ಆಂಗ್ಲ ಭಾಷೆಯ ಅಗತ್ಯವೆಷ್ಟು?
ನಮ್ಮ ವಿದ್ಯಾಬ್ಯಾಸ, ಉದ್ಯೋಗ ಬಹು ಹೆಚ್ಚಿನದಾಗಿ ಆಂಗ್ಲ ಭಾಷೆಯನ್ನು ಅವಲಂಬಿಸಿದೆ.
ಆದಾಗ್ಯೂ ನಮ್ಮ ಕನ್ನಡದ ಸ್ಥಾನವೇನು? ಇದರ ಉಳಿವು ಮತ್ತು ಬೆಳವಣಿಗೆ
ಹೇಗೆ ಎಂಬುದರ ಬಗ್ಗೆ ಬೇಗನೆ ಪ್ರತಿಯೊಬ್ಬ ಕನ್ನಡಿಗನಿಗೆ ತಿಳಿಸಬೇಕಾಗಿದೆ.
(ನನ್ನನ್ನೂ ಸೇರಿ), ಭಾಷೆಯ ಬಗ್ಗೆ, ನಾಡಿನ ಬಗ್ಗೆ ಪ್ರತಿಯೊಬ್ಬರಿಗೂ
ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವಿನ ಅಗತ್ಯವಿದೆ.
ಪರ ಭಾಷಿಕರು ನಮ್ಮ ಭಾಷೆಯನ್ನು ಪ್ರೀತಿಸಬೇಕು..
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಶ್ರಮಿಸಬೇಕು.
Nataraj Gowda
ಪ್ರತಿಕ್ರಿಯೆ (1)