ ನಿನ್ನ್ ಹೆಸರ ಹೂವಿನಲ್ಲಿ ಗಾಳಿಯಲ್ಲಿ ತೂರಿ ಹೋಯ್ತು! ಬರೆದೆ ನಿನ್ನ್ ಹೆಸರ ಮರಳಿನಲ್ಲಿ ನೀರಿನ ಅಲೆಗಳಿಂದ ಕರಗಿ ಹೋಯ್ತು! ಬರೆದೆ ನಿನ್ನ್ ಹೆಸರ ಕಾಗದದ ಮೇಲೆ ಹರಿದು ಹೋಯ್ತು! ಬರೆದೆ ನಿನ್ನ್ ಹೆಸರ ಹೃದಯದಲ್ಲಿ ಶಾಶ್ವತ ಆಯ್ತು!! ನಟರಾಜ್...

ಪ್ರೀತಿಯ ಬೆಲೆ

ಫೆಬ್ರ ೧೯ ಪುಟ ೫೦ ವೀಕ್ಷಣೆ

ಪ್ರಿಯೆ ನೀ ನನ್ನನ್ನು ಎಷ್ಟು ಪ್ರೀತಿಸುವೆ? ಒಂದು, ಎರಡು, ಮೂರು... ನೂರು.. ಸಾವಿರ... ಲಕ್ಷ.. ಕೋಟಿ, ಹತ್ತು ಕೋಟಿ ನೂರು ಕೋಟಿ ರೂಪಾಯಿಗಳಷ್ಟು ಪ್ರೀತಿಸುವೆ :-) ಪ್ರಿಯೆ ನೀ ನನ್ನನ್ನು ಎಷ್ಟು ಪ್ರೀಓತಿಸುವೆ? ಒಂದು, ಎರಡು, ಮೂರು... ನೂರು.....

ಆಂಗ್ಲ ಭಾಷೆಯ ಅಗತ್ಯವೆಷ್ಟು?

ಫೆಬ್ರ ೧೮ ಬ್ಲಾಗ್ ೧,೧೧೧ ವೀಕ್ಷಣೆ

ಆಂಗ್ಲ ಭಾಷೆಯ ಅಗತ್ಯವೆಷ್ಟು? ನಮ್ಮ ವಿದ್ಯಾಬ್ಯಾಸ, ಉದ್ಯೋಗ ಬಹು ಹೆಚ್ಚಿನದಾಗಿ ಆಂಗ್ಲ ಭಾಷೆಯನ್ನು ಅವಲಂಬಿಸಿದೆ. ಆದಾಗ್ಯೂ ನಮ್ಮ ಕನ್ನಡದ ಸ್ಥಾನವೇನು? ಇದರ ಉಳಿವು ಮತ್ತು ಬೆಳವಣಿಗೆ ಹೇಗೆ ಎಂಬುದರ ಬಗ್ಗೆ ಬೇಗನೆ ಪ್ರತಿಯೊಬ್ಬ ಕನ್ನಡಿಗನಿಗೆ ತಿಳ...

ಯಾವ ಜನ್ಮದ Mohini ನೀನು... ಏನು ಮಾಡಿ ಹೋದೆ...

ಫೆಬ್ರ ೧೮ ಪುಟ ೩೮ ವೀಕ್ಷಣೆ

ಓ!! ಮಿಂಚಿನ ಚಲನೆ ನನ್ನ ಹೄದಯದಲ್ಲಿ... ನಿನ್ನ ಮೊದಲು ನೋಡಿದಾಗ ! ಓ!! ಪ್ರೇಮದ ಜ್ವಾಲೆ ನನ್ನೊಳಗೆ... ನೀ ನಾಚಿ ತೊದಲು ನುಡಿದಾಗ... ಮಿಂಚಿನ ಚಲನೆಯೊ, ಪ್ರೇಮದ ಜ್ವಾಲೆಯೊ ತಿಳಿಯದಾಗಿದೆ... ಯಾವ ಜನ್ಮದ ಮೊಹಿನಿ ನೀನು... ಏನು ಮಾಡಿ ಹೋದೆ... ಮ...

ಗೆಳತಿ ಇ-ಪತ್ರವಾಗಿ ಬಾ.

ಫೆಬ್ರ ೧೮ ಪುಟ ೪೩ ವೀಕ್ಷಣೆ

ದಿನಾ ಭೂಮಿ ಸುತ್ತುವ ಚಂದ್ರ ಮಾಸಕ್ಕೊಮ್ಮೆ ಹುಣ್ಣಿಮೆಯಾಗಿ ಬರುವಂತೆ ಸದಾ ನೆನಪಿನಲ್ಲೇ ಇರುವ ಗೆಳತಿ ಹುಣ್ಣಿಮೆಗೆರಡು ಇ-ಪತ್ರವಾಗಿ ಬಾ. :-) Nataraj Gowda ದಿನಾ ಭೂಮಿ ಸುತ್ತುವ ಚಂದ್ರ ಮಾಸಕ್ಕೊಮ್ಮೆ ಹುಣ್ಣಿಮೆಯಾಗಿ ಬರುವಂತೆ ಸದಾ ನೆನಪಿನಲ್ಲ...

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ?

ಫೆಬ್ರ ೧೭ ಬ್ಲಾಗ್ ೬೫೪ ವೀಕ್ಷಣೆ

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ? ತೋರಿಕೆ ಬಹಳ ಮುಖ್ಯ , ನಮ್ಮ ನಡೆ ನುಡಿಗಳನ್ನು ಬೇರೆಯವರ ನೋಟಕ್ಕೆ ಸರಿ ಕಾಣುವಂತೆ ಮಾರ್ಪಡಿಸಿ ಕೊಳ್ಳಬೇಕಾಗುತ್ತದೆ. ಮನುಷ್ಯನ ಉಡುಗೆಗಳಿಂದ ಅವನ ಬಾಹ್ಯ ರೂಪ ಕಂಡರು ಅವನ ಆನ್ತರಿಕ ರೂಪ ಕಾಣ ಸಿಗದು. ಆಂತ...

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ?

ಫೆಬ್ರ ೧೭ ಚರ್ಚಾವೇದಿಕೆ ೧,೦೦೯ ವೀಕ್ಷಣೆ

ಮನುಷ್ಯನ ಗುಣಗಳನ್ನು ಗುರುತಿಸೋದು ಹೇಗೆ? ತೋರಿಕೆ ಬಹಳ ಮುಖ್ಯ , ನಮ್ಮ ನಡೆ ನುಡಿಗಳನ್ನು ಬೇರೆಯವರ ನೋಟಕ್ಕೆ ಸರಿ ಕಾಣುವಂತೆ ಮಾರ್ಪಡಿಸಿ ಕೊಳ್ಳಬೇಕಾಗುತ್ತದೆ. ಮನುಷ್ಯನ ಉಡುಗೆಗಳಿಂದ ಅವನ ಬಾಹ್ಯ ರೂಪ ಕಂಡರು ಅವನ ಆನ್ತರಿಕ ರೂಪ ಕಾಣ ಸಿಗದು. ಆಂತ...

ನನ್ನೇ ನೋಡುತ್ತಿದ್ದವಳು

ಫೆಬ್ರ ೧೭ ಪುಟ ೪೨ ವೀಕ್ಷಣೆ

ದೂರದಿಂದ ನನ್ನೇ ನೋಡುತ್ತಿದ್ದವಳು ಹತ್ತಿರ ಹೋದಾಗ ಪಕ್ಕಕ್ಕೆ ನೋಡ್ತಿದ್ಳು ;-) ನಿನ್ನ ನೋಡುತ್ತಿದ್ದುದು ನಿಜವಲ್ಲ ಗೆಳೆಯ ಅವಳಿಗೆ ಮಾಲ್ಗಣ್ಣು. ದೂರದಿಂದ ನನ್ನೇ ನೋಡುತ್ತಿದ್ದವಳು ಹತ್ತಿರ ಹೋದಾಗ ಪಕ್ಕಕ್ಕೆ ನೋಡ್ತಿದ್ಳು ;-) ನಿನ್ನ ನೋಡುತ್ತಿದ...